BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

Team Udayavani, Oct 3, 2024, 9:56 PM IST

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದಲ್ಲಿ ಸ್ವರ್ಗ ನಿವಾಸಿ ಜಗದೀಶ್ ಅವರ ಆರ್ಭಟ ಜೋರಾಗಿದೆ.

ನಿನ್ನೆ ನಾನು ಆಚೆ ಹೋಗಿ ಬಿಗ್ ಬಾಸ್ ಕಾರ್ಯಕ್ರಮದ ಅಸಲಿ ಮುಖವನ್ನು ಬಯಲು ಮಾಡ್ತೇನೆ ಎಂದಿದ್ದ ಜಗದೀಶ್ ತನ್ನ ಮಾತಿನ ಮಲ್ಲಯುದ್ಧವನ್ನು ಮುಂದುವರೆಸಿದ್ದಾರೆ.

ರಂಜಿತ್ ಅವರೊಂದಿಗೆ ತಾಕತ್, ಯೋಗ್ಯತೆ ಬಗ್ಗೆ ವಾಗ್ವಾದ ನಡೆಸಿದ ಜಗದೀಶ್ ಆದಾದ ಬಳಿಕ ತನ್ನ ಸಾಮರ್ಥ್ಯದ ಬಗ್ಗೆ ಒಬ್ಬರೇ ಮಾತನಾಡಿದ್ದಾರೆ.

ನನ್ನಷ್ಟು ಹೆಣ್ಣ ಮಕ್ಕಳಿಗೆ ಗೌರವ ಕೊಡುವವರು ಯಾರು ಇಲ್ಲ. ಕಂಡವರ ಹೆಣ್ಮು ಮಕ್ಕಳು, ಮಂಚ, ಕುಟುಂಬ, ಆಸ್ತಿ ಬಗ್ಗೆ ಯಾವತ್ತೂ ಕಣ್ಣು ಹಾಕಿದವನಲ್ಲ.

ನನ್ನ ಮನೆಯ ನಾಯಿಗೆ ಒಂದು ಲಕ್ಷ ಖರ್ಚು ಮಾಡ್ತೇನೆ. ನನ್ನ ಯೋಗ್ಯತೆಯನ್ನು ನಾನು ಎಲ್ಲೋ ಹೇಳಿಕೊಳಲ್ಲ. ಇವತ್ತಲ್ಲ ನಾಳೆ ನಾನು ಸಿಎಂ ಅಭ್ಯರ್ಥಿ ಆಗುವವನು. ನಾನು ಇಲ್ಲಿಗೆ ಬರ್ತಾ ಇರಲಿಲ್ಲ. ನಿಮ್ಮ ತಂಡ ನನಗೆ ರಿಕ್ವೆಸ್ಟ್ ಮಾಡಿದ್ದು. ನಾನು ಆಗಿ ಬರಲಿಲ್ಲ.

ಇನ್ನು ಶಿಶಿರ್ ಅವರೊಂದಿಗೆ ವಾಗ್ವಾದ ನಡೆಸಿ್ ಅವರು ಕೆಟ್ಟದಾಗಿ ಏನೋ ಹೇಳಿದ್ದಾರೆ. ಇದಕ್ಕೆ ಶಿಶಿರ್ ಅವರು ತೊಡೆ ತಟ್ಟಿ ಇದು ಪ್ರಸಾರ ಆಗಬೇಕು. ಈ ವ್ಯಕ್ತಿ ಏನು ಅಂಥ ಗೊತ್ತಾಗಬೇಕು ಎಂದಿದ್ದಾರೆ.

ನಾನು ಮನಸ್ಸು ಮಾಡಿದರೆ ಇಡೀ ಬಿಗ್ ಬಾಸ್ ನ್ನೇ ಖರೀದಿಸಬಹುದು ಎಂದು ಜಗದೀಶ್ ಹೇಳಿದ್ದಾರೆ.

ಟಾಪ್ ನ್ಯೂಸ್

1-wewe

Maharashtra polls; ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿದೆ: ಶಾ ಕಿಡಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

1-modi-44

Jharkhand Elections; ರಾಂಚಿಯಲ್ಲಿ 3 ಕಿಮೀ ಮೆಗಾ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ

yogi-3

SP ಗಲಭೆಕೋರರು, ಅಪರಾಧಿಗಳ ನಿರ್ಮಾಣ ಸಂಸ್ಥೆ,ಅಖಿಲೇಶ್ ಸಿಇಒ: ಯೋಗಿ ಕಿಡಿ

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

1020

Mangaluru; ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹ*ತ್ಯೆ ಯತ್ನ: ಸ್ಥಳೀಯರಿಂದ ರಕ್ಷಣೆ!

MNG-Car

Mangaluru: ನಗರದ ಪೆಟ್ರೋಲ್ ಪಂಪ್ ಬಳಿಯೇ ಹೊತ್ತಿ ಉರಿದ ಕಾರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

ashwini chandrashekar in rippen swamy movie

Ashwini Chandrashekar; ರಿಪ್ಪನ್‌ ಸ್ವಾಮಿಗೆ ಜೋಡಿಯಾದ ಕನ್ನಡದ ಬಹು ಭಾಷಾ ನಟಿ ಅಶ್ವಿ‌ನಿ

JJ Perry of Hollywood came to Yash film Toxic

Toxic: ಯಶ್‌ ಚಿತ್ರಕ್ಕೆ ಬಂದ ಹಾಲಿವುಡ್‌ ನ ಜೆ.ಜೆ.ಪೆರ್ರಿ

Sangeetha Santhosha Movie: ಸಂತೋಷ ಕೂಟದಲ್ಲಿ ಸಂಗೀತದ ಔತಣ

Sangeetha Santhosha Movie: ಸಂತೋಷ ಕೂಟದಲ್ಲಿ ಸಂಗೀತದ ಔತಣ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

1-wewe

Maharashtra polls; ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿದೆ: ಶಾ ಕಿಡಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

1-modi-44

Jharkhand Elections; ರಾಂಚಿಯಲ್ಲಿ 3 ಕಿಮೀ ಮೆಗಾ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ

yogi-3

SP ಗಲಭೆಕೋರರು, ಅಪರಾಧಿಗಳ ನಿರ್ಮಾಣ ಸಂಸ್ಥೆ,ಅಖಿಲೇಶ್ ಸಿಇಒ: ಯೋಗಿ ಕಿಡಿ

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.