ಟಿಬೆಟ್ ಮಾತುಕತೆ: ಉಜ್ರಾ ಝೇಯಾ ನೇಮಕ
Team Udayavani, Dec 21, 2021, 8:45 PM IST
ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಸಚಿವಾಲಯದಲ್ಲಿ ಉಪ ಸಚಿವೆಯಾಗಿರುವ ಭಾರತ ಮೂಲದ ಉಜ್ರಾ ಝೇಯಾ ಅವರನ್ನು ಟಿಬೆಟ್ ವಿಚಾರಗಳಿಗಾಗಿನ ಸಮನ್ವಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಈ ಮೂಲಕ ಅಧ್ಯಕ್ಷ ಜೋ ಬೈಡೆನ್ ಸರ್ಕಾರದಲ್ಲಿ ಮತ್ತೂಬ್ಬ ಭಾರತದ ಮೂಲದ ಮಹಿಳೆ ಉನ್ನತ ಸ್ಥಾನಪಡೆದಂತಾಗಿದೆ.
ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಝೇಯಾ ಹೆಸರನ್ನು ಸೂಚಿಸಿದ್ದಾರೆ.
ಝೇಯಾ ಅವರು ಟಿಬೆಟ್ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ನಡುವೆ ಪೂರ್ವ ಷರತ್ತುಗಳು ಇಲ್ಲದೆ, ಮಾತುಕತೆ ನಡೆಸುವ ವಾತಾವರಣ ಸೃಷ್ಟಿಸುವ ಅಧಿಕಾರವನ್ನೂ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ರೌಡಿಸೀಟರ್ಗಳ ಮನಪರಿವರ್ತನೆಗಾಗಿ ಠಾಣೆಯಲ್ಲಿ ಪರೇಡ್ :ಎಸ್ಪಿ ಟಿ.ಶ್ರೀಧರ
ಝೇಯಾ ಅವರ ಹೆತ್ತವರು ಮೂಲತಃ ಬಿಹಾರದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ