Udayavni Special

ಫ್ಯಾಂಟಮ್ ಬಳಗ ಸೇರಿದ ಅಜನೀಶ್ ಲೋಕನಾಥ್

ಹೈದರಾಬಾದ್‍ನಲ್ಲಿ ಚಿತ್ರೀಕರಣ

Team Udayavani, Jul 5, 2020, 4:25 AM IST

fantam

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಫ್ಯಾಂಟಮ್ ಚಿತ್ರ ಈಗಾಗಲೇ ಘೋಷಣೆಯಾಗಿದ್ದು, ಇದೀಗ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ಅಜನೀಶ್ ಲೋಕನಾಥ್ ಅವರ ಹೆಗಲೇರಿದೆ. ಶಿಶಿರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಜನೀಶ್, ಉಳಿದವರು ಕಂಡಂತೆ, ರಂಗಿತರಂಗ, ಕಿರಿಕ್ ಪಾರ್ಟಿ, ಸರ್ಕಾರಿ ಹಿ.ಪ್ರಾ ಶಾಲೆ , ಬೆಲ್ ಬಾಟಮ್, ಅವನೇ ಶ್ರೀ ಮನ್ನಾರಾಯಣ ಮೊದಲಾದ ಹತ್ತಾರು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಕನ್ನಡದ ಬಹುತೇಕ ನಟರ ಚಿತ್ರಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿರುವ ಅಜನೀಶ್ ಇದೇ ಮೊದಲ ಬಾರಿಗೆ ಸುದೀಪ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು ಫ್ಯಾಂಟಮ್ ಚಿತ್ರವನ್ನು ಚಿತ್ರತಂಡ ದೊಡ್ಡ ಮಟ್ಟದಲ್ಲಿಯೇ ಪ್ಲ್ಯಾನ್ ಮಾಡಿಕೊಂಡು, ಅದನ್ನು ತೆರೆಗೆ ತರುತ್ತಿದೆ. ಚಿತ್ರಕ್ಕಾಗಿ ಬಹುಕೋಟಿ ವೆಚ್ಚದಲ್ಲಿ ತೆಲಂಗಾಣದಲ್ಲಿ ಕಾಡಿನ ಸೆಟ್ ಹಾಕಿಸಲಾಗುತ್ತಿದೆ.

ರಂಗಿತರಂಗ’ ರೀತಿಯ ಉತ್ತಮ ಚಿತ್ರ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ರಂಜಿಸಿರುವ ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್‍ಗಾಗಿ ಮತ್ತೊಂದು ಅಂಥದ್ದೇ ಡಿಫರೆಂಟ್ ಕಥೆಯನ್ನ ಫ್ಯಾಂಟಮ್ ಚಿತ್ರಕ್ಕಾಗಿ ಸಿದ್ಧ ಮಾಡಿಕೊಂಡಿದ್ದು, ಚಿತ್ರದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kanayadi

ಶ್ರೀರಾಮಕ್ಷೇತ್ರ ಕನ್ಯಾಡಿ: ಸೀತಾ-ರಾಮ ಪರಿವಾರ ದೇವರುಗಳ ಅಮೃತಶಿಲೆ ಮೂರ್ತಿಗಳ ಪ್ರತಿಷ್ಠಾಪನೆ

58

ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ; ಯಾರೆಲ್ಲ ಭಾಗವಹಿಸಲಿದ್ದಾರೆ

chikkamagaluru

ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ತತ್ತರಿಸಿದ ಜನತೆ, ಹೆಬ್ಬಾಳೆ ಸೇತುವೆ ಮುಳುಗಡೆ ಆತಂಕ

SHABARI

ರಾಮಮಂದಿರ ಶಿಲಾನ್ಯಾಸ: ಪುರಾಣಪ್ರಸಿದ್ಧ ರಾಮದುರ್ಗದ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

ಸಾಕಾರಗೊಳ್ಳಲಿದೆ ಭವ್ಯ ಶಿಲಾಮಯ ದೇಗುಲ

ಸಾಕಾರಗೊಳ್ಳಲಿದೆ ಭವ್ಯ ಶಿಲಾಮಯ ದೇಗುಲ

Live: ಭೂಮಿ ಪೂಜೆ-ಲಕ್ನೋಗೆ ಆಗಮಿಸಿದ ಮೋದಿ, ಅಯೋಧ್ಯೆಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ

Live: ಭೂಮಿ ಪೂಜೆ-ಲಕ್ನೋಗೆ ಆಗಮಿಸಿದ ಮೋದಿ, ಅಯೋಧ್ಯೆಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ

ಅಯೋಧ್ಯೆ: ಶ್ರೀರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಸ್ವೀಕರಿಸಿದ ದೇಣಿಗೆ ಎಷ್ಟು ಗೊತ್ತಾ?

ಅಯೋಧ್ಯೆ: ಶ್ರೀರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಸ್ವೀಕರಿಸಿದ ದೇಣಿಗೆ ಎಷ್ಟು ಗೊತ್ತಾ?




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ನಾಪತ್ತೆಯಾಗಿಲ್ಲ

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ನಾಪತ್ತೆಯಾಗಿಲ್ಲ

ಫಿಲ್‌ ದ ಫೇಲ್‌ “ಡುಮ್ಕಿ” ಹೇಳುವ ಫಿಲಾಸಫಿ

ಫಿಲ್‌ ದ ಫೇಲ್‌ “ಡುಮ್ಕಿ” ಹೇಳುವ ಫಿಲಾಸಫಿ

ಈ ಸಿನಿಮಾ ಕಥೆ ಬರೆದಿದ್ದು ಮಾಜಿ ಸಿಎಂ…ಪ್ರೇಕ್ಷಕ ಗುರುತಿಸದೇ ಹೋದ ಡಾ.ರಾಜ್ ದ್ವಿಪಾತ್ರ ಇದು

ಈ ಸಿನಿಮಾ ಕಥೆ ಬರೆದಿದ್ದು ಮಾಜಿ ಸಿಎಂ…ಪ್ರೇಕ್ಷಕ ಗುರುತಿಸದೇ ಹೋದ ಡಾ.ರಾಜ್ ದ್ವಿಪಾತ್ರ ಇದು!

ದೊಡ್ಡರಂಗೇಗೌಡರ ನಿರ್ದೇಶನದಲ್ಲಿ ಹಾರಲು ಸಿದ್ಧವಾದ ಹಂಸಗಳು

ದೊಡ್ಡರಂಗೇಗೌಡರ ನಿರ್ದೇಶನದಲ್ಲಿ ಹಾರಲು ಸಿದ್ಧವಾದ ಹಂಸಗಳು

ಸಂಜಯ್‌ ದತ್‌ಗೆ ಬರ್ತ್‌ಡೇ ಗಿಫ್ಟ್! ಕೆಜಿಎಫ್ 2 ಅಧೀರ ಪೋಸ್ಟರ್ ಬಿಡುಗಡೆ

ಸಂಜಯ್‌ ದತ್‌ಗೆ ಬರ್ತ್‌ಡೇ ಗಿಫ್ಟ್! ಕೆಜಿಎಫ್ 2 ಅಧೀರ ಪೋಸ್ಟರ್ ಬಿಡುಗಡೆ

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer



ಹೊಸ ಸೇರ್ಪಡೆ

ಸೀಲ್‌ಡೌನ್‌ ನಿಯಮ ಉಲ್ಲಂಘನೆ ಬೇಡ

ಸೀಲ್‌ಡೌನ್‌ ನಿಯಮ ಉಲ್ಲಂಘನೆ ಬೇಡ

ಸೇತುವೆ, ರಸ್ತೆ  ಕಾಮಗಾರಿಗೆ ಚಾಲನೆ

ಸೇತುವೆ, ರಸ್ತೆ ಕಾಮಗಾರಿಗೆ ಚಾಲನೆ

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ

kanayadi

ಶ್ರೀರಾಮಕ್ಷೇತ್ರ ಕನ್ಯಾಡಿ: ಸೀತಾ-ರಾಮ ಪರಿವಾರ ದೇವರುಗಳ ಅಮೃತಶಿಲೆ ಮೂರ್ತಿಗಳ ಪ್ರತಿಷ್ಠಾಪನೆ

ಅಧಿಕಾರಿಗಳ ವೈಫ‌ಲ್ಯ: ಸೋಂಕು ಹೆಚ್ಚಳ

ಅಧಿಕಾರಿಗಳ ವೈಫ‌ಲ್ಯ: ಸೋಂಕು ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.