ಬಿದ್ದು-ಎದ್ದು ಕುಣಿದ ವಧು-ವರರು
Team Udayavani, Sep 28, 2021, 7:40 AM IST
ಮದುವೆ ಎಲ್ಲರ ಕನಸು. ಆ ಕನಸಿನ ದಿನದಂದು ಹೀಗೇ ಕುಣಿದಾಡಬೇಕೆಂದು ಯೋಜನೆಯನ್ನೂ ಹಾಕಿಕೊಂಡಿರುತ್ತಾರೆ. ಅದೇ ರೀತಿ ಮದುವೆಯ ದಿನದಂದು ವೇದಿಕೆ ಮೇಲೆ ಬಂದು ಕುಣಿದಾಡಲು ತಯಾರಿ ನಡೆಸಿಕೊಂಡಿದ್ದ ಜೋಡಿಯೊಂದರ ಪ್ಲ್ರಾನ್ ಉಲ್ಟಾ ಆಗಿರುವ ಘಟನೆ ನಡೆದಿದೆ.
ವೇದಿಕೆಗೆ ಬರುವಾಗ ಕೈ ಹಿಡಿದು ಕುಣಿದಾಡುತ್ತಾ ಬರುತ್ತಾರೆ. ವೇದಿಕೆಗೆ ಬಂದೊಡನೆ ವರ, ವಧುವನ್ನು ಬೆನ್ನ ಮೇಲೆ ಹೊತ್ತು ಕುಣಿದಾಡಲು ಮುಂದಾಗುತ್ತಾನೆ.
ಅಷ್ಟರಲ್ಲಿ ಕಾಲು ಜಾರಿ ವೇದಿಕೆಯಿಂದ ಕೆಳಗೆ ಬೀಳುತ್ತಾನೆ. ಬಿದ್ದರೂ ಮತ್ತೆ ಮೇಲೇಳುವ ಜೋಡಿ ಅದೇ ಖುಷಿಯಲ್ಲಿ ನೃತ್ಯ ಮುಂದುವರಿಸುತ್ತದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನರು ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್ ಮೊರೆ ಹೋದ ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು