Udayavni Special

ಸ್ವಗ್ರಾಮದ ಕನಸಿಗೆ ಅಂಫಾನ್‌ ಅಡ್ಡಿ


Team Udayavani, May 29, 2020, 5:50 AM IST

swagramada

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ “ಅಂಫಾನ್‌ ಚಂಡಮಾರುತ” ವಲಸೆ ಕಾರ್ಮಿಕರು ತವರಿಗೆ ಮರಳುವ ಕನಸಿಗೆ ತಣ್ಣೀರೆರಚಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 120 ಪಶ್ಚಿಮ ಬಂಗಾಳ ಮೂಲದ  ವಲಸೆ ಕಾರ್ಮಿಕರಿದ್ದು, ಅವರೆಲ್ಲರೂ ಸ್ವಗ್ರಾಮಗಳಿಗೆ ತೆರಳುವ ರೈಲುಗಾಗಿ ಕಾದುಕುಳಿತಿದ್ದಾರೆ. ಆದರೆ, ಈಗ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಅಂಫಾನ್‌ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ  ಭಾರೀ ಬಿರುಗಾಳಿ ಮಳೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ವಿಳಂಬವಾಗಿದೆ. ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಯಲಹಂಕ ತಾಲೂಕಿನ ರಾಜಾನುಕುಂಟೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕರು ಇದ್ದಾರೆ. ಅವರೆಲ್ಲರೂ ತಮ್ಮ ಸ್ವಗ್ರಾಮಗಳಿಗೆ ಮರಳುವ ಸಂಬಂಧ ಈಗಾಗಲೇ ಸಿದಟಛಿತೆ ಮಾಡಿಕೊಂಡಿದ್ದರು. ಆ ಕನಸಿಗೆ ಚಂಡಮಾರುತವು ತಾತ್ಕಾಲಿಕ ತಡೆಯೊಡ್ಡಿದೆ. ಯಲಹಂಕದ ಹಲವು ಪ್ರದೇಶಗಳಲ್ಲಿ ಕಟ್ಟಡ ಸೇರಿದಂತೆ  ಇನ್ನಿತರೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದವರು ಈಗ ರಾಜಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.

ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಲು ಈಗಾಗಲೇ ರೈಲು ಟಿಕೆಟ್‌ ಕೂಡ  ಖಾತರಿಪಡಿಸಿ ಕೊಂಡಿ ದ್ದಾರೆ. ಈಗ ವಿಶೇಷ ರೈಲಿಗಾಗಿ ಎದುರು ನೋಡುತ್ತಿದ್ದಾರೆ. ಲೌಕ್‌ಡೌನ್‌ ಅವಧಿಯಿಂದಲೂ ಒಡಿಶಾ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ಮೂಲದ ಸುಮಾರು ಎರಡು ಸಾವಿರಕ್ಕೂ  ಅಧಿಕ ವಲಸೆ ಕಾರ್ಮಿಕರು ರಾಜಾನುಕುಂಟೆ ಗ್ರಾಮ ಪಂಚಾಯ್ತಿಯನ್ನೇ ಆಶ್ರಯಿಸಿದ್ದರು.

ಅದರಲ್ಲಿ ಬಹುತೇಕ ಮಂದಿ ವಿಶೇಷ ರೈಲಿನ ಮೂಲಕ ಸ್ವಗ್ರಾಮ ಸೇರಿದ್ದಾರೆ ಎಂದು ರಾಜಾನುಕುಂಟೆ ಗ್ರಾಪಂ ಹಿರಿಯ ಅಧಿಕಾರಿಗಳು ಮಾಹಿತಿ  ನೀಡಿದ್ದಾರೆ. ಇದರಲ್ಲಿ ಕೆಲವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ರೈಲು ಮೂಲಕ ಪ್ರಯಾಣಿ  ಸಿದರೆ, ಇನ್ನೂ ಕೆಲವರು ನಗರದಿಂದ ರೈಲುಗಳಲ್ಲಿ ಊರುಗಳಿಗೆ ತೆರಳಿದ್ದಾರೆ. ಅಂಫಾನ್‌ ಚಂಡಮಾರುತದಿಂದ ವಿಶೇಷ ರೈಲು ಸಂಚಾರದಲ್ಲಿ ವಿಳಂಬವಾಗಿದೆ. ಹೀಗಾಗಿ ರೈಲು ಬಂದ ತಕ್ಷಣ ವಲಸಿಗರು ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಶಾಲೆಯಲ್ಲೇ ವಸತಿ, ಊಟೋಪಚಾರ: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಈಗಾಗಲೇ ರಾಜಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲರಿಗೂ ಗ್ರಾಮ ಪಂಚಾಯ್ತಿಯ ಆವರಣದಲ್ಲಿ  ಆಹಾರ ನೀಡಲಾಗುತ್ತದೆ. ರೆಡ್‌ ಕ್ರಾಸ್‌ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಅಕ್ಕಿ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಊಟೋಪಚಾರ ನೀಡಲಾಗುತ್ತಿದೆ.  ವಲಸೆ ಕಾರ್ಮಿಕರ ಊಟೋಪಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಅವರು ಎಷ್ಟು ದಿನ ಇಲ್ಲಿ ಇರುತ್ತಾರೆ. ಅಷ್ಟು ದಿನವೂ ಊಟ ತಯಾರು ಮಾಡಿ ನೀಡಲಾಗುತ್ತದೆ ಎಂದು ರಾಜಾನುಕುಂಟೆ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಾನುಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೂ 120 ಮಂದಿ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಿದ್ದಾರೆ. ಬಂಗಾಳ ಕೊಲ್ಲಿ ಕಾಣಿಸಿಕೊಂಡ ಅಂಫಾನ್‌ ಚಂಡಮಾರುತದ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರದಲ್ಲಿ  ವಿಳಂಬವಾಗಿದ್ದು, ಶೀಘ್ರದಲ್ಲೇ ತಮ್ಮ ಸ್ವಗ್ರಾಮಗಳಿಗೆ ಮರಳಲಿದ್ದಾರೆ. 
-ರಾಜೇಶ್‌, ರಾಜಾನುಕುಂಟೆ ಗ್ರಾಪಂ ಪಿಡಿಒ

* ದೇವೇಶ ಸೂರಗುಪ್ಪ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜಸ್ಥಾನ್ ರಾಜಕೀಯ: ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್, ಹಾಜರಾಗುವುದಿಲ್ಲ ಎಂದ ಪೈಲಟ್

ರಾಜಸ್ಥಾನ್ ರಾಜಕೀಯ: ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್, ಹಾಜರಾಗುವುದಿಲ್ಲ ಎಂದ ಪೈಲಟ್

ಕಪ್ಪು ಮಹಿಳೆ ಇದೇ ಮೊದಲ ಬಾರಿಗೆ ಅಮೆರಿಕ ನೌಕಾ ಪಡೆಗೆ ಸೇರ್ಪಡೆ!

ಕಪ್ಪು ಮಹಿಳೆ ಇದೇ ಮೊದಲ ಬಾರಿಗೆ ಅಮೆರಿಕ ನೌಕಾ ಪಡೆಗೆ ಸೇರ್ಪಡೆ!

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ಭೇಟಿ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

ಇಂದಿನಿಂದ ಎಸೆಸೆಲ್ಸಿ ಮೌಲ್ಯಮಾಪನ

ಇಂದಿನಿಂದ ಎಸೆಸೆಲ್ಸಿ ಮೌಲ್ಯಮಾಪನ

ಚುನಾವಣೆ ಅನುಮಾನ; ಸವಾಲಾಗುತ್ತಾ ನಿರ್ವಹಣೆ?

ಚುನಾವಣೆ ಅನುಮಾನ; ಸವಾಲಾಗುತ್ತಾ ನಿರ್ವಹಣೆ?

ಲಾಕ್‌ಡೌನ್‌: ಗೃಹ ಸಚಿವರಿಂದ ನಗರ ಪರಿಶೀಲನೆ

ಲಾಕ್‌ಡೌನ್‌: ಗೃಹ ಸಚಿವರಿಂದ ನಗರ ಪರಿಶೀಲನೆ

ಪ್ರತಿ ವಾರ್ಡ್‌ಗೊಂದು ಆ್ಯಂಬುಲೆನ್ಸ್‌

ಪ್ರತಿ ವಾರ್ಡ್‌ಗೊಂದು ಆ್ಯಂಬುಲೆನ್ಸ್‌

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable


ಹೊಸ ಸೇರ್ಪಡೆ

ಒಂದೇ ದಿನ 42 ಮಂದಿಗೆ ಸೋಂಕು

ಒಂದೇ ದಿನ 42 ಮಂದಿಗೆ ಸೋಂಕು

ರಾಜಸ್ಥಾನ್ ರಾಜಕೀಯ: ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್, ಹಾಜರಾಗುವುದಿಲ್ಲ ಎಂದ ಪೈಲಟ್

ರಾಜಸ್ಥಾನ್ ರಾಜಕೀಯ: ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್, ಹಾಜರಾಗುವುದಿಲ್ಲ ಎಂದ ಪೈಲಟ್

ತ್ರಿಶತಕ ದಾಟಿದ ಕೋವಿಡ್ ಸೋಂಕು

ತ್ರಿಶತಕ ದಾಟಿದ ಕೋವಿಡ್ ಸೋಂಕು

ಕಪ್ಪು ಮಹಿಳೆ ಇದೇ ಮೊದಲ ಬಾರಿಗೆ ಅಮೆರಿಕ ನೌಕಾ ಪಡೆಗೆ ಸೇರ್ಪಡೆ!

ಕಪ್ಪು ಮಹಿಳೆ ಇದೇ ಮೊದಲ ಬಾರಿಗೆ ಅಮೆರಿಕ ನೌಕಾ ಪಡೆಗೆ ಸೇರ್ಪಡೆ!

ನೆಲಮಂಗಲ: ಶೂನಲ್ಲಿದ್ದ ನಾಗರ ಹಾವಿನ ಮರಿ ರಕ್ಷಣೆ

ನೆಲಮಂಗಲ: ಶೂನಲ್ಲಿದ್ದ ನಾಗರ ಹಾವಿನ ಮರಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.