Udayavni Special

ಹೋಂಡಾ ಸಿಬಿ 500ಎಕ್ಸ್‌

Team Udayavani, Apr 19, 2021, 12:48 PM IST

Honda CB500X

ಹೊಂಡಾ ಸಿಬಿ500ಎಕ್ಸ್‌, ಹೊಸ ಪೀಳಿಗೆಯಯುವಕರಿಗೆ ಹೇಳಿ ಮಾಡಿಸಿದ ಬೈಕ್‌ ಆಗಿದ್ದು, 2021ರಲ್ಲಿಕೆಲವೊಂದು ಹೊಸ ಪೀಚರ್‌ಗಳೊಂದಿಗೆ ಮಾರುಕಟ್ಟೆಗೆಬಂದಿದೆ.

ವಿಶೇಷವೆಂದರೆ, ಇದು 2014ರಲ್ಲೇ ಮಾರುಕಟ್ಟೆಗೆ ಬಂದಿದ್ದು, 2019ರಲ್ಲಿ ಒಮ್ಮೆ ಅಪ್‌ ಡೇಟ್‌ ಆಗಿದೆ. ಈಗಮತ್ತೆ ಹೊಸ ಮಾದರಿಯೊಂದಿಗೆಬಂದಿದೆ. ತೀರಾ ಸರಳ, ಸುಲಭ ರೈಡಿಂಗ್‌ಮತ್ತು ಅತ್ಯುತ್ಕೃಷ್ಟತೆಯೊಂದಿಗೆ,ಸಿಬಿ500ಎಕ್ಸ್‌ ಯಾವುದೇರಸ್ತೆ ಕಂಡಿಷನ್‌ಗೂ ಹೊಂದಿಕೊಳ್ಳುವಂತಿದೆ.

ಬೈಕಿನ ಗಾತ್ರದವಿಚಾರಕ್ಕೆ ಬಂದರೆ,ಇದು ಅಷ್ಟೇನೂದೊಡ್ಡದಲ್ಲದ ಮತ್ತುಚಿಕ್ಕದೂ ಅಲ್ಲದರೀತಿಯಲ್ಲಿದೆ. ರೆಗುಲರ್‌ಬಾಡಿವರ್ಕ್‌ ಮತ್ತು ಎಲ್‌ಇಡಿ ಲೈಟಿಂಗ್‌ ಇದಕ್ಕೆಪ್ರೀಮಿಯಂ ಲುಕ್‌ ನೀಡಿವೆ. ಇದರ ಸೀಟ್‌ ಹೈಟ್‌ 830ಎಂಎಂ ಇದೆ. ಹಾಗೆಯೇ 17.7 ಲೀ. ಪೆಟ್ರೋಲ್‌ ಟ್ಯಾಂಕ್‌ಸಾಮರ್ಥ್ಯ ವಿದೆ.

ಇದರಲ್ಲಿ ಪುಟ್ಟದಾದ ಮತ್ತು ಅತ್ಯಂತಸರಳ ಎನ್ನಬಹುದಾದ ಎಲ್‌ಸಿಡಿ ಡಿಸ್‌ ಪ್ಲೇ ಇದೆ.  ಫಿನಿಶ್‌ಮತ್ತು ಕ್ವಾಲಿಟಿ ಮಟ್ಟ ಚೆನ್ನಾಗಿದೆ. ಇದರಲ್ಲಿ ನಿಮಗೆ ಬೇಕಾದಮಾಹಿತಿಗಳಷ್ಟೇ ಸಿಗುತ್ತವೆ. ಅಂದರೆ, ಕಿ.ಮೀ. ವೇಗ, ಮತ್ತುಪೆಟ್ರೋಲ್‌ ಮಾಹಿತಿ ಸಿಗುತ್ತದೆ. ಈ ಬೈಕು, ಓಡಿಸುವುದಕ್ಕೆತುಂಬಾ ಕಂಫ‌ರ್ಟ್‌ ಇದೆ ಎಂಬುದು ಬೈಕ್‌ ತಜ್ಞರಅಭಿಪ್ರಾಯ.

ತುಂಬಾ ವಿಶಾಲವಾದ ಸೀಟು ಇದ್ದು,ಹಿಂಬದಿಯಿಂದ ಇಳಿಜಾರಿನ ರೀತಿಯಲ್ಲಿ ಸೀಟು ಅಡ್ಜಸ್ಟ್‌ಮಾಡಲಾಗಿದೆ. ಅಂದ ಹಾಗೆ, ಇದು471 ಸಿಸಿ ಎಂಜಿನ್‌ ಸಾಮರ್ಥ್ಯದಬೈಕ್‌. ಇದರಿಂದ 47.5 ಎಚ್‌ಪಿಮತ್ತು 43.2 ಎನ್‌ಎಂ ಶಕ್ತಿಸಿಗುತ್ತದೆ. ಜತೆಗೆ ಇದರಲ್ಲಿಆರು ಗೇರ್‌ಗಳಿವೆ.

ಇದು199ಕೆ.ಜಿ.ಭಾರವಿದ್ದು, ನಗರಪ್ರದೇಶದಲ್ಲಿಓಡಿಸುವುದುಅತ್ಯಂತಸುಲಭ. 100ಕಿ.ಮೀ. ವೇಗದಲ್ಲಿಓಡಿದರೂಗಾಡಿಯಲ್ಲಿ ಶೇಕಿಂಗ್‌ ಬರಲ್ಲ. ಸಸ್ಪೆನ್ಸನ್‌ ಚೆನ್ನಾಗಿರುವುದರಿಂದಅತ್ಯಂತ ಕೆಟ್ಟ ರಸ್ತೆಗಳಲ್ಲೂ ಸುಲಭವಾಗಿ ಹೋಗಬಹುದು.ಅಂದಹಾಗೆ ಇದರ ಬೆಲೆ 6.87 ಲಕ್ಷದಿಂದಆರಂಭವಾಗುತ್ತದೆ. ಇದು ಎಕ್ಸ್‌ ಶೋಂ ಬೆಲೆಯಾಗಿದ್ದು,ಅಂತಿಮ ದರ ಇನ್ನಷ್ಟು ಹೆಚ್ಚಳವಾಗಬಹುದು.

ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

yadiyurappa

ಮೇ 10ರಿಂದ 14 ದಿನಗಳ ಕಾಲ ಕರುನಾಡು ಸ್ತಬ್ಧ: ಲಾಕ್ ಡೌನ್ ಆದೇಶ ಹೊರಡಿಸಿದ ಸಿಎಂ ಬಿಎಸ್ ವೈ

Big discounts on maruti suzuki these Cars

ಮಾರುತಿ ಸುಜುಕಿಯ ‘ಈ’ ಕಾರುಗಳ ಮೇಲೆ ಸಿಗುತ್ತಿದೆ ಭರ್ಜರಿ ರಿಯಾಯಿತಿ

ಗೋವಾದಲ್ಲಿ 15ದಿನ ಕರ್ಫ್ಯೂ ಜಾರಿ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಗೋವಾದಲ್ಲಿ 15ದಿನ ಕರ್ಫ್ಯೂ ಜಾರಿ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ 3ನೇ ಕೋವಿಡ್ ಅಲೆಯನ್ನು ತಡೆಗಟ್ಟಬಹುದು: ಕೇಂದ್ರ

ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ 3ನೇ ಕೋವಿಡ್ ಅಲೆಯನ್ನು ತಡೆಗಟ್ಟಬಹುದು: ಕೇಂದ್ರ

haveri

ಕೋವಿಡ್ ಸೋಂಕಿನಿಂದ ಬಾಣಂತಿ‌ ಸಾವು: ವಿಷ‌ ಸೇವಿಸಿ ಆಸ್ಪತ್ರೆಯ ಆವರಣದಲ್ಲಿ ಒದ್ದಾಡಿದ ಪತಿ !

GT Devegowda barrage

ಸರ್ಕಾರದ ವಿರುದ್ಧ ಜಿ.ಟಿ.ದೇವೇಗೌಡ ವಾಗ್ದಾಳಿ

DigiLocker is a key initiative under Digital India, the Government of India’s flagship program aimed at transforming India into a digitally empowered society

ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DigiLocker is a key initiative under Digital India, the Government of India’s flagship program aimed at transforming India into a digitally empowered society

ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ

iuiuu

ಹೊಸ ಫೀಚರ್ ಪರಿಚಯಿಸಿದ ಇನ್‍ಸ್ಟಾಗ್ರಾಂ

hfyhtyt

ಕಾರುಗಳ ಬೆಲೆಯಲ್ಲಿ ಡಿಸ್ಕೌಂಟ್ ಘೋಷಿಸಿದ ಹೋಂಡಾ

scd

ಕಿಯಾ ಸಾನೆಟ್‌ ಲಾಂಚ್‌

‍‍ಗಗೆ್ಗದ

ರೋಡಿಗಿಳಿದ 3ನೇ ತಲೆಮಾರಿನ ಹಯಬುಸಾ ಬೈಕ್ : ಇದರ ಬೆಲೆ, ಫೀಚರ್ ಬಗ್ಗೆ ಇಲ್ಲಿದೆ ಮಹಿತಿ

MUST WATCH

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

ಹೊಸ ಸೇರ್ಪಡೆ

yadiyurappa

ಮೇ 10ರಿಂದ 14 ದಿನಗಳ ಕಾಲ ಕರುನಾಡು ಸ್ತಬ್ಧ: ಲಾಕ್ ಡೌನ್ ಆದೇಶ ಹೊರಡಿಸಿದ ಸಿಎಂ ಬಿಎಸ್ ವೈ

Big discounts on maruti suzuki these Cars

ಮಾರುತಿ ಸುಜುಕಿಯ ‘ಈ’ ಕಾರುಗಳ ಮೇಲೆ ಸಿಗುತ್ತಿದೆ ಭರ್ಜರಿ ರಿಯಾಯಿತಿ

ಗೋವಾದಲ್ಲಿ 15ದಿನ ಕರ್ಫ್ಯೂ ಜಾರಿ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಗೋವಾದಲ್ಲಿ 15ದಿನ ಕರ್ಫ್ಯೂ ಜಾರಿ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ 3ನೇ ಕೋವಿಡ್ ಅಲೆಯನ್ನು ತಡೆಗಟ್ಟಬಹುದು: ಕೇಂದ್ರ

ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ 3ನೇ ಕೋವಿಡ್ ಅಲೆಯನ್ನು ತಡೆಗಟ್ಟಬಹುದು: ಕೇಂದ್ರ

haveri

ಕೋವಿಡ್ ಸೋಂಕಿನಿಂದ ಬಾಣಂತಿ‌ ಸಾವು: ವಿಷ‌ ಸೇವಿಸಿ ಆಸ್ಪತ್ರೆಯ ಆವರಣದಲ್ಲಿ ಒದ್ದಾಡಿದ ಪತಿ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.