ನೀರಿಲ್ಲದೆ ಮೇವಿಗಾಗಿ ಘರ್ಷಣೆ ; ಐವರು ಆಸ್ಪತ್ರೆಗೆ ದಾಖಲು

ಬೆಳಗಾವಿಯಲ್ಲಿ ಕುರಿಗಾಹಿಗಳ ಮೇಲೆ ಗುಂಪು ದಾಳಿ

Team Udayavani, Jun 2, 2019, 12:15 PM IST

ಬೆಳಗಾವಿ: ಜಿಲ್ಲೆಯ ಸಾವ್‌ಗಾಂವ್‌ನಲ್ಲಿನೀರಿನ ಅಭಾವದಿಂದಾಗಿ ಜಾನುವಾರುಗಳ ಮೇವಿಗಾಗಿ ಘರ್ಷಣೆ ನಡೆದಿದ್ದು, ಐವರು ಕುರಿಗಾಹಿಗಳಸ್ಥಿತಿ ಚಿಂತಾಜನಕವಾಗಿದೆ.

ಬರದಿಂದಾಗಿ ಕುರಿಗಳನ್ನು ಮೇಯಿಸಲೆಂದು ಇನ್ನೊಂದು ಊರಿಗೆ ಕುರಿಗಳ ಹಿಂಡಿನೊಂದಿಗೆ ತೆರಳಿದ್ದ ಆರೇಳು ಜನರ ಮೇಲೆ 40 ಕ್ಕೂ ಹೆಚ್ಚು ಜನರು ದಾಳಿ ನಡೆಸಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಇಬ್ಬರು ಮಹಿಳೆಯರು ಸೇರಿ ಐದು ಮಂದಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ