ಕ್ಸಿಯಾನ್‌ನಲ್ಲೀಗ ವಿನಿಮಯ ವ್ಯವಸ್ಥೆ; ಕಠಿಣ ಲಾಕ್‌ಡೌನ್‌ಗೆ ನಲುಗಿದ ಸ್ಥಳೀಯರು!

ಚೀನಾ ಸರ್ಕಾರಕ್ಕೆ ಹಿಡಿಶಾಪ

Team Udayavani, Jan 5, 2022, 7:30 AM IST

ಕ್ಸಿಯಾನ್‌ನಲ್ಲೀಗ ವಿನಿಮಯ ವ್ಯವಸ್ಥೆ; ಕಠಿಣ ಲಾಕ್‌ಡೌನ್‌ಗೆ ನಲುಗಿದ ಸ್ಥಳೀಯರು!

ಬೀಜಿಂಗ್‌: ಚೀನಾದ ಕ್ಸಿಯಾನ್‌ ನಗರದಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿಯಾಗಿ 2 ವಾರಗಳು ಕಳೆದಿವೆ. ಅಷ್ಟರಲ್ಲೇ, ಅಲ್ಲಿನ ನಾಗರಿಕರ ಸಹನೆಯೂ ಕಟ್ಟೆಯೊಡೆದಿದೆ.

ಸರ್ಕಾರದ ವತಿಯಿಂದಲೇ ಆಹಾರದ ಕಿಟ್‌ ನೀಡಲಾಗುತ್ತಿದೆ. ಇದರ ಹೊರತಾಗಿಯೂ  ಜನರು ನೆರೆಹೊರೆಯವರೊಂದಿಗೆ ಕೊಡು-ಕೊಳ್ಳುವಿಕೆ (ಬಾರ್ಟರ್‌ ಸಿಸ್ಟಂ) ಮೂಲಕ ಆಹಾರವಸ್ತುಗಳು, ಸಿಗರೇಟ್‌ ಮತ್ತಿತರ ಉತ್ಪನ್ನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

1600 ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ 1.30 ಕೋಟಿ ಜನಸಂಖ್ಯೆಯಿರುವ ನಗರಕ್ಕೆ ಬೀಗ ಜಡಿಯಲಾಗಿದೆ. ಆದರೆ, ಕಳೆದ 12 ದಿನಗಳಿಂದ ಆಹಾರದ ಕೊರತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯಗಳ ಅಭಾವದಿಂದ ಜನರು ಬಸವಳಿಯುತ್ತಿದ್ದಾರೆ. ಲಾಕ್‌ಡೌನ್‌ನ ಕಳಪೆ ನಿರ್ವಹಣೆ ಮಾಡುತ್ತಿರುವ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಮುಗಿಬೀಳತೊಡಗಿದ್ದಾರೆ.

ಇದನ್ನೂ ಓದಿ:ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್

ಕೊರೊನಾ ಮೊದಲ ಅಲೆಯ ವೇಳೆ ವುಹಾನ್‌ ನಗರವನ್ನು ಲಾಕ್‌ಡೌನ್‌ ಮಾಡಿದಾಗಲೂ ಇಂಥ ಸ್ಥಿತಿ ಬಂದಿರಲಿಲ್ಲ.  ಆಸ್ಪತ್ರೆಗಳಲ್ಲಿ ಕೊರೊನಾ ಹೊರತಾದ ರೋಗಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ, ಸೂಕ್ತ ಚಿಕಿತ್ಸೆ ಸಿಗದೆ ಹಲವು ರೋಗಿಗಳ ಪರಿಸ್ಥಿತಿ ಗಂಭೀರವಾಗಿವೆ. ಸರ್ಕಾರಿ ಅಧಿಕಾರಿಗಳು ವಾಸವಿರುವ ವಸತಿ ಗೃಹಗಳಿಗೆ ಮಾತ್ರ ಹೆಚ್ಚಿನ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದೂ ಸ್ಥಳೀಯರು ಕಿಡಿಕಾರಿದ್ದಾರೆ.

ಟಾಪ್ ನ್ಯೂಸ್

1-dsf-sffsf

ಸಿದ್ದರಾಮಯ್ಯ ಮೇಲಿನ ದಾಳಿಗಾಗಿ ಗೃಹಸಚಿವರು ರಾಜೀನಾಮೆ ನೀಡಬೇಕು: ಧ್ರುವನಾರಾಯಣ್

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

1-dsfsdsad

ಯಡಿಯೂರಪ್ಪ ಮೇಲಿನ ಕಾಳಜಿ ಮಗನಿಗೆ ತೋರಲಿ: ಎಂ.ಬಿ. ಪಾಟೀಲ್ ವ್ಯಂಗ್ಯ

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

1-dsas-dsad

ತಿರುಪತಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ: ವಸತಿ ಗೃಹ ಕಟ್ಟಡ ಪರಿಶೀಲನೆ

11

ಸುರತ್ಕಲ್ ಟೋಲ್ ಗೇಟ್ ವಿಲೀನಕ್ಕೆ ಹೆದ್ದಾರಿ ಪ್ರಾಧಿಕಾರ ಅಸ್ತು?

siddaramaiah

ರಾಜ್ಯ ಸರಕಾರದ ಪ್ರಾಯೋಜಿತ ಪ್ರತಿಭಟನೆ: ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಕೆಂಡ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಿನ್ ಲ್ಯಾಂಡ್ ಯುವ ಪ್ರಧಾನಿ ಭರ್ಜರಿ ಪಾರ್ಟಿ, ಡ್ಯಾನ್ಸ್; ವಿಡಿಯೋ ವೈರಲ್, ವಿಪಕ್ಷ ಟೀಕೆ

Video;ಫಿನ್ ಲ್ಯಾಂಡ್ ಯುವ ಪ್ರಧಾನಿ ಭರ್ಜರಿ ಪಾರ್ಟಿ,ಡ್ಯಾನ್ಸ್;ವಿಡಿಯೋ ವೈರಲ್, ವಿಪಕ್ಷ ಟೀಕೆ

ವಿಸಿಟರ್‌ ವೀಸಾ ವಿಳಂಬ

ವಿಸಿಟರ್‌ ವೀಸಾ ವಿಳಂಬ

tdy-13

ಟ್ರಂಪ್‌ ಭೇಟಿಗೆ 38 ಲಕ್ಷ ರೂ. ವೆಚ್ಚ!

thumb russia 10

ಜನಸಂಖ್ಯೆ ಕುಸಿತ ತಡೆಯಲು ಕ್ರಮ

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

13

ಬಿ.ಸಿ.ರೋಡ್‌ ಸರ್ವೀಸ್‌ ರಸ್ತೆಯಲ್ಲಿ ಹೊಂಡ

BJP FLAG

ಬಿಜೆಪಿ ರಾಜ್ಯ ಪದಾಧಿಕಾರಿಗಳಿಗೆ ಪಕ್ಷದ ವಿಭಾಗ ಉಸ್ತುವಾರಿ ಮರು ಹಂಚಿಕೆ

12

ಗುಳಿಕಾನದ ಸಂತ್ರಸ್ತರಿಗೆ ದೊರೆತಿಲ್ಲ ನಿವೇಶನ

1-dsf-sffsf

ಸಿದ್ದರಾಮಯ್ಯ ಮೇಲಿನ ದಾಳಿಗಾಗಿ ಗೃಹಸಚಿವರು ರಾಜೀನಾಮೆ ನೀಡಬೇಕು: ಧ್ರುವನಾರಾಯಣ್

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.