ಜೊಕೋವಿಕ್, ಪತ್ನಿಯ ಫಲಿತಾಂಶವೀಗ ನೆಗೆಟಿವ್
Team Udayavani, Jul 3, 2020, 4:55 AM IST
ಬೆಲ್ಗ್ರೇಡ್ (ಸರ್ಬಿಯಾ): ಕೋವಿಡ್- 19 ಪಾಸಿಟಿವ್ ದಾಖಲಾದ 10 ದಿನಗಳ ಬಳಿಕ ಟೆನಿಸಿಗ ನೊವಾಕ್ ಜೊಕೋವಿಕ್ ಮತ್ತು ಪತ್ನಿ ಜೆಲೆನಾ ಅವರ ಫಲಿತಾಂಶ ನೆಗೆಟಿವ್ ಬಂದಿದೆ.
ಗುರುವಾರ ಜೊಕೋವಿಕ್ ಅವರ ಮಾಧ್ಯಮ ತಂಡ ಇದನ್ನು ತಿಳಿಸಿದೆ. ಇವರಿಬ್ಬರೂ ಬೆಲ್ಗ್ರೇಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಲ್ಗ್ರೇಡ್ ಮತ್ತು ಝದಾರ್ನಲ್ಲಿ ಸ್ವತಃ ಜೊಕೋವಿಕ್ ಅವರೇ ಆಯೋಜಿಸಿದ ಪ್ರದರ್ಶನ ಟೆನಿಸ್ ಪಂದ್ಯಾವಳಿಯ ವೇಳೆ ಅನೇಕರಿಗೆ ಕೋವಿಡ್- 19 ಅಂಟಿಕೊಂಡಿತ್ತು.
ಟೆನಿಸಿಗರಾದ ಗ್ರಿಗರ್ ಡಿಮಿಟ್ರೋವ್, ಬೋರ್ನ ಕೊರಿಕ್, ವಿಕ್ಟರ್ ಟ್ರೊಯಿಕಿ, ಜೊಕೋವಿಕ್ ಅವರ ಕೋಚ್ ಗೊರಾನ್ ಇವಾನಿಸೆವಿಕ್ ಅವರ ಫಲಿತಾಂಶ ಪಾಸಿಟಿವ್ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು