ಐಪಿಎಲ್: ಚೀನದ ವಿವೋ ಕಂಪೆನಿಯೇ ಸ್ಪಾನ್ಸರ್!
Team Udayavani, Jun 19, 2020, 6:37 AM IST
ಹೊಸದಿಲ್ಲಿ: ಒಂದೆಡೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಚೀನದ ವಸ್ತು ಹಾಗೂ ಪ್ರಾಯೋಜಕತ್ವನ್ನು ದೂರ ಮಾಡುವ ನಿರ್ಧಾರಕ್ಕೆ ಬಂದರೆ, ಐಪಿಎಲ್ ಮಾತ್ರ ಚೀನ ಮೊಬೈಲ್ ಸಂಸ್ಥೆಯಾದ ವಿವೋ ಟೈಟಲ್ ಪ್ರಾಯೋಜಕತ್ವದಲ್ಲೇ ಮುಂದುವರಿಯುವ ಸಾಧ್ಯತೆ ಇದೆ. ಚೀನದ ಸ್ಪಾನ್ಸರ್‌ಶಿಪ್‌ನಿಂದ ಭಾರತದ ಆರ್ಥಿಕತೆಗೆ ನೆರವಾಗಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮೊನ್ನೆಯ ದಾಳಿ ಬಳಿಕ ಭಾರತದಾದ್ಯಂತ ಚೀನ ವಸ್ತುಗಳನ್ನು ಬಹಿಷ್ಕರಿಸುವ ಪ್ರಕ್ರಿಯೆ ಆರಂಭಗೊಂಡಿರುವಾಗ ಧುಮಾಲ್ ಅವರ ಈ ಹೇಳಿಕೆ ವಿವಾದನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಐಪಿಎಲ್-ವಿವೋ ನಡುವೆ 5 ವರ್ಷಗಳ ಒಪ್ಪಂದವಾಗಿದ್ದು, ಇದು 2022ರ ತನಕ ಜಾರಿಯಲ್ಲಿರುತ್ತದೆ. ಇದರಿಂದ ಬಿಸಿಸಿಗೆ ವಾರ್ಷಿಕ 440 ಕೋಟಿ ರೂ. ಹರಿದು ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ