ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ವೃದ್ಧ ದಂಪತಿ ಸಾವು
Team Udayavani, Jun 17, 2020, 12:25 PM IST
ಬಾಗಲಕೋಟೆ: ವಿದ್ಯುತ್ ಶ್ಯಾರ್ಟ ಸರ್ಕ್ಯೂಟ್ ನಿಂದ ವೃದ್ಧ ದಂಪತಿ ಮೃತಪಟ್ಟ ಘಟನೆ ಬಾಗಲಕೋಟೆಯ ನಗರದ ಸೆಕ್ಟರ್ ನಂ. 2ರಲ್ಲಿ ಬುಧವಾರ ಸಂಭವಿದೆ.
ಮೃತಪಟ್ಟ ವೃದ್ಧ ದಂಪತಿಯನ್ನು ಸ್ವಾಮಿರಾವ್ ಕುಲಕರ್ಣಿ (75), ಪತ್ನಿ ಸರೋಜಾ ಕುಲಕರ್ಣಿ (60) ಎಂದು ಗುರುತಿಸಲಾಗಿದೆ.
ಮೃತರು, ಮನೆಯಲ್ಲಿ ಸ್ನಾನ ಮಾಡಲು ವಿದ್ಯುತ್ ಬಾಯ್ಲರ್ ನಿಂದ ನೀರು ತಗೆದುಕೊಳ್ಳುವ ವೇಳೆ ಮೊದಲು ಪತ್ನಿಗೆ ವಿದ್ಯುತ್ ತಗುಲಿತ್ತು ಇದನ್ನು ಕಂಡ ಪತಿ , ಪತ್ನಿಯನ್ನು ರಕ್ಷಿಸಲು ಹೋದ ಸಂದರ್ಭ ಪತಿಗೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರೂ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…