ಪಾಕ್ನಲ್ಲೊಬ್ಬಳು ಐಶ್ವರ್ಯಾ ರೈ!
Team Udayavani, Feb 28, 2021, 12:30 AM IST
ಒಬ್ಬರಂತೆ ಪ್ರಪಂಚದಲ್ಲಿ 7 ಜನ ಇರ್ತಾರೆ ಅನ್ನೋ ನಂಬಿಕೆ ಉಂಟು. ಥೇಟ್ ಬಾಲಿವುಡ್ ನಟಿ ಐಶ್ವರ್ಯಾ ರೈನಂತೆ ಪಾಕಿಸ್ಥಾನದಲ್ಲೊಬ್ಬಳು ಯುವತಿ ಇನ್ಸ್ಟಾಗ್ರಾಂನಲ್ಲಿ ನೆಟ್ಲೋಕದ ವಿಶ್ವಸುಂದರಿಯಂತೆ ವೈರಲ್ ಆಗುತ್ತಿದ್ದಾಳೆ.
ಹಸುರು ಗಾಜಿನ ಕಂಗಳ ಅಮ್ನಾ ಇಮ್ರಾನ್ ಎಂಬ ಬ್ಯೂಟಿ ಬ್ಲಾಗರ್, ಇನ್ಸ್ಟಾಗ್ರಾಮ್ನಲ್ಲಿ ಐಶ್ವರ್ಯಾ ರೈಯಂತೆ ಪೋಸ್ ಕೊಟ್ಟಿರುವ ಫೋಟೋಗಳು ಹೈಕಳ ನಿದ್ದೆಗೆಡಿಸಿದೆ. ಪಾಕ್ನ ಐಶ್ವರ್ಯಾ ರೈ ಎಂದು ಹೇಳಿಕೊಂಡೇ ಈಕೆ ಈಗ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಈ ಹಿಂದೆ ತಮಿಳು ನಟಿ, ಟಿಕ್ ಟಾಕ್ ಸುಂದರಿ ಅಮ್ಮುಜ್ ಅಮೃತಾಳನ್ನು ಐಶ್ವರ್ಯಾ ರೈ ಪ್ರತಿರೂಪ ಎಂದು ನೆಟ್ಟಿಗರು ಆರಾಧಿಸುತ್ತಿದ್ದರು.
ಬಹುಶಃ ಬಾಕಿ ನಾಲ್ವರ ಐಶ್ವರ್ಯಾ ರೈಗಳನ್ನು ಇಂಟರ್ನೆಟ್ ಸದ್ಯದಲ್ಲೇ ಶೋಧಿಸಲಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ