ನಾಯಿ ಬದಲು ತಾವೇ ಕಚ್ಚಿಕೊಂಡರು!
Team Udayavani, Dec 29, 2021, 7:10 AM IST
ನಾಯಿಗಳು ಕಚ್ಚುವುದು ಸಾಮಾನ್ಯ. ಆದರೆ ಜರ್ಮನಿಯಲ್ಲಿ ನಾಯಿ ವಿಚಾರದಲ್ಲಿ ಇಬ್ಬರು ಮಹಿಳೆಯರೇ ಪರ ಸ್ಪರ ಕಚ್ಚಿಕೊಂಡಿದ್ದಾರೆ!
51 ವರ್ಷದ ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿ ಏನೋ ತಪ್ಪು ಮಾಡಿತೆಂದು ಅದಕ್ಕೆ ಥಳಿಸುತ್ತಿದ್ದಳಂತೆ. ಅಲ್ಲೇ ಪಕ್ಕದಲ್ಲಿ 27 ವರ್ಷದ ಮಹಿಳೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದು, ಆ ದೃಶ್ಯವನ್ನು ಕಂಡವಳೇ ನಾಯಿಗೆ ಹೊಡೆಯುತ್ತಿದ್ದ ಮಹಿಳೆಯ ಬಳಿ ಬಂದು ನಾಯಿಗೆ ಹೊಡೆಯಬೇಡ ಎಂದಿದ್ದಾಳೆ.
ಮಾತಿಗೆ ಮಾತು ಬೆಳೆದು, ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆಗ ನಾಯಿಗೆ ಹೊಡೆಯುತ್ತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾಳೆ.
ಸಿಟ್ಟಿನಿಂದ ಆಕೆ, 27 ವರ್ಷದವಳ ಕಾಲನ್ನೇ ಕಚ್ಚಿದ್ದಾಳೆ. ಅಲ್ಲೇ ನಿಂತಿದ್ದ ಎರಡು ನಾಯಿಗಳು ತಮ್ಮ ಮಾಲಕಿಯರು ಈ ರೀತಿ ಕಚ್ಚಾಡುವುದನ್ನು ನೋಡಿ ದಂಗಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ