ಮಲಯಾಳಿ ನಟಿಯ ಕನ್ನಡ ಪ್ರೀತಿ
Team Udayavani, Jan 13, 2021, 3:41 PM IST
ಸಾಮಾನ್ಯವಾಗಿ ಕನ್ನಡದ ನಟಿಯರೇ ವೇದಿಕೆಯಲ್ಲಿ ಕನ್ನಡ ಮಾತನಾಡಲು ಹಿಂದೆ ಮುಂದೆ ನೋಡುವಾಗ ಇಲ್ಲೊಬ್ಬ ಪರಭಾಷಾ ನಟಿ, ತನಗೆ ತಿಳಿದ ಮಟ್ಟಿಗೆ ಕನ್ನಡವನ್ನು ಯಾವುದೇ ಅಂಜಿಕೆ ಅಳುಕಿಲ್ಲದೆ ಮಾತನಾಡಿ ನೆರೆದಿದ್ದವರ ಗಮನ ಸೆಳೆದಿದ್ದಾರೆ.
ಅಂದಹಾಗೆ, ಆ ನಟಿಯ ಹೆಸರು ಗೌರಿ ನಾಯರ್. ಹೌದು, ಬಿಡುಗಡೆಗೆ ಸಿದ್ಧವಾಗಿರುವ “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’
ಚಿತ್ರದಲ್ಲಿ ಮಲೆಯಾಳಿ ಬೆಡಗಿ ಗೌರಿ ನಾಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಆಡಿಯೋ
ಬಿಡುಗಡೆ ಸಮಾರಂಭದಲ್ಲಿ ಗೌರಿ ನಾಯರ್ ಕನ್ನಡದಲ್ಲೇ ಮಾತನಾಡಿ ಸಭಿಕರ ಗಮನ ಸೆಳೆದರು.
ಕೋವಿಡ್ ಲಾಕ್‌ಡೌನ್ ಬಳಿಕ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದ ಗೌರಿ, ಚಿತ್ರದ ಪಾತ್ರಕ್ಕಾಗಿ ಕನ್ನಡ ಕಲಿತುಕೊಂಡಂರಂತೆ. ಒಟ್ಟಾರೆ ಮಲೆಯಾಳಿ ಹುಡುಗಿಯ ಬಾಯಲ್ಲಿ ಬಂದ ಕನ್ನಡದ ಮಾತುಗಳು ಅನೇಕರ ಹೃದಯ ಮುಟ್ಟಿದ್ದಂತೂ ಸುಳ್ಳಲ್ಲ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444