Udayavni Special

ಕಾರ‍್ಸ್ ಗೋ ಆನ್‌ಲೈನ್‌


Team Udayavani, Jun 1, 2020, 4:51 AM IST

cars-go-online

ಜಗತ್ತಿನಾದ್ಯಂತ ಘೋಷಣೆಯಾಗಿರುವ ಲಾಕ್‌ಡೌನ್‌, ಆಟೋಮೊಬೈಲ್‌ ಮಾರುಕಟ್ಟೆ ಮೇಲೂ ಅಡ್ಡಪರಿಣಾಮ ಬೀರಿರುವುದು ಸುಳ್ಳೇನಲ್ಲ. ಭಾರತದಲ್ಲೂ ದಿನದಿಂದ ದಿನಕ್ಕೆ ಲಾಕ್‌ ಡೌನ್‌ ಸಡಿಲವಾಗುತ್ತಿದೆ. ಆಟೋಮೊಬೈಲ್‌  ಕಂಪನಿಗಳೂ ತಮ್ಮ ಮಾರುಕಟ್ಟೆ ಚುರುಕುಗೊಳಿಸಲು ಮುಂದಾಗಿವೆ. ಕೆಲವು ಕಂಪನಿಗಳು ಡೀಲರ್‌ಶಿಪ್‌ ತೆರೆದಿದ್ದರೆ, ಇನ್ನೂ ಕೆಲವು ಡೀಲರ್‌ಶಿಪ್‌ ಜತೆಯಲ್ಲೇ ಆನ್‌ಲೈನ್‌ ವಹಿವಾಟಿಗೂ ಮುಂದಾಗಿವೆ.

1 ಮಾರುತಿ: ದೇಶದ 1,960 ನಗರಗಳಲ್ಲಿ 3,080 ಡೀಲರ್‌ಶಿಪ್‌ ಗಳನ್ನು ಹೊಂದಿರುವ ಮಾರುತಿ ಸುಜುಕಿ, ಆನ್‌ಲೈನ್‌ ಬುಕಿಂಗ್‌ ಶುರು ಮಾಡಿದೆ. ಇದಷ್ಟೇ ಅಲ್ಲ, 474 ಅರೇನಾ, 80 ನೆಕ್ಸಾ ಮತ್ತು 45 ಸಿವಿ ಸೇಲ್ಸ್‌ ಔಟ್‌ಲೆಟ್‌ಗಳನ್ನೂ ಮಾರುತಿ ಸುಜುಕಿ ಕಂಪನಿ ಹೊಂದಿದೆ.  ವೆಬ್‌ಸೈಟ್‌ಗಳಲ್ಲೇ ಕಾರಿನ ಮಾಹಿತಿ ನೋಡಿ, ಬುಕ್‌ ಮಾಡಬಹುದಾಗಿದೆ. ಡೀಲರ್‌ಶಿಪ್‌ಗ್ಳು, ಮನೆ ಬಾಗಿಲಿಗೇ ಕಾರು ತಂದುಕೊಡಲಿವೆ.

2 ಮಹೀಂದ್ರಾ: ಮಹೀಂದ್ರಾ ಕಂಪನಿಯ ವೆಬ್‌ಸೈಟ್‌ಗೆ ಹೋದರೆ, ಅಲ್ಲಿ ಲೈನ್‌ ಬುಕಿಂಗ್‌ ಲಿಂಕ್‌ ಸಿಗಲಿದೆ. ಇಲ್ಲಿ ನಮಗೆ  ಬೇಕಾದ ಮಾಡೆಲ್‌, ಬಣ್ಣ ಸೇರಿದಂತೆ ಕಾರಿಗೆ ಬೇಕಾಗಿರುವ ಎಲ್ಲಾ ಆ್ಯಕ್ಸೆಸರಿಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಬೇಕಾದ ಡೀಲರ್‌ಶಿಪ್‌ ಅನ್ನೇ ಆಯ್ದುಕೊಳ್ಳಬಹುದು. ಜತೆಗೆ ಜನರ ಆಯ್ಕೆಗೆ ಬೇಕಾಗುವ ಇನ್ಷೊರೆನ್ಸ್‌, ಕಾಸಿನ ವ್ಯವಸ್ಥೆ, ಆರಂಭದಲ್ಲಿ ಹಣ ಕಟ್ಟಲೂ ವ್ಯವಸ್ಥೆ ಮಾಡಿಕೊಡಲಾಗಿದೆ. ಇದೆಲ್ಲಾ ಆದ ಮೇಲೆ,  ಕಾರನ್ನು ಸ್ಯಾಲಿಟೈಸ್‌ ಮಾಡಿ ಕೊಡಲಾಗುತ್ತದೆ.

3 ಹೋಂಡಾ: ಹೋಂಡಾ ಫ್ರಮ್‌ ಹೋಮ್‌ ಹೋಂಡಾ ಕಾರ್ಸ್‌ ಕಂಪನಿ, ಕಳೆದ ತಿಂಗಳೇ ಆನ್‌ಲೈನ್‌ ಮಾರಾಟ ಶುರುಮಾಡಿಕೊಂಡಿದೆ. ಇದು ಹೋಂಡಾ ಫ್ರಮ್‌ ಹೋಮ್‌ ಹೆಸರಿನಲ್ಲಿ ಈ ಅವಕಾಶ ಸೃಷ್ಟಿಸಿದೆ. ಹೋಂಡಾ ವೆಬ್‌ ಸೈಟ್‌ನಲ್ಲೇ ಜನ ತಮಗೆ ಬೇಕಾದ ಕಾರನ್ನು ಬುಕ್‌ ಮಾಡಬಹುದಾಗಿದೆ.

4 ಹುಂಡೈ: ಕ್ಲಿಕ್‌ ಟು ಬೈ ಏಪ್ರಿಲ್‌ ತಿಂಗಳ ಆರಂಭದಲ್ಲೇ ಹುಂಡೈ ಕಂಪನಿ, ಆನ್‌ ಲೈನ್‌ ವ್ಯವಸ್ಥೆಗಾಗಿ ಕ್ಲಿಕ್‌ ಟು ಬೈ ಅವಕಾಶ ಸೃಷ್ಟಿಸಿತ್ತು. ಇದರಡಿಯಲ್ಲಿ 500 ಡೀಲರ್‌ ಶಿಪ್‌ಗ್ಳನ್ನು ಸೇರಿಸಲಾಗಿದೆ. ಈ ಕ್ಲಿಕ್‌ ಟು ಬೈನಲ್ಲಿ ಕಂಪನಿಯ  ಹೊಸ ಕ್ರೀಟಾ ಮತ್ತು ವರ್ನಾ ಕಾರುಗಳೂ ಲಭ್ಯವಿವೆ.

5 ಪೋಕ್ಸ್‌ ವೋಗನ್‌: ಕಳೆದ ತಿಂಗಳ ಅಂತ್ಯದಲ್ಲಿ, ಪೋಕ್ಸ್‌ ವೋಗನ್‌ ಕಂಪನಿಯು ಆನ್‌ಲೈನ್‌ ಮಾರಾಟವನ್ನು ಆರಂಭಿಸಿದೆ. ತಮಗೆ ಬೇಕಾದ ಕಾರನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೇ ಅವಕಾಶ ನೀಡಲಾಗಿದೆ. ಇದರಲ್ಲಿ 137 ಸೇಲ್ಸ್‌  ಮತ್ತು 116 ಸರ್ವೀಸ್‌ ಟಚ್‌ ಪಾಯಿಂಟ್‌ಗಳನ್ನು ಸೇರಿಸಲಾಗಿದೆ.

* ಸೋಮಶೇಖರ್‌ ಸಿ.ಜೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hare-khan

ಶೇರ್‌ಖಾನ್‌

any-money

ಮನಿ Money ಕಥೆ

check-mate

ಚೆಕ್‌ ಮೇಟ್‌

gaeage

ಜನತಾ ಗ್ಯಾರೇಜ್: ಹೆಲ್ಮೆಟ್‌

unil-mittal

ಅನಾಮಿಕ ಶ್ರೀಮಂತರು: ಸುನಿಲ್‌ ಮಿತ್ತಲ್‌

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ತೈಲ ಬೆಲೆ ಇಳಿಸಲು ಒತ್ತಾಯಿಸಿ ಮನವಿ

ತೈಲ ಬೆಲೆ ಇಳಿಸಲು ಒತ್ತಾಯಿಸಿ ಮನವಿ

ಮಾಂಜ್ರಾ ನದಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಮಾಂಜ್ರಾ ನದಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಮಧ್ಯಾಹ್ನ 2ರ ವರೆಗೆ ವಹಿವಾಟು ನಡೆಸಲು ನಿರ್ಧಾರ

ಮಧ್ಯಾಹ್ನ 2ರ ವರೆಗೆ ವಹಿವಾಟು ನಡೆಸಲು ನಿರ್ಧಾರ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.