Udayavni Special

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

Team Udayavani, Jun 2, 2020, 8:18 PM IST

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ನ್ಯೂಯಾರ್ಕ್‌: ಕೈಯಲ್ಲಿ ಹೆಚ್ಚುವರಿ ಬೆರಳುಗಳು, ಎರಡು ಕುತ್ತಿಗೆ ಅಥವಾ ಜೋಡಿದ ದೇಹ ಹೊಂದಿದ ಸಯಾಮಿ ಅವಳಿಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಎರಡು ಬಾಯಿ ಹೊಂದಿದ ಮಗು!

ಊಹೂಂ! ಇದು ಅಪರೂಪದಲ್ಲೇ ಅಪರೂಪ. ಅದೂ ಕಳೆದೊಂದು ಶತಮಾನದಲ್ಲೇ ಬೆರಳೆಣಿಕೆಯಷ್ಟು.

ಅಮೆರಿಕದ ದಕ್ಷಿಣ ಕೆರೊಲಿನಾದ ಕಾರ್ಲ್ಸ್ಟನ್‌ನಲ್ಲಿ ಆ ಮಗುವಿಗಿದ್ದಿದ್ದು ಎರಡು ಬಾಯಿ. 6 ತಿಂಗಳ ಆ ಹೆಣ್ಣುಮಗುವಿಗೆ ಹುಟ್ಟುವಾಗಲೇ 0.8 ಇಂಚಿನ ಎರಡನೇ ಬಾಯಿ ಇತ್ತು. ಆಕೆಯ ತಾಯಿ ಗರ್ಭವತಿಯಾದ 28ನೇ ವಾರದಲ್ಲಿ ಮಗುವಿಗೆ ಎರಡು ಬಾಯಿಗಳು ಸೃಷ್ಟಿಯಾಗಿರುವುದು ಪತ್ತೆಯಾಗಿತ್ತು.

ಈ ಎರಡನೇ ಬಾಯಿಯಿಂದಾಗಿ ಮಗುವಿಗೆ ಯಾವುದೇ ಅಪಾಯವಿರಲಿಲ್ಲ. ಆಕೆ ಆಹಾರ, ಉಸಿರಾಟ ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದಳು ಮತ್ತು ಎರಡನೇ ಬಾಯಿಗೆ ಮತ್ತು ಸಾಮಾನ್ಯ ಬಾಯಿಗೆ ಯಾವುದೇ ಆಂತರಿಕ ಸಂಪರ್ಕವೂ ಇರಲಿಲ್ಲ. ಆದರೆ ಇದರಿಂದಾಗಿ ಇದ್ದ ಸಮಸ್ಯೆಯೆಂದರೆ ಆ ಮಗುವಿನ ಮುದ್ದು ಮುಖದ ಸೌಂದರ್ಯಕ್ಕೆ ಪ್ರಮುಖವಾಗಿ ಧಕ್ಕೆಯಾಗಿತ್ತು. ಅಲ್ಲದೇ ಬಾಯಿಯ ಜೊಲ್ಲನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಸಮಸ್ಯೆಯಾಗಿತ್ತು.

ಅಚ್ಚರಿಯೆಂದರೆ ಆ ಪುಟ್ಟ ಎರಡನೇ ಬಾಯಿಯಲ್ಲಿ ಸಣ್ಣದಾದ ಹಲ್ಲು ನಾಲಗೆ ಎಲ್ಲವೂ ಇತ್ತು.

ಆದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಉದ್ದೇಶಿಸಿದ್ದು ಎರಡನೇ ಬಾಯಿಯನ್ನು ತೆಗೆದಿದ್ದಾರೆ. ಇನ್ನು ಆರು ತಿಂಗಳಲ್ಲಿ ಮಗುವಿನ ಮುಖ ಸಾಮಾನ್ಯದಂತೆ ಆಗಲಿದೆ ಎಂದು ಹೇಳಿದ್ದಾರೆ. ಜತೆಗೆ ಇದರಿಂದ ಭವಿಷ್ಯದಲ್ಲಿ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದೂ ಹೇಳಿದ್ದಾರೆ.

ವೈದ್ಯರ ಹೇಳಿಕೆ ಪ್ರಕಾರ ಇಂತಹ ಸಮಸ್ಯೆ ಮನುಷ್ಯರಲ್ಲಿ ಅತಿ ಕಡಿಮೆ. ಕೋಳಿಗಳು, ಕುರಿ, ಬೆಕ್ಕು ಇತ್ಯಾದಿ ಪ್ರಾಣಿಗಳಲ್ಲಿ ಎರಡು ಬಾಯಿಯ ಸಂರಚನೆ ಕೆಲವೊಮ್ಮೆ ಕಂಡುಬರುತ್ತದೆ. ಮುಖವನ್ನು ರೂಪಿಸುವ ಪ್ರೊಟೀನ್‌ಗಳಲ್ಲಿ ಸಂಕೇತದ ಸಮಸ್ಯೆಗಳಿಂದಾಗಿ ಗರ್ಭದಲ್ಲಿ ಇಂತಹ ಅಚಾತುರ್ಯ ಘಟಿಸುತ್ತದೆ ಎನ್ನಲಾಗಿದೆ. ಈ ಮೊದಲು 2004ರಲ್ಲಿ ದೊಡ್ಡ ಬಾಯಿ, ಎರಡು ಪ್ರತ್ಯೇಕ ಮೂಗು ಇದ್ದ ಮಗು ಜನಿಸಿತ್ತು. ಆ ಮಗು ಬದುಕುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರೂ, ಇದೀಗ ಆತನಿಗೆ 17 ವರ್ಷವಾಗಿದೆ.

ಟಾಪ್ ನ್ಯೂಸ್

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

hkkjhjhiyuuy

ಸಾವಿನ ಸರಣಿ ಮಧ್ಯೆಯೂ ರೆಂಟಿ ಹೊತ್ತ ರೈತ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಡಿಸಿಎಂ ಸವದಿ ಸಹೋದರನ ಮಗ ಕೋವಿಡ್ ಗೆ ಬಲಿ

ಡಿಸಿಎಂ ಸವದಿ ಸಹೋದರನ ಮಗ ಕೋವಿಡ್ ಗೆ ಬಲಿ

mike hussey

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

david attenborough

ಎದುರಾಗಲಿದೆ ಕೋವಿಡ್ ಮೀರಿದ ದೊಡ್ಡ ಸ‌ವಾಲು!

ghfvj

ಉಗ್ರರ ಅಟ್ಟಹಾಸ :ಗಾಜಾದಲ್ಲಿ 35 ಜನ, ಇಸ್ರೇಲಿನಲ್ಲಿ ಭಾರತೀಯ ಮಹಿಳೆ ಸೇರಿ 3 ಸಾವು

ಸೋಂಕು ದೃಢಪಟ್ಟ ಮಹಿಳೆಗೆ 6 ಡೋಸ್‌ ಲಸಿಕೆ ಕೊಟ್ಟ ನರ್ಸ್‌

ಸೋಂಕು ದೃಢಪಟ್ಟ ಮಹಿಳೆಗೆ 6 ಡೋಸ್‌ ಲಸಿಕೆ ಕೊಟ್ಟ ನರ್ಸ್‌

ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತು ಭೂಮಿಯತ್ತ ಮರಳುತ್ತಿದೆ ಒಸಿರಿಸ್‌-ರೆಕ್ಸ್‌

ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತು ಭೂಮಿಯತ್ತ ಮರಳುತ್ತಿದೆ ಒಸಿರಿಸ್‌-ರೆಕ್ಸ್‌

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

hjghjygyutyu

ಆಸ್ಪತ್ರೆ ಸಿಬ್ಬಂದಿಗೆ ಸೋಂಕು: ಗರ್ಭಿಣಿಯರ ಪರದಾಟ

ujftyrytr

ಹುಬ್ಬಳ್ಳಿ:  ಪಿಎಸ್‌ಐ-ಇಬ್ಬರು ಪೇದೆ ಅಮಾನತು

hhhhhhhhhhhhhhhhhhhh

ಮಾಸ್ಕ್ ಧಾರಣೆ; ಜನಜಾಗೃತಿ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.