ಭಾರತದ ಬಗೆಗಿನ ಕುತೂಹಲಕಾರಿ ಸಂಗತಿಗಳು


Team Udayavani, Jun 3, 2020, 6:16 PM IST

ಭಾರತದ ಬಗೆಗಿನ ಕುತೂಹಲಕಾರಿ ಸಂಗತಿಗಳು

1. ವಾರಣಾಸಿ ವಿಶ್ವದ ಅತ್ಯಂತ ಹಳೆಯ ಜನವಸತಿ ಸ್ಥಳ
ಗಂಗಾನದಿ ದಡದಲ್ಲಿರುವ ವಾರಣಾಸಿ 3000 ವರ್ಷಗಳ ಹಳೆಯದ್ದು, ಹಿಂದೂ ಪುರಾಣಗಳ ಪ್ರಕಾರ ಶಿವನು 5000 ವರ್ಷಗಳ ಹಿಂದೆ ಈ ನಗರವನ್ನು ಖರೀದಿಸಿದ್ದು ಎಂಬ ಪ್ರತೀತಿ ಇದೆ.

2. ಶ್ರೀನಗರದ ದಾಲ್‌ ಸರೋವರದಲ್ಲಿರುವ ವಿಶ್ವದ ಏಕೈಕ ತೇಲುವ ಅಂಚೆ ಕಚೇರಿ
ಭಾರತವು ಅಂಚೆ ಕಚೇರಿಗಳಿಗೆ ಹೆಸರುವಾಸಿಯಾಗಿದೆ. ಶ್ರೀನಗರದ ದಾಲ್‌ ಸರೋವರದಲ್ಲಿ ತೇಲುವ ಅಂಚೆ ಕಚೇರಿಯನ್ನು ಹೊಂದಿದೆ. ಇದು ದೋಣಿಮನೆಯ ಮೇಲೆ ನೆಲೆಗೊಂಡಿದ್ದು ಅಂಚೆ ಚೀಟಿಗಳ ಸಂಗ್ರಹಾಲಯವನ್ನು ಒಳಗೊಂಡಿದೆ.

3. ಭೂಮಿಯ ಅಂತ್ಯತ ತೇವವಾದ ಸ್ಥಳ ಮಾವ್ಸಿನ್ರಾಮ್‌
ಮೇಘಾಲಯದಲ್ಲಿರುವ ಮಾವ್ಸಿನ್ರಾಮ್‌ ಪಟ್ಟಣದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಇಲ್ಲಿ 11, 873 ಮಿ.ಮೀ. ಮಳೆಯಾಗುತ್ತಿದೆ. ಇಲ್ಲಿ ಎಲ್ಲಾ ಕಾಲದಲ್ಲಿಯೂ ಮಳೆ ಬೀಳುವ ಏಕೈಕ ಸ್ಥಳವಾಗಿದ್ದು ಗಿನ್ನೆಸ್‌ ದಾಖಲೆ ಬೀರಿದೆ.

4.ಶಿಂಗ್ನಾಪುರ ಮನೆಗಳಿಗೆ ಬಾಗಿಲೇ ಇಲ್ಲ
ಮಹಾರಾಷ್ಟ್ರದ ಈ ಗ್ರಾಮದಲ್ಲಿ ಯಾವುದೇ ಮನೆ ಮತ್ತು ಸಂಸ್ಥೆಗಳಿಗೆ ಬಾಗಿಲುಗಳಿಲ್ಲ. ಇಲ್ಲಿ ಜನರು ಭಗವಾನ್‌ ಶನಿ ಪಟ್ಟಣದ ರಕ್ಷಕ ಎಂದು ನಂಬಿದ್ದು ನಿವಾಸಿಗಳು ಯಾವುದೇ ಆತಂಕವಿಲ್ಲದೆ ಬದುಕುತ್ತಿದ್ದಾರೆ.

5. ಮಾಧೋಪತ್ತಿ ಗ್ರಾಮ ಭಾರತದ ಅಧಿಕಾರಿಗಳ ಗ್ರಾಮ
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಹೆಚ್ಚಿನ ಸಂಖ್ಯೆಯ ಐಎಎಸ್‌ ಅಧಿಕಾರಿಗಳನ್ನು ಹೊಂದಿದ್ದು ಇತಿಹಾಸ ಸೃಷ್ಟಿಸಿದ ಗ್ರಾಮವಾಗಿದೆ. ಇಲ್ಲಿ ಸುಮಾರು 75 ಮನೆಗಳಿದ್ದು 47 ಅಧಿಕಾರಿಗಳನ್ನು ಭಾರತೀಯ ಆಡಳಿತಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಲ್ಲದೆ ಈ ಹಳ್ಳಿಯ ಅನೇಕರು ಇಸ್ರೋ, ಪರಮಾಣು ಕೇಂದ್ರಗಳಲ್ಲಿ, ವಿಶ್ವಬ್ಯಾಂಕ್‌ನಂತಹ ಪ್ರತಿಷ್ಟಿತ ಕಂಪೆನಿಗಳಲ್ಲಿ ಸೇರುವ ಮೂಲಕ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿªದಾರೆ.

6. ವಿಶ್ವದ ಅತ್ಯುನ್ನತ ಕ್ರಿಕೆಟ್‌ ಮೈದಾನ
ಭಾರತ ಕ್ರಿಕೆಟ್‌ ಪ್ರೀತಿಸುವ ರಾಷ್ಟ್ರವೆನ್ನುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದ ಸತ್ಯ. ಭಾರತದ ಹಲವೆಡೆ ಮೈದಾನಗಳೂ ಇವೆ. ಆದರೆ ಹಿಮಾಚಲ ಪ್ರದೇಶದ ಚೈಲ್‌ನಲ್ಲಿರುವ ಈ ಮೈದಾನ 2,144 ಮೀ. ಎತ್ತರದಲ್ಲಿದ್ದು ಗಿನ್ನಿಸ್‌ ದಾಖಲೆಯಲ್ಲಿ ಅತ್ಯುನ್ನತ ಕ್ರಿಕೆಟ್‌ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.