ನಿವೃತ್ತ ಸೇನಾಧಿಕಾರಿಗೆ ಟ್ವಿಟರ್ ಭಾವುಕ ನಮನ!
Team Udayavani, Feb 1, 2022, 7:30 AM IST
ಹೊಸದಿಲ್ಲಿ: ತಮ್ಮ ಕಡೆಯ ಸೇವಾದಿನದಂದು ಕಟ್ಟಕಡೆಯ ಬಾರಿ ಸೇನಾ ಸಮವಸ್ತ್ರ ಧರಿಸಿದ್ದ ಸೇನಾಧಿಕಾರಿ ಯೊಬ್ಬರ ಬಗ್ಗೆ ಟ್ವಿಟರ್ನಲ್ಲಿ ದೊಡ್ಡಮಟ್ಟದ ಅನುಕಂಪ ವ್ಯಕ್ತವಾಗಿದೆ.
ರಕ್ಷಣ ಇಲಾಖೆಯ ಗುಪ್ತಚರ ಇಲಾಖೆಯ ಮಹಾ ನಿರ್ದೇಶಕರು ಹಾಗೂ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಗುಪ್ತಚರ) ವಿಭಾಗದ ಉಪ ಮುಖ್ಯಸ್ಥ ಲೆ| ಜನರಲ್ ಕೆಜೆಎಸ್ ಧಿಲ್ಲೋನ್ ಅವರು ಜ. 31ರಂದು ನಿವೃತ್ತರಾಗಿದ್ದಾರೆ.
ತಮ್ಮ ಕಡೆಯ ಸೇವಾದಿನ ದಂದು ಅವರು ತಮ್ಮ ಸೇನಾ ಸಮವಸ್ತ್ರ ಧರಿಸಿ ತಮ್ಮ ನಿವೃತ್ತಿಯ ವಿವರಗಳನ್ನು ಫೋಟೋ ಸಹಿತ ಹಂಚಿಕೊಂಡಿದ್ದರು. ಇದಕ್ಕೆ ಟ್ವೀಟರಿಗರು ಭಾವನಾತ್ಮಕವಾಗಿ ಸ್ವಾಗತಿಸಿದರಲ್ಲದೆ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.
ರಾಬಿನ್ ಚಾವ್ಲಾ ಎಂಬು ವರು ಹಾಲಿವುಡ್ನ ಸ್ಪೈಡರ್ ಮ್ಯಾನ್, ಹಲ್ಕ್ , ಸೂಪರ್ ಮ್ಯಾನ್ನ ಪಾತ್ರಗಳು ಸಾಲಾಗಿ ನಿಂತು ಧಿಲ್ಲೋನ್ ಅವರಿಗೆ ತಲೆಬಾಗಿ ನಮಿಸುತ್ತಿರುವ ಗ್ರಾಫಿಕ್ ಫೋಟೋ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ