ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

Team Udayavani, Jan 19, 2022, 5:40 AM IST

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯ ದ್ವಿತೀಯ ದಿನದಾಟದಲ್ಲಿ ನೆಚ್ಚಿನ ಆಟಗಾರರಾದ ಡ್ಯಾನಿಲ್‌ ಮೆಡ್ವೆಡೇವ್‌, ಸ್ಟೆಫನಸ್‌ ಸಿಸಿಪಸ್‌, ಆ್ಯಂಡ್ರೆ ರುಬ್ಲೇವ್‌, ಸಿಮೋನಾ ಹಾಲೆಪ್‌ ಮೊದಲಾದವರೆಲ್ಲ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ.

ಆದರೆ ಯುಎಸ್‌ ಓಪನ್‌ ವನಿತಾ ಫೈನಲಿಸ್ಟ್‌ ಲೇಲಾ ಫೆರ್ನಾಂಡಿಸ್‌ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.

ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಮೇಲೆ ಕಣ್ಣಿಟ್ಟಿರುವ ಮೆಡ್ವೆಡೇವ್‌ ಸ್ವಿಸ್‌ ಆಟಗಾರ ಹೆನ್ರಿ ವಿರುದ್ಧ ಸೋಲಿನ ದವಡೆಯಿಂದ ಪಾರಾದರು. ಗೆಲುವಿನ ಅಂತರ 6-1, 6-4 , 7-6 (3). ವನಿತಾ ಸಿಂಗಲ್ಸ್‌ನಲ್ಲಿ ಲೇಲಾ ಫೆರ್ನಾಂಡಿಸ್‌ ಅವರಿಗೆ ಆತಿಥೇಯ ನಾಡಿನ ವೈಲ್ಡ್‌ಕಾರ್ಡ್‌ ಆಟಗಾರ್ತಿ ಮ್ಯಾಡಿಸನ್‌ ಇಂಗ್ಲಿಸ್‌ 6-4, 6-2ರಿಂದ ಆಘಾತವಿಕ್ಕಿದರು.

5ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್‌ 6-3, 6-2, 6-2 ಅಂತರದಿಂದ ಇಟಲಿಯ ಗಿಯಾನುÉಕ ಮೇಜರ್‌ ಅವರನ್ನು ಮಣಿಸಿದರು. ಸಿಸಿಪಸ್‌ 6-2, 6-4, 6-3ರಿಂದ ಸ್ವೀಡನ್‌ನ ಮೈಕಲ್‌ ಮೈಮರ್‌ ಅವರನ್ನು ಹಿಮ್ಮೆಟ್ಟಿಸಿದರು. ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಆ್ಯಂಡಿ ಮರ್ರೆ 5 ಸೆಟ್‌ಗಳ ಭಾರೀ ಹೋರಾಟದ ಬಳಿಕ ನಿಕೋಲಸ್‌ ಬಾಸಿಲಸ್ವಿಲಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

ನಿಕ್‌ ಕಿರ್ಗಿಯೋಸ್‌, ಡೀಗೊ ಶಾರ್ಟ್ಸ್ಮನ್‌, ಮರಿನ್‌ ಸಿಲಿಕ್‌ ಕೂಡ ನೇರ ಸೆಟ್‌ಗಳಿಂದ ಜಯ ಒಲಿಸಿಕೊಂಡರು.

ಸ್ವಿಯಾಟೆಕ್‌ ಸುಲಭ ಜಯ
ವನಿತಾ ವಿಭಾಗದಲ್ಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌ ಯುಕೆಯ ಅರ್ಹತಾ ಆಟಗಾರ್ತಿ ಹ್ಯಾರೀಟ್‌ ಡಾರ್ಟ್‌ ವಿರುದ್ಧ 6-3, 6-0 ಅಂತರದ ಜಯ ಸಾಧಿಸಿದರು.

ಸಿಮೋನಾ ಹಾಲೆಪ್‌ ಪೋಲೆಂಡ್‌ನ‌ ಮ್ಯಾಗ್ಡಲೆನಾ ಫ್ರೆಕ್‌ ವಿರುದ್ಧ 6-4, 6-3ರಿಂದ; 3ನೇ ಶ್ರೇಯಾಂಕದ ಗಾರ್ಬಿನ್‌ ಮುಗುರುಜಾ ಫ್ರಾನ್ಸ್‌ನ ಕ್ಲಾರಾ ಬ್ಯುರೆಲ್‌ ವಿರುದ್ಧ 6-3, 6-4ರಿಂದ ಮೇಲುಗೈ ಸಾಧಿಸಿದರು.

ಮೊದಲ ಸುತ್ತಿನಿಂದ ಮುನ್ನಡೆದ ಇತರರೆಂದರೆ ಅರಿನಾ ಸಬಲೆಂಕಾ, ಎಮ್ಮಾ ರಾಡುಕಾನು, ಸಮಂತಾ ಸ್ಟೋಸರ್‌ ಮತ್ತು ಅನೆಟ್‌ ಕೊಂಟವೀಟ್‌.

ಟಾಪ್ ನ್ಯೂಸ್

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವು

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

ಕ್ವಾಲಿಫೈಯರ್‌ 2 : ರಾಯಲ್‌ ಕದನಕ್ಕೆ ಆರ್‌ಸಿಬಿ-ರಾಜಸ್ಥಾನ್‌ ಸಜ್ಜು 

ಕ್ವಾಲಿಫೈಯರ್‌ 2 : ರಾಯಲ್‌ ಕದನಕ್ಕೆ ಆರ್‌ಸಿಬಿ-ರಾಜಸ್ಥಾನ್‌ ಸಜ್ಜು 

ಫ್ರೆಂಚ್‌ ಓಪನ್‌-2022: ನಡಾಲ್‌ ಓಟ; ಪ್ಲಿಸ್ಕೋವಾಗೆ ಆಘಾತ

ಫ್ರೆಂಚ್‌ ಓಪನ್‌-2022: ನಡಾಲ್‌ ಓಟ; ಪ್ಲಿಸ್ಕೋವಾಗೆ ಆಘಾತ

ಲಾಂಗ್‌ ಜಂಪರ್‌ ಶ್ರೀಶಂಕರ್‌ಗೆ ಚಿನ್ನ 

ಲಾಂಗ್‌ ಜಂಪರ್‌ ಶ್ರೀಶಂಕರ್‌ಗೆ ಚಿನ್ನ 

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

cashew-nut

ಗೇರು ಪ್ರಪಂಚದ ಸಮಗ್ರತೆ ತೆರೆದಿಡುವ ಮ್ಯೂಸಿಯಂ

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವು

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

1

ಚಿಕನ್‌ ಅಂಗಡಿ ತ್ಯಾಜ್ಯಕ್ಕೆ ಸಾಕುಪ್ರಾಣಿ ಆಹಾರ ರೂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.