8 ವರ್ಷದ ಮೊಮ್ಮಗನನ್ನು ಸರಪಳಿಯಲ್ಲಿ ಕಟ್ಟಿ ಥಳಿಸಿದ ಅಜ್ಜಿಯ ಬಂಧನ


Team Udayavani, Aug 1, 2020, 4:10 PM IST

8 ವರ್ಷದ ಮೊಮ್ಮಗನನ್ನು ಸರಪಳಿಯಲ್ಲಿ ಕಟ್ಟಿ ಥಳಿಸಿದ ಅಜ್ಜಿಯ ಬಂಧನ

ಲುಧಿಯಾನಾ: ತನ್ನ ಮಗಳ ಮಗ 8 ವರ್ಷದ ಮೊಮ್ಮಗನನ್ನು ಕಬ್ಬಿಣದ ಸರಪಳಿ ಬಳಸಿ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಆರೋಪದ ಮೇರೆಗೆ ಅಜ್ಜಿಯನ್ನು ಬಂಧಿಸಿದ ಘಟನೆ ಲುಧಿಯಾನಾದಲ್ಲಿ ಸಂಭವಿಸಿದೆ.

ಮಗುವಿನ ಹೆತ್ತವರು ವಿಚ್ಛೇದನಗೊಳಪಟ್ಟು, ತಂದೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಗುವಿನ ತಾಯಿ ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ತಮ್ಮ ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದರು. ಅನಂತರ ಆ ಮಗು ತನ್ನ ಸಹೋದರಿಯೊಂದಿಗೆ ಲುಧಿಯಾನಾದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದರು.

8 ವರ್ಷದ ಮೊಮ್ಮಗನಿಗೆ ಅಜ್ಜಿ ಪ್ರತಿದಿನವೂ ಹೊಡೆಯುತ್ತಿದ್ದರು. ಜುಲೈ 28ರ ರಾತ್ರಿಯಂತೂ ಆ ಮಗುವಿನ ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಕಬ್ಬಿಣದ ರಾಡ್‌ ಮತ್ತು ಮರದ ಕೋಲಿನಿಂದ ಥಳಿಸಿದ್ದಾಳೆ. ಬಾಲಕನ ಅಳು ಕೇಳಿ ಸ್ಥಳೀಯರು ಬಂದು ಬಿಡಿಸಿ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂದರ್ಭ ಅಜ್ಜಿ ಮೊಮ್ಮಗಳೊಂದಿಗೆ ತಪ್ಪಿಸಿಕೊಂಡಿದ್ದಾಳೆ ಎಂದು ಸ್ಥಳೀಯರಾದ ಬಲ್ವಿಂದರ್‌ ಸಿಂಗ್‌ ಕೌರ್‌ ದೂರಿನಲ್ಲಿ ತಿಳಿಸಿದ್ದರು.

ಅಜ್ಜಿಯ ಥಳಿತದಿಂದ ಮೊಮ್ಮಗನ ಕೈ ಮುರಿದಿದ್ದು, ಕಾಲುಗಳಲ್ಲೂ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೋಲೀಸರ ಕಾರ್ಯಾಚರಣೆಯಿಂದ ಅಜ್ಜಿಯನ್ನು ವಶಕ್ಕೆ ಪಡೆದ ಪೊಲೀಸರು, ಮೊಮ್ಮಗ ತುಂಬ ತುಂಟನಾಗಿದ್ದ, ಮನೆಯಿಂದ ಓಡಿಹೋದರೆ ತುಂಬ ದಿನಗಳವರೆಗೆ ಹಿಂದಿರುಗುತ್ತಿರಲಿಲ್ಲ ಎಂದು ಅಜ್ಜಿ ಥಳಿಸಿದ್ದಕ್ಕೆ ಕಾರಣ ಹೇಳಿದ್ದಾರೆ ಎಂದು ಲುಧಿಯಾನಾದ ಪೊಲೀಸ್‌ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ. ಇದೀಗ 55 ವರ್ಷದ ಅಜ್ಜಿಯನ್ನು ಪೊಲೀಸರು ಬಂಧಿಸಿ ಮಕ್ಕಳ ಆರೈಕೆ ಮತ್ತು ರಕ್ಷಣೆ 74ರ ಸೆಕ್ಷನ್‌ನಂತೆ 323, 324 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಟಾಪ್ ನ್ಯೂಸ್

15-crocodile

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

ashwin

ಮುಂಬೈ ಟೆಸ್ಟ್: ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

13fund

ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಸಿಗಲು ಪ್ರಯತ್ನ:  ಮಹಾಂತೇಶ ಕವಟಗಿಮಠ

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿ

1-sadsds

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ ಸ್ಪಷ್ಟನೆ

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲು

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿ

1-ffff

ನಾಗಾಲ್ಯಾಂಡ್‌ :’ತಪ್ಪಾದ ಗುರುತಿಸುವಿಕೆ’ಯಿಂದ ನಾಗರಿಕರ ಹತ್ಯೆ ನಡೆಯಿತೇ?

ನಾಗಾಲ್ಯಾಂಡ್‌ ನಲ್ಲಿ ನಡೆದ ನಾಗರಿಕ ಹತ್ಯೆಗಳ ಬಗ್ಗೆ ಸೇನೆ ವಿಷಾದ: ಉನ್ನತ ಮಟ್ಟದ ತನಿಖೆ

ನಾಗಾಲ್ಯಾಂಡ್‌ ನಲ್ಲಿ ನಡೆದ ನಾಗರಿಕ ಹತ್ಯೆಗಳ ಬಗ್ಗೆ ಸೇನೆ ವಿಷಾದ: ಉನ್ನತ ಮಟ್ಟದ ತನಿಖೆ

ದೇಶದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ: ಒಟ್ಟು ಸಂಖ್ಯೆ 5ಕ್ಕೇರಿಕೆ

ದೇಶದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ: ಒಟ್ಟು ಸಂಖ್ಯೆ 5ಕ್ಕೇರಿಕೆ

MUST WATCH

udayavani youtube

ಜೋಯಿಡಾ : ರೈತರಿಗೆ ಒಂದು ಕಡೆ ಮಳೆಯ ಸಮಸ್ಯೆಯಾದರೆ ಇನ್ನೊಂದೆಡೆ ಆನೆಗಳ ಹಾವಳಿ

udayavani youtube

ವಿಭಿನ್ನ ರೀತಿಯಲ್ಲಿ ಹೂವು ಕಟ್ಟುವ ವಿಧಾನ

udayavani youtube

ಬೆಳ್ತಂಗಡಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎದುರಾಯ್ತು 9 ಅಡಿ ಉದ್ದದ ಮೊಸಳೆ

udayavani youtube

ಇಲ್ಲಿಗೇಕೆ ಬಂದಿದ್ದೀಯ? ಸಿದ್ದರಾಮಯ್ಯ ಪ್ರಶ್ನೆಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

ಹೊಸ ಸೇರ್ಪಡೆ

15-crocodile

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

ashwin

ಮುಂಬೈ ಟೆಸ್ಟ್: ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

bjp jds

ಬಿಜೆಪಿ ಜತೆ ಜೆಡಿಎಸ್‌ ವಿಲೀನ ಆಗಲಿದೆ: ಲಕ್ಷ್ಮಣ್‌

14kannada

ಜಗತ್ತಿನ ಎಲ್ಲ ಭಾಷೆಗಳಿಗೆ ಕನ್ನಡವೇ ತಾಯಿ: ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.