ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಯಾವ ಸಿನಿಮಾ ನಿಮಗಿಷ್ಟ ? ಆ ಚಿತ್ರದ ವೈಶಿಷ್ಟ್ಯವೇನು ?

Team Udayavani, Oct 20, 2019, 4:29 PM IST

amithab

ಅಮಿತಾಬ್ ಬಚ್ಚನ್ ಭಾರತೀಯ ಚಿತ್ರರಂಗದ ಮೇರು ಪ್ರತಿಭೆ. ಅವರ ನಟನೆಗೆ ಸರಿಸಾಟಿಯಿಲ್ಲ, ಹಿಂದಿ ಸಿನಿಮಾರಂಗದಲ್ಲಿ ಅವರು ಸೃಷ್ಟಿಸಿದ ಅಲೆ ಎಂದೂ ಮರೆಯಲೂ ಸಾಧ್ಯವಿಲ್ಲ. ಯಾವ ಪಾತ್ರ ನಿಡಿದರೂ ಅದಕ್ಕೆ ಜೀವ ತುಂಬಿ ಅಭಿನಯಿಸುವ ಅತ್ಯದ್ಭುತ ನಟ. ಈ ಹಿನ್ನಲೆಯಲ್ಲಿ ಉದಯವಾಣಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಯಾವ ಸಿನಿಮಾ ನಿಮಗಿಷ್ಟ ? ಆ ಚಿತ್ರದಲ್ಲಿ ಬಿಗ್ ಬಿ ಪಾತ್ರದ ವೈಶಿಷ್ಟ್ಯವೇನು ? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ, ಶರಾಭಿ, ಶೋಲೆ ,ಸರ್ಕಾರ್ , ಪಾ, ಶಮಿತಾಬ್ , ಪಿಂಕ್ ಆನಂದ್ , ಮುಕಂದರ್ ಕಾ ಸಿಕಂದರ್ ,ಅಮರ್ ಅಕ್ಬರ್ ಅಕ್ಬರ್ ಆಂಥೋನಿ, ಝಂಝೀರ್ ,  ಶೇನ್ ಶಾ ,ನಮಕ್ ಹಲಾಲ್ ,ಅಗ್ನಿಪತ್  ಮುಂತಾದ ಹಲವು ಚಿತ್ರಗಳು ಅತ್ಯುತ್ತಮವಾದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ

ರವಿ ಪ್ರಕಾಶ್:  ಭೂತ್ ನಾಥ್ ರಿಟರ್ನ್ಸ್ ಅತ್ಯುತ್ತಮ  ಸಿನಿಮಾ . ಕಾರಣ ಅವರು ತೆಗೆದುಕೊಳ್ಳುವ ವಿಷಯ. ನಮ್ಮ ದೇಶದ ರಾಜಕಾರಣ  ಮತ್ತದರಲ್ಲಿರುವ  ಕೊಳಕನ್ನು ಸಂಪೂರ್ಣ  ಅನಾವರಣ. ಮಾಡುತ್ತಾರೆ.

ಸೋಮಣ್ಣ:  ಎರಡನೆಯ ಬಾರಿ ಬಂದ ದಿವಾರ್ ಸಿನಿಮಾ ಹಾಗೂ ‘ಪಾ’ ಸಿನಿಮಾ ಉತ್ತಮ ಮೌಲ್ಯಾಧರಿತ ಸಿನಿಮಾ .

ಮಹೇಶ್ ಕುಮಾರ್ :  ಝಂಝೀರ್ ಸಿನಿಮಾ. ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಅವರು ಮೂಡಿಸಿದ ಛಾಪು ಬಾಲಿವುಡ್ ಹೊಸ ಅಧ್ಯಾಯ ಹುಟ್ಟು ಹಾಕಿತ್ತು.

ಮಹೇಂತ್ ಕುಮಾರ್ :  ಶರಬಿ 1985ರ ಸಿನಿಮಾ. ಪ್ರಕಾಶ್ ಮೇಹರ್ ನಿರ್ದೇಶನದಲ್ಲಿ ಬಪ್ಪಿ ಲಹಿರಿ ಸಂಗೀತ, ಇಂದಿವಾರ್ ಸಾಹಿತ್ಯ ವನ್ನು ಒಳಗೊಂಡಿತ್ತು. ಚಿತ್ರದಲ್ಲಿ ಅಮಿತಾಬ್ ಬ್ಯುಸಿನೆನ್ ಮ್ಯಾನ್ ಮಗನಿಗೆ ತಂದೆಯ ಪ್ರೀತಿ ವಂಚಿತನಾಗಿ ಶರಾಭಿ  ಆಗಿ ನಟನೆ ಮಾಡಿದ್ದು ಸೂಪರ್  ಎನಿಸಿತ್ತು.

ಅವಿಲ್ ಡೋರಾ:  ನನ್ನ ಪ್ರಕಾರ ಅಮಿತಾ ಬಚ್ಚನ್ ನಟಿಸಿದ ಬಹುತೇಕ ಚಿತ್ರ ಗಳು ಡ್ಯುಯಲ್  ಹೀರೋ ಚಿತ್ರ ಗಳು. ರಾಜೇಶ್ ಖನ್ನಾ ,ಧರ್ಮೇಂದ್ರ, ಈವರುಗಳ ಜೊತೆ ನಟಿಸಿ ಸಿನಿಮಾ ಹಿಟ್ ಮಾಡಿಕೊಂಡವರು.  ಇದರಿಂದ ಅವರನ್ನು ನಾನು ಹಿಟ್ ಹೀರೋ ಎಂದು ಪರಿಗಣಿಸುವುದಿಲ್ಲ.

ಪೂರ್ಣಪ್ರಜ್ಞಾ:  ಸೂರ್ಯ ವಂಶಂ ತುಂಬಾ ಇಷ್ಟ. ಆದರೆ ‘ಪಾ’ ಚಿತ್ರದ ಅವರ ಪಾತ್ರ ನಿಜಕ್ಕೂ ತುಂಬಾ ಚಾಲೆಂಜ್ ಆಗಿರುವಂತದ್ದು, ಯಾಕೆಂದರೆ ಆ ಚಿತ್ರದ ಆರಂಭದಿಂದ ಅಂತ್ಯದವರೆಗೆ ಎಲ್ಲೂ ಅದು ಅಮಿತಾಭ್ ಬಚ್ಚನ್ ಎಂದು ತಿಳಿಯೋದಿಲ್ಲ. ಅಷ್ಟು ಅದ್ಬುತ ವಾದ ನಟನೆ ಮತ್ತು ಮೇಕಪ್.

ಕೃಷ್ಣ ಮೂರ್ತಿ :  ಶೋಲೆ ಸಿನಿಮಾ  ಗೆಳೆತನಕ್ಕಿಂತ ಮಿಗಿಲಾದ ಐಶ್ವರ್ಯ ಏನಿದೆ ನನ್ನ ಪಾಲಿಗೆ ಎಂದು ತೋರಿಸಿಕೊಟ್ಟ ಸಿನಿಮಾ

ಹರಿಪ್ರಸಾದ್ : ಪಿಂಕ್  ಚಿತ್ರದಲ್ಲಿ  ಅಡ್ವೊಕೇಟ್ ಆಗಿ ಅಭಿನಯಿಸಿದ್ದು ಎಂದೂ ಮರೆಯಲಾಗುವುದಿಲ್ಲ.

ಟಾಪ್ ನ್ಯೂಸ್

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.