ಆಲ್‌ ದ ಬೆಸ್ಟ್ ಅಂದವಳು ಮತ್ತೆ ಬರುವೆ ತಾನೇ?


Team Udayavani, Jan 19, 2021, 3:19 PM IST

ಆಲ್‌ ದ ಬೆಸ್ಟ್ ಅಂದವಳು ಮತ್ತೆ ಬರುವೆ ತಾನೇ?

ಮೈಯೆಲ್ಲ ಗಡಗಡ ನಡುಗುವಷ್ಟು ಚಳಿಯಿದ್ದರೂ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಪರೀಕ್ಷೆ ಬರೆಯಲೇಬೇಕಿತ್ತು. ಬೇಗ ಎದ್ದು ರೆಡಿಯಾಗಿ ಏಳು ಘಂಟೆಗೆ ಸಿಟಿಬಸ್‌ ಸ್ಟಾಪಿನಲ್ಲಿ ಹಾಜರಾಗಿದ್ದೆ. ಹತ್ತು ನಿಮಿಷ ಕಳೆದರೂ ಬಸ್ಸೂ ಇಲ್ಲ, ಆಟೋನೂ ಇಲ್ಲ. ಏನು
ಮಾಡಲೂ ತೋಚದೆ ಕಂಗಾಲಾಗಿ ನಿಂತಿದ್ದೆ. ಆಗಲೇ, ಮುಸುಕಿದ್ದ ಮಂಜಿನ ಮಧ್ಯೆ ಯಾವುದೋ ಸ್ಕೂಟಿ ನನ್ನತ್ತ ಬರುತ್ತಿರುವುದು ಕಂಡಿತು.

ನೋಡಿದ್ರೆ ಅದು ನೀನು! ನಿನ್ನ ಮೊಗವನ್ನು ಕಂಡಾಕ್ಷಣ ಫ್ರೆಶ್‌ ನೆಸ್‌ ಅಂತಾರಲ್ಲ; ಅಂಥ ಭಾವವೊಂದು ಮನವನ್ನು ತುಂಬಿಕೊಂಡಿತು. ವಾರದ ಹಿಂದೆ ಹುಸಿ ಕೋಪದಿಂದ ಮುನಿಸಿಕೊಂಡು ಹೋಗಿದ್ದವಳು, ಈಗ ದಿಢೀರನೆ ಪ್ರತ್ಯಕ್ಷಳಾಗಿದ್ದು
ಕಂಡು ನನ್ನ ಮನಸ್ಸು ಒಳಗೊಳಗೆ ಕುಣಿದು ಕುಪ್ಪಳಿಸಿತು.

ಚಳಿಗೆ ಕುಕ್ಕುರು ಹಿಡಿದು ನಿಂತಿದ್ದ ನನ್ನನ್ನು ನೋಡಿ, ಸ್ಕೂಟಿಯ ಸೀಟ್‌ ಡಿಕ್ಕಿ ತೆಗೆದು ಸ್ವೆಟರ್‌ ನ್ನು ಕೈಗಿಟ್ಟು, ಹಾಕಿಕೊಂಡು ಹಿಂದೆ ಕುಳಿತುಕೊ ಎನ್ನುವ ಫರ್ಮಾನನ್ನು ಕಣ್ಣಂಚಲೇ ಹೊರಡಿಸಿದ ಮರುಗಳಿಗೆಯಲಿ ನಿನ್ನ ಗಾಡಿ ಏರಿ ಕೂತೆ. ಸ್ಕೂಟಿ
ಮಂಜಿನ ಗಾಳಿಯನ್ನು ಸೀಳಿ ಹೋಗುವಾಗ ಚಳಿ ಇಮ್ಮಡಿಯಾಗುತಿದ್ದರೂ ನೀ ಕೊಟ್ಟ ಸ್ವೆಟರ್‌ ಬೆಚ್ಚನೆಯ ಅನುಭವ ನೀಡಿತ್ತು. ಹಾಗೆಯೇ ತಂಗಾಳಿಯಲ್ಲಿ ಮಿಂದು ನನ್ನ ಮುಖಕ್ಕೆ ತಾಕುತಿದ್ದ ನಿನ್ನ ಮುಂಗುರುಳು ನನ್ನನ್ನು ಪರವಶಗೊಳಿಸಿ ನಾನೆಲ್ಲೋ ತೇಲಿ ಹೋದೆ. ಎಕ್ಸಾಮ್‌ ಸೆಂಟರ್‌ ಕಣ್ಣಿಗೆ ಬೀಳುತ್ತಲೇ, ಈ ಸುಂದರ ಪಯಣ ಬೇಗನೆ ಮುಗಿಯುತಲ್ಲ ಎನ್ನುವ ಬೇಸರ ನನ್ನದಾಗಿತ್ತು. ನೀನೋ- ಸ್ಕೂಟಿಯಿಂದ ನಾನು ಕೆಳಗಡೆ ಇಳಿದೊಡನೆಯೇ ಕೈ ಕುಲುಕಿ “ಆಲ್‌ ದಿ ಬೆಸ್ಟ್” ಎಂದು ವಿಶ್‌ ಮಾಡಿ ಬೇರೇನೂ
ಮಾತಾಡದೆ ಭರ್ರನೆ ಹೊರಟುಹೋದೆಯೆಲ್ಲ, ನನ್ನ ಹೃದಯದ ಕತೆ ಹೇಗಾಗಿರಬೇಡ ಹೇಳು? ನಿಂಗೊತ್ತಾ, ಎಕ್ಸಾಮ್‌ ಹಾಲ್‌ ನಲ್ಲಿ ನಿನ್ನದೇ ಗುಂಗಲ್ಲಿದ್ದರೂ ಊಹೆಗೆ ಮೀರಿ ಪರೀಕ್ಷೆಯನ್ನು ಮಸ್ತ್ ಬರೆದಿದ್ದೀನಿ.

– ಶಿವರಾಜ್‌ ಬಿ. ಎಲ್‌.

ಟಾಪ್ ನ್ಯೂಸ್

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

bjp-congress

ಯಾರಿಗೆ ಒಲಿಯುವುದು ಮಣಿಪುರ: ಈಶಾನ್ಯ ರಾಜ್ಯದಲ್ಲಿ ಕೈಯೋ, ಕೇಸರಿಯೋ?

ರಣಜಿ ಆಟಗಾರನಿಗೆ 40 ಲಕ್ಷ ರೂ. ಆಫ‌ರ್‌

ರಣಜಿ ಆಟಗಾರನಿಗೆ 40 ಲಕ್ಷ ರೂ. ಆಫ‌ರ್‌

thumb 6

ಪತಿ, ಸ್ನೇಹಿತರಿಂದ ಗ್ಯಾಂಗ್ ರೇಪ್.: ಮಹಿಳೆಯ ಗುಪ್ತಾಂಗವನ್ನು ಸಿಗರೇಟ್ ನಿಂದ ಸುಟ್ಟು ವಿಕೃತಿ

naksal

ಜಾರ್ಖಂಡ್‌: 14 ವರ್ಷದ ಬಾಲಕ ಸೇರಿ ಮೂವರು ನಕ್ಸಲರ ಬಂಧನ

samanvi

ಸಮನ್ವಿ ಮತ್ತೆ ಮಗಳಾಗಿ ಹುಟ್ಟಿ ಬರಲಿ: ಅಮೃತಾ ಪ್ರಾರ್ಥನೆ

Ireland

ಇದು ವೆಸ್ಟ್ ಇಂಡೀಸ್ ಕ್ರಿಕೆಟ್ ಗೆ ಅತ್ಯಂತ ಬೇಸರದ ದಿನ: ಕೈರನ್ ಪೊಲಾರ್ಡ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

8health

ಆರೋಗ್ಯಕ್ಕೆ ರೋಗ ನಿರೋಧಕ ಶಕ್ತಿ ಅವಶ್ಯ

Untitled-1

ಬಿಎಂಟಿಸಿಗೆ ಹೊರೆಯಾದ ಎಲೆಕ್ಟ್ರಿಕ್‌ ಬಸ್‌ಗಳು

7lake

ಜಿಡಗಾ ಮಠದ ಕೆರೆ ನಿರ್ಮಾಣಕ್ಕೆ ಒಪ್ಪಿಗೆ

bjp-congress

ಯಾರಿಗೆ ಒಲಿಯುವುದು ಮಣಿಪುರ: ಈಶಾನ್ಯ ರಾಜ್ಯದಲ್ಲಿ ಕೈಯೋ, ಕೇಸರಿಯೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.