ಟೀಮ್ ಇಂಡಿಯಾದ ಓಪನರ್ ಕೆ.ಎಲ್. ರಾಹುಲ್ ತುಳು ಕಮೆಂಟ್
Team Udayavani, Nov 29, 2021, 11:13 PM IST
ಮಂಗಳೂರು: ಟೀಮ್ ಇಂಡಿಯಾದ ಓಪನರ್ ಕೆ.ಎಲ್. ರಾಹುಲ್ ಅವರ ತುಳು ಕಮೆಂಟ್ ಒಂದು ವೈರಲ್ ಆಗಿದೆ.
ಐಸ್ಕ್ರೀಮ್ ಸವಿಯುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ರಾಹುಲ್ “ಚೀಟ್ ಫಾರ್ಡೇ’ ಎಂದು ಬರೆದಿದ್ದರು.
ಇದಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕರಾವಳಿ ಮೂಲದವರೊಬ್ಬರು “ಗಡ್ಬಡ್ ತಿನ್ನದೆ ದಿನ ಪರಿಪೂರ್ಣವಾಗದು’ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು, ಇದಕ್ಕೆ ರಾಹುಲ್ “ಏಪ ಕನಪ?’ (ಯಾವಾಗ ತರುತ್ತೀಯಾ?) ಎಂದು ಕೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ