ಕ್ರೆಡಿಟ್‌ ಕಾರ್ಡ್‌ ರೀಫಂಡ್‌!

Team Udayavani, Jun 22, 2020, 5:02 AM IST

credit-refund

ಗ್ರಾಹಕ ಕ್ರೆಡಿಟ್‌ ಕಾರ್ಡ್‌ ಬಳಸಿ ಯಾವುದೇ ವಸ್ತು ಖರೀದಿಸಿದಾಗ, ಆ ವಸ್ತುವಿನ ಪೂರ್ತಿ ಬೆಲೆಯನ್ನು ತೆತ್ತಿರುತ್ತಾನೆ. ಆ ಹಣವನ್ನು ಕಂತುಗಳ ಲೆಕ್ಕದಲ್ಲಿ ಮರಳಿಸಬೇಕಾಗುತ್ತದೆ. ಒಂದು ವೇಳೆ ಗ್ರಾಹಕನಿಗೆ ತಾನು ಕೊಂಡ ಆ ವಸ್ತು  ಇಷ್ಟವಾಗದೇ ಮರಳಿಸಿದರೆ, ಕ್ರೆಡಿಟ್‌ ಕಾರ್ಡ್‌ ಪಾವತಿಯ ಗತಿ ಏನಾಗುತ್ತದೆ? ಗ್ರಾಹಕ ಮರಳಿಸಿದ ವಸ್ತು, ಸ್ಟೋರನ್ನು ತಲುಪಿದ ಕೂಡಲೆ ರೀಫ‌ಂಡ್‌ ಪ್ರಕ್ರಿಯೆಗಳು ಶುರುವಾಗುತ್ತವೆ. ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುವುದು ಬ್ಯಾಂಕ್‌ಗಳಲ್ಲಿ.

ಗ್ರಾಹಕ ಕ್ರೆಡಿಟ್‌ ಕಾರ್ಡ್‌ ಮೂಲಕ ಯಾವುದೇ ವಸ್ತುವನ್ನು ಖರೀದಿಸಿದಾಗ, ಕ್ರೆಡಿಟ್‌ ಕಾರ್ಡ್‌ ನೀಡಿದ ಬ್ಯಾಂಕು, ಆ ವಸ್ತುವಿನ ಮೊತ್ತವನ್ನು ಬ್ರೇಕ್‌ ಮಾಡಿ ಕಂತುಗಳನ್ನಾಗಿ (ಇಎಂಐ) ಪರಿವರ್ತಿಸಲು ಕೆಲ ಸಮಯವನ್ನು ತೆಗೆದುಕೊಂಡಿರುತ್ತದೆ. ರೀಫ‌ಂಡ್‌ ಪ್ರಕ್ರಿಯೆಯನ್ನು ಎರಡು ಬಗೆಯಾಗಿ ವಿಂಗಡಿ ಸಬಹುದು. ಮೊದಲನೆಯದು- ಇಎಂಐ ಫಿಕ್ಸ್‌ ಆಗುವ ಮೊದಲೇ ಗ್ರಾಹಕ ವಸ್ತುವನ್ನು ಮರಳಿಸುವುದು ಮತ್ತು ಎರಡನೆಯದು, ಇಎಂಐ ಫಿಕ್ಸ್‌ ಆದ  ನಂತರ ವಸ್ತುವನ್ನು ಮರಳಿಸುವುದು.

ಇಎಂಐ ಫಿಕ್ಸ್‌ ಆಗುವುದಕ್ಕೆ ಮುನ್ನವೇ, ಗ್ರಾಹಕ ತಾನು ಕೊಂಡ ವಸ್ತುವನ್ನು ಮರಳಿಸಿದರೆ ಕ್ರೆಡಿಟ್‌ ಕಾರ್ಡ್‌ ಖಾತೆಗೆ ಅಷ್ಟೂ ಮೊತ್ತ ರೀಫ‌ಂಡ್‌ ಆಗುತ್ತದೆ. ಇಎಂಐ ಫಿಕ್ಸ್‌ ಆಗುವುದಕ್ಕೆ ಮುನ್ನವೇ ಅಂದರೆ,  ಖರೀದಿ ನಡೆದ ಸ್ವಲ್ಪ ಸಮಯದಲ್ಲೇ ವಸ್ತುವನ್ನು ಮರಳಿಸಬೇಕಾ ಗುತ್ತದೆ. ಆ ಸಂದರ್ಭದಲ್ಲಿ ಡೌನ್‌ ಪೇಮೆಂಟ್‌ ಸಹಿತ ಬ್ಯಾಂಕ್‌ಗೆ ಹಣ ವರ್ಗಾವಣೆ ಯಾಗುತ್ತದೆ. ಇಎಂಐ ಫಿಕ್ಸ್‌ ಆದ ನಂತರ ನಡೆಯುವ ರೀಫ‌ಂಡ್‌ ಪ್ರಕ್ರಿಯೆಯಲ್ಲಿ ಪೂರ್ತಿ  ಹಣ ಮರಳುತ್ತದೆಯಾ ದರೂ, ಅದಕ್ಕೆ ಇಂತಿಷ್ಟು ಎಂದು ಶುಲ್ಕವನ್ನು ವಿಧಿಸಬಹುದು.

ಈ ಮೊತ್ತ ಸಾಮಾನ್ಯವಾಗಿ ವಸ್ತುವಿನ ಮೌಲ್ಯದ ಶೇ.3 ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಬಡ್ಡಿ ಮತ್ತು ತೆರಿಗೆ ಹಣವನ್ನು ಮರಳಿಸದೇ ಹೋಗಬಹುದು. ಇನ್ನು ಕೆಲ ಬ್ಯಾಂಕುಗಳು ವಸ್ತು ಖರೀದಿಯಾದ 15 ದಿನಗಳಲ್ಲಿ ಕ್ಯಾನ್ಸಲ್‌ ಆದರೆ, ಯಾವುದೇ ಶುಲ್ಕ ವಿಧಿಸದೆ ಪೂರ್ತಿ ಹಣವನ್ನು ಮರಳಿಸುತ್ತವೆ. ಇದು ಆಯಾ ಬ್ಯಾಂಕಿನ ಷರತ್ತುಗಳ ಮೇಲೆ ನಿರ್ಧರಿತವಾಗುತ್ತದೆ.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.