‘ಗೂಗಲ್ ಕೋಡ್ ಟು ಕಾಂಟೆಸ್ಟ್ 2021’ ಸ್ಫರ್ಧೆಯಲ್ಲಿ ಗೋವಾ ವಿದ್ಯಾರ್ಥಿಗಳ ಸಾಧನೆ
Team Udayavani, Jan 24, 2022, 6:53 PM IST
ಪಣಜಿ: ರಾಷ್ಟ್ರೀಯ ಮಟ್ಟದ “ಗೂಗಲ್ ಕೋಡ್ ಟು ಕಾಂಟೆಸ್ಟ್ 2021” ಸ್ಫರ್ಧೆಯಲ್ಲಿ ಗೋವಾದ ಇಬ್ಬರು ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. ಸ್ಫರ್ಧೆಯಲ್ಲಿ ಮೀರಾಮಾರ್‍ನ ವೆಂಕಟೇಶ್ ಯತೀಶ್ ದೆಂಪೊ ಜಯಗಳಿಸಿದ್ದು, ವಿರಾಜ್ ವಿಶ್ವನಾಥ ಮರಾಠೆ ಫೈನಲ್‍ಗೆ ತಲುಪಿದ್ದಾರೆ.
ಈ ಇಬ್ಬರೂ ವಿದ್ಯಾರ್ಥಿಗಳು 6 ನೇಯ ತರಗತಿಯಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿ ವೆಂಕಟೇಶ್ ಪಣಜಿಯ ಶಾರದಾ ಮಂದಿರದಲ್ಲಿ ಓದುತ್ತಿದ್ದು, ವಿರಾಜ್ ಈತನು ಹೆಡಗೇವಾರ್ ವಿದ್ಯಾಮಂದಿರದಲ್ಲಿ ಓದುತ್ತಿದ್ದಾನೆ. ಈ ಇಬ್ಬರು ವಿದ್ಯಾರ್ಥಿಗಳು ರಚಿಸಿದ ಮೊಬೈಲ್ ಅಪ್ಲಿಕೇಶನ್‍ಗಳು ಗೂಗಲ್ ಕೋಡ್ ಟು ಲರ್ನ ಸ್ಫರ್ಧೆಯಲ್ಲಿ ಪರೀಕ್ಷಕರನ್ನು ಆಕರ್ಷಿಸಿದೆ.
ವಿದ್ಯಾರ್ಥಿ ವೆಂಕಟೇಶ ಈತನು ಟೂರಿಜಂ ದಿ ಗೋವಾ ಎಂಬ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದರೆ, ವಿರಾಜ್ ಈತನು “ಕೊವಿ ಕಂಪ್ಯಾನಿಯನ್” ನ್ನು ಪರಿಚಯಿಸಿದ್ದ.
ಇದನ್ನೂ ಓದಿ : ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಜಿತೇಂದ್ರ ತ್ಯಾಗಿಗೆ ಜಾಮೀನು