ಆ ದಾಳಿಯ ನೋವೇ ಕರಗಿಲ್ಲ

Team Udayavani, Apr 21, 2020, 6:20 PM IST

ಆ ದಾಳಿಯ ನೋವೇ ಕರಗಿಲ್ಲ

ಕೊಲೊಂಬೋ: ಕಳೆದ ವರ್ಷದ ಈಸ್ಟರ್‌ ಆಚರಣೆಯ ಸಂದರ್ಭ ಸುಮಾರು 250 ಮಂದಿಯ ಸಾವಿಗೆ ಶ್ರೀಲಂಕಾ ಸಾಕ್ಷಿಯಾಗಿತ್ತು. ಇದೀಗ ಅದರ ಆಘಾತ ಮಾಸುವ ಮುನ್ನವೇ ಕೋವಿಡ್‌ 19 ದೇಶಕ್ಕೆ ದ್ವೀಪರಾಷ್ಟ್ರಕ್ಕೆ ಅಪ್ಪಳಿಸಿದೆ.

ಕ್ರಿಶ್ಚಿಯನ್ನರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮೂರು ಬಾಂಬ್‌ಗಳನ್ನು 21 ಏಪ್ರಿಲ್‌ 2019ರಂದು ಎಸೆಯಲಾಗಿತ್ತು. ಈ ದುರ್ಘ‌ಟನೆಯಲ್ಲಿ ಅಮಾಯಕರು ಬಲಿಯಾಗಿದ್ದರು. ಚರ್ಚ್‌ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿ ದ್ದವರ ಮೇಲೆ ಮತ್ತು ವಿಲಾಸಿ ಹೊಟೇಲ್‌ಗ‌ಳಲ್ಲಿ ತಂಗಿದ್ದವರನ್ನು ಗುರಿಯಾಗಿರಿಸಿ ಬಾಂಬ್‌ ಸ್ಫೋಟಿಸಲಾಗಿತ್ತು. 2009ರ ವರೆಗೆ ಆ ರಾಷ್ಟ್ರದಲ್ಲಿ ಹಿಂಸಾಕೃತ್ಯಗಳಿಗೆ ಕಾರಣವಾಗುತ್ತಿದ್ದ ಎಲ್‌ಟಿಟಿಇ ಉಗ್ರ ಸಂಘಟನೆಯನ್ನು ಮಟ್ಟಹಾಕಿದ ಬಳಿಕ ಇಂಥ ಘಟನೆಗಳು ನಡೆದಿರಲಿಲ್ಲ.

ಶ್ರೀಲಂಕಾ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ದಾಳಿ ಎಂದೇ ಹೇಳಲಾಗಿತ್ತು. ಕೊಲಂಬೋದಲ್ಲಿನ ಸೈಂಟ್‌ ಆ್ಯಂಟನಿ ಚರ್ಚ್‌, ಪಶ್ಚಿಮ ಕರಾವಳಿ ನಗರ ನೆಗೊಂಬೋದಲ್ಲಿನ ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌, ಪೂರ್ವ ಭಾಗದ ಬಟ್ಟಿಕಲೋವಾದಲ್ಲಿನ ಮತ್ತೂಂದು ಚರ್ಚ್‌ ನಲ್ಲಿ ಏಕ ಕಾಲಕ್ಕೆ ಸ್ಫೋಟ ಸಂಭವಿಸಿತ್ತು. ಪಂಚತಾರಾ ಹೊಟೇಲ್‌ಗ‌ಳಾ ಗಿರುವ ದ ಶಾಂಗ್ರೀಲಾ, ದ ಸಿನ್ನಮಾನ್‌ ಗ್ರ್ಯಾಂಡ್‌ ಮತ್ತು ಕಿಂಗ್ಸ್‌ ಬರಿಗಳಲ್ಲಿಯೂ ಸ್ಫೋಟಗಳು ನಡೆದಿತ್ತು.

ನಾಗರಿಕ ಸಮಾಜದ ಹೆಣಗಾಟ
ರಾಜಕೀಯ ಕಾರಣಕ್ಕೆ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದರೆ ಅತ್ತ ನಂಬಿಕೆ ಮತ್ತು ಸಾಮರಸ್ಯವನ್ನು ಪುನರ್‌ ಸ್ಥಾಪಿಸಲು ಶ್ರಮಿಸುತ್ತಿದ್ದ ನಾಗರಿಕ ಸಮಾಜವು ಈಗ ಹೆಣಗಾಡುತ್ತಿದೆ. ಈ ಮಧ್ಯದಲ್ಲಿ ಕೊರೊನಾ ಸಂಕಟವೂ ದೇಶವನ್ನು ಕಾಡುತ್ತಿದೆ. 2019ರ ಎಪ್ರಿಲ್‌ 21ರಂದು ನಡೆದ ಘಟನೆಯನ್ನು ಜನರು ಮರೆಯಲು ಪ್ರಯತ್ನಿಸುತ್ತಿದ್ದಾರೆ. ದಾಳಿ ಬಳಿಕ ಅಲ್ಲಿನ ಒಟ್ಟಾರೆ ಚಿತ್ರಣವೇ ಬದಲಾಗಿದೆ.

ಟಾಪ್ ನ್ಯೂಸ್

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

PSI ನೇಮಕಾತಿ ಅಕ್ರಮ : ಅಮಾನತುಗೊಂಡ DYSP ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಪಿಎಸ್ಐ ನೇಮಕಾತಿ ಅಕ್ರಮ : ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

1-aasdad

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಜನರಿಗೆ ಯೋಜನೆಗಳು ತಲುಪಬೇಕು : ಸಿಎಂ

1-asdasdas

ಟ್ರಯಲ್ಸ್ ವೇಳೆ ರೆಫ್ರಿ ಮೇಲೆ ಹಲ್ಲೆ: ಕುಸ್ತಿಪಟು ಸತೇಂದರ್ ಮಲಿಕ್ ಗೆ ಜೀವಾವಧಿ ನಿಷೇಧಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 2

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

thumb 3

ಈ 3 ಹುಲಿ ಮರಿಗಳಿಗೆ ನಾಯಿಯೇ “ತಾಯಿ’!-ವಿಡಿಯೋ ವೈರಲ್

thumb 6

ಪ್ರವಾಸಿ ತಾಣದಿಂದ ಕಲ್ಲು ತಂದವನಿಗೆ ಗಲ್ಲು ಶಿಕ್ಷೆ?

thumb 5

ಐರೋಪ್ಯದಲ್ಲಿ ಗಗನಕ್ಕೇರಿದ ಗೋಧಿ ಬೆಲೆ; ಭಾರತವು ಗೋಧಿ ರಫ್ತಿಗೆ ನಿಷೇಧ ಹೇರಿದ್ದರ ಎಫೆಕ್ಟ್

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್‌ ಆದೇಶ

ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್‌ ಆದೇಶ

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

PSI ನೇಮಕಾತಿ ಅಕ್ರಮ : ಅಮಾನತುಗೊಂಡ DYSP ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಪಿಎಸ್ಐ ನೇಮಕಾತಿ ಅಕ್ರಮ : ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.