ನಂ.1 ಚೆಸ್ ಆಟಗಾರನಿಗೆ ಸೋಲುಣಿಸಿದ ಆರ್. ಪ್ರಗ್ನಾನಂದ
Team Udayavani, Feb 22, 2022, 6:40 AM IST
ಚೆನ್ನೈ: ಭಾರತದ ಕಿರಿಯ ಗ್ರ್ಯಾನ್ಮಾಸ್ಟರ್ ಆಗಿರುವ ಆರ್. ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್, ನಂ.1 ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸೆನ್ಗೆ ಸೋಲುಣಿಸಿ ಸುದ್ದಿಯಾಗಿದ್ದಾರೆ.
ಸೋಮವಾರ ನಡೆದ “ಅರ್ತಿಂಗ್ ಮಾಸ್ಟರ್ ಆನ್ಲೈನ್ ರ್ಯಾಪಿಡ್ ಚೆಸ್ ಟೂರ್ನಿ’ಯಲ್ಲಿ 16 ವರ್ಷದ ಪ್ರಗ್ನಾನಂದ ಅವರಿಂದ ಈ ಸಾಧನೆ ದಾಖಲಾಯಿತು. ಕಾರ್ಲೆನ್ಸ್ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. 8 ನೇ ಸುತ್ತಿನಲ್ಲಿ, ಕೇವಲ 39 ನಡೆಗಳಲ್ಲಿ ಚಾಂಪಿಯನ್ಗೆ ಶಾಕ್ ನೀಡಿದರು.
ಸದ್ಯ ಪ್ರಗ್ನಾನಂದ 2 ಗೆಲುವು, 4 ಸೋಲು ಹಾಗೂ 2 ಡ್ರಾಗಳ ಮೂಲಕ ಜಂಟಿ 12ನೇ ಸ್ಥಾನದಲ್ಲಿದ್ದಾರೆ. ಹಿಂದಿನ ಗೆಲುವು ಲೇವ್ ಅರೋನಿಯನ್ ವಿರುದ್ಧ ಬಂದಿತ್ತು. ಅನೀಶ್ ಗಿರಿ, ಕ್ಯುವಾಂಗ್ ಲೀಮ್ ವಿರುದ್ಧ ಡ್ರಾ ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು