ಟಿಕ್ಟಾಕ್ಗೆ ಬೆಂಗಳೂರಿನ ರೊಪೊಸೊ ಸವಾಲು
Team Udayavani, Jul 18, 2020, 9:06 AM IST
ಹೊಸದಿಲ್ಲಿ: ಜೂನ್ನಲ್ಲಿ ಭಾರತ 59 ಚೀನೀ ಆ್ಯಪ್ ಗಳನ್ನು ನಿಷೇಧ ಮಾಡಿತ್ತು. ಅದರ ಬೆನ್ನಲ್ಲೇ ಭಾರತೀಯ ಆ್ಯಪ್ಗಳ ಅಬ್ಬರ ಜೋರಾಗಿ ಕೇಳಿ ಬರುತ್ತಿದೆ. ಈ ಪೈಕಿ ಟಿಕ್ಟಾಕ್ ಹೋಲುವ ಆ್ಯಪ್ಗಳ ಸದ್ದು ಸ್ವಲ್ಪ ಜಾಸ್ತಿ. ಚಿಂಗಾರಿ, ಮಿತ್ರೋನ್ ಜನಪ್ರಿಯವಾದ ನಂತರ ರೊಪೊಸೊ ಎಂಬ ಆ್ಯಪ್ ಸುದ್ದಿ ಮಾಡುತ್ತಿದೆ. ಇದಕ್ಕೆ ಈಗಾಗಲೇ 5.5 ಕೋಟಿ ಬಳಕೆದಾರರು ಇದ್ದಾರೆ. ಜುಲೈ ಅಂತ್ಯದ ಹೊತ್ತಿಗೆ ಇದನ್ನು 10 ಕೋಟಿಗೇರಿಸುವ ಗುರಿಯನ್ನು ಸ್ಟಾರ್ಟಪ್ ಹೊಂದಿದೆ. ಅಂದಹಾಗೆ ಈ ಸ್ಟಾರ್ಟಪ್ ಅನ್ನು ಕೂಡಾ ಬೆಂಗಳೂರಿನವರೇ ಆರಂಭಿಸಿದ್ದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MIT: ಮಾ.27ರಿಂದ 31ರವರೆಗೆ ಸೋಲಾರ್ ಎಲೆಕ್ಟ್ರಿಕ್ ವೆಹಿಕಲ್ ಚಾಂಪಿಯನ್ಶಿಪ್
Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ
Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್
STEAG: ಸೇನೆಯಲ್ಲಿ ಹೈಟೆಕ್ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್’ ತಂಡ!
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ