Udayavni Special

ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಸುವರ್ಣ ಅಧ್ಯಾಯಕ್ಕೆ ಸಂಗೀತ ಮತ್ತು ಸಮ್ಮಾನದ ಮುಕುಟ

ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ : ಸ್ಪೆಷಲ್ ಐಕಾನ್ ಪ್ರಶಸ್ತಿ ವಿಜೇತ ರಜನಿಕಾಂತ್ ವಿನಮ್ರ ನುಡಿ

Team Udayavani, Nov 20, 2019, 6:24 PM IST

Goa-Film-Festival-20-11

ಪಣಜಿ: ಡಾ. ಶ್ಯಾಮಪ್ರಸಾದ‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ‌‌ ನೀಡಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಆದರೆ ಇಡೀ ಉತ್ಸವಕ್ಕೆ ಖದರ್ ತುಂಬಿದ್ದು ಶಂಕರ್ ಮಹದೇವನ್ ತಂಡದ‌‌‌ ಪ್ಯೂಷನ್ ಸಂಗೀತ.

ಮರಾಠಿ ಚಲನ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲೀ’ಯ ಗಣಪತಿ ಪ್ರಾರ್ಥನಾ ಗೀತೆ ‘ಸೂರ ನಿರಾಗ ಸಹೋ’‌ದಿಂದ ಆರಂಭಿಸಿದಾಗ ಕರತಾಡನ. ಬಳಿಕ ತಮ್ಮ ಅಮೋಘ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸಿದರು.

ಈ‌ ಸಂಗೀತ ರಸ‌ಸ್ವಾದದ ಬಳಿಕ ಸಚಿವರಾದಿಯಾಗಿ ಮಾತನಾಡಿದರೂ ಮತ್ತೆ ಅಮೋಘ ಕರತಾಡನ, ಸೀಟಿ ಕೇಳಿ ಬಂದಿದ್ದು ಹಿರಿಯ ನಟ ರಜನೀಕಾಂತ್ ಅವರನ್ನು ಸಮ್ಮಾನಿಸಿದ ಸಂದರ್ಭದಲ್ಲಿ. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು. ಆಗ ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.

ಈ ಗೌರವ‌ ಸ್ವೀಕರಿಸಿ ಉತ್ತರಿಸಿದ ರಜನೀಕಾಂತ್, ಈ ಗೌರವ ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು. ಹಾಗೆಯೇ‌‌ ನನ್ನ ಅಭಿಮಾನಿಗಳನ್ನು ಮರೆಯಲಾರೆ ಎಂದು ವಂದನೆ ಸಲ್ಲಿಸಿದರು. ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ‌ ಸಲ್ಲಿಸಿದವರು ನಟಿ ಹೆಸ್ಬುಲ್ಲ, ‘ಸಿನಿಮಾ ನನ್ನ ಬದುಕಿನ ಭಾಗ’ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

amitab-bacchan

ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೂ ಕೋವಿಡ್ ಸೋಂಕು ದೃಢ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ

ಕೋವಿಡ್ 19 ಸೋಂಕಿಗೆ ಭಯ ಪಡದೆ ಚಿಕಿತ್ಸೆಗೆ ಬನ್ನಿ: ಜಿಲ್ಲಾಧಿಕಾರಿ ಸಿಂಧೂ

ಕೋವಿಡ್ 19 ಸೋಂಕಿಗೆ ಭಯ ಪಡದೆ ಚಿಕಿತ್ಸೆಗೆ ಬನ್ನಿ: ಜಿಲ್ಲಾಧಿಕಾರಿ ಸಿಂಧೂ

ಉಡುಪಿ: 90 ಪಾಸಿಟಿವ್‌ ಪ್ರಕರಣ ; 75 ಮಂದಿ ಸ್ಥಳೀಯರು

ಉಡುಪಿ: 90 ಪಾಸಿಟಿವ್‌ ಪ್ರಕರಣ ; 75 ಮಂದಿ ಸ್ಥಳೀಯರು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Best-film-award

ಫ್ರೆಂಚ್‌ ಚಿತ್ರ ಪಾರ್ಟಿಕಲ್ಸ್‌ ಗೆ ಪ್ರಶಸ್ತಿ; ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆ

Film-Bazaar-DI-awards-2019

ನಟೇಶ್ ರ ‘ಪೆಡ್ರೋ’ ಮತ್ತು ಪೃಥ್ವಿಯವರ ‘ಪಿಂಕಿ ಎಲ್ಲಿಗೆ’ ಪ್ರಶಸ್ತಿ

Doccumentry-Film-making-24-11

ಸಾಕ್ಷ್ಯಚಿತ್ರಗಳ ಪ್ರದರ್ಶನ ಮತ್ತಷ್ಟು ನಗರಗಳಿಗೆ ಶೀಘ್ರವೇ ವಿಸ್ತರಣೆ

Prithvi-Konanuru-730

ನನ್ನ ಸಿನಿಮಾ ಪಿಂಕಿ ಎಲ್ಲಿ ಸಮಕಾಲೀನ ಸಂಗತಿ ಕುರಿತಾದದ್ದು : ಪೃಥ್ವಿ

Tapsee-Pannu-730

ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂದಿಗೂ  ನಾನು ಋಣಿ : ತಪಸಿ ಪನ್ನು

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

amitab-bacchan

ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೂ ಕೋವಿಡ್ ಸೋಂಕು ದೃಢ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.