ಖೇಲ್ರತ್ನಕ್ಕೆ ಹಿಮಾ ದಾಸ್ಹೆಸರು ಶಿಫಾರಸು
Team Udayavani, Jun 16, 2020, 6:03 AM IST
ಹೊಸದಿಲ್ಲಿ: ಖ್ಯಾತ ಸ್ಪ್ರಿಂಟರ್ ಹಿಮಾ ದಾಸ್ ಹೆಸರನ್ನು ಅಸ್ಸಾಂ ಸರಕಾರ ಪ್ರತಿಷ್ಠಿತ ಖೇಲ್ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ರಾಜ್ಯದ ಕ್ರೀಡಾ ಕಾರ್ಯದರ್ಶಿ ದುಲಾಲ್ಚಂದ್ರ ದಾಸ್ ಇದಕ್ಕೆ ಸಂಬಂಧಿಸಿದ ಶಿಫಾರಸು ಪತ್ರವನ್ನು ಜೂ. 5ರಂದೇ ಕೇಂದ್ರಕ್ಕೆ ಕಳಿಸಿದ್ದಾಗಿ ತಿಳಿದು ಬಂದಿದೆ.
20ರ ಹರೆಯದ ಹಿಮಾ ದಾಸ್ ಅಸ್ಸಾಂನ ಧಿಂಗ್ ಗ್ರಾಮದವರಾಗಿದ್ದು, ಈ ವರ್ಷ ಖೇಲ್ರತ್ನಕ್ಕೆ ಶಿಫಾರಸು ಮಾಡಲ್ಪಟ್ಟ ಅತೀ ಕಿರಿಯ ಕ್ರೀಡಾಪಟುವಾಗಿದ್ದಾರೆ. ಅವರು ಈಗಾಗಲೇ 2018ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್