ದೀರ್ಘಾಯಸ್ಸಿನ ಗುಟ್ಟು ಬಿಟ್ಟುಕೊಟ್ಟ ಅಜ್ಜಿ!
Team Udayavani, Apr 28, 2022, 7:55 AM IST
ಪ್ಯಾರಿಸ್: ವಿಶ್ವದ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಕಾನೆ ತನಾಕಾ ಮೃತಪಟ್ಟ ಬೆನ್ನಲ್ಲೇ, ಆ ಸ್ಥಾನಕ್ಕೇರಿರುವ ಫ್ರಾನ್ಸ್ನ ಸಿಸ್ಟರ್ ಆ್ಯಂಡ್ರೆ ತಮ್ಮ ದೀರ್ಘ ಆಯಸ್ಸಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.
118 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ಆ್ಯಂಡ್ರೆ ಅವರು ಪ್ರತಿದಿನ ವೈನ್ ಹಾಗೂ ಚಾಕೋಲೇಟ್ ಸೇವಿಸುತ್ತಾರಂತೆ. ಅದರಿಂದಾಗಿ ಅವರ ಆರೋಗ್ಯಯುತರಾಗಿದ್ದಾರಂತೆ.
ಗಿನ್ನೆಸ್ ರೆಕಾರ್ಡ್ ಹೇಳಿರುವ ಪ್ರಕಾರ ಆ್ಯಂಡ್ರೆ ಅವರು 1904ರ ಫೆ.11ರಂದು ಜನಿಸಿದ್ದಾರೆ. ಮೊದಲ ವಿಶ್ವ ಯುದ್ಧದ ಸಮಯದಲ್ಲಾಗಲೇ ಹುಟ್ಟಿದ್ದ ಅವರು 2ನೇ ವಿಶ್ವ ಯುದ್ಧದ ಸಮಯದಲ್ಲಿ ಕ್ರೈಸ್ತ ಸನ್ಯಾಸಿನಿಯಾಗಿ ದೀಕ್ಷೆ ತೆಗೆದುಕೊಂಡರು.
2021ರಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತಾದರೂ ಅವರಿಗೆ ಅದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ