ಮೂಡು ಗೀಡು ಇತ್ಯಾದಿ…


Team Udayavani, Jun 16, 2020, 5:01 AM IST

ityadi mood

ಕೆಲವರಿಗೆ, ಮನೆಯಲ್ಲಿ ಮಕ್ಕಳು ಆಟವಾಡಿದರೂ, ಹೆಂಡತಿ ಜೋಕು ಮಾಡಿದರೂ, ಅಮ್ಮ ಸ್ವಲ್ಪ ರೇಗಿದರೂ ಮೂಡ್‌ ಕೆಟ್ಟುಹೋಗುತ್ತದೆ. ಅಷ್ಟಕ್ಕೇ ಇಡೀ ದಿನ ಮುಗುಮ್ಮಾಗಿ ಇದ್ದು ಬಿಡುತ್ತಾರೆ… 

ಥತ್ತೇರಿಕೆ, ಯಾವ ಕೆಲಸ ಮಾಡೋಕೂ ಮೂಡ್‌ ಇಲ್ಲ. ಹೀಗಂತ ಹೇಳುವ ಜನ ನಮ್ಮಲ್ಲಿ ಇದ್ದಾರೆ. ಸುಮ್ಮನೆ ಗಮನಿಸಿ: ಇಂಥವರು, ಸಣ್ಣದೊಂದು ಬೇಸರ ಆದರೂ ಸಾಕು; ಯಾವ ಕೆಲಸವನ್ನೂ ಮಾಡೋಲ್ಲ. ನಿನ್ನೆ ಹೇಗಿತ್ತೋ ಇವತ್ತೂ ಹಾಗೇ ಇರಬೇಕು ಅಂತಾರೆ. ಕಿರಿಕಿರಿ ಇಲ್ಲದ ನಿನ್ನೆಯನ್ನು ಇವತ್ತು, ನಾಳೆ ಹೇಗೆ ತರೋದು? ಬಹಳ ಕಷ್ಟ. ಕೆಲವರಿಗೆ, ಮನೆಯಲ್ಲಿ ಮಕ್ಕಳು ಆಟವಾಡಿದರೂ, ಹೆಂಡತಿ ಜೋಕು ಮಾಡಿದರೂ, ಅಮ್ಮ ಸ್ವಲ್ಪ ರೇಗಿದರೂ ಮೂಡ್‌  ಕೆಟ್ಟುಹೋಗುತ್ತದೆ.

ಅಷ್ಟಕ್ಕೇ ಇಡೀ ದಿನ ಮುಗುಮ್ಮಾಗಿ ಇದ್ದುಬಿಡುತ್ತಾರೆ. ಮನಸ್ಸು ಲಾಕ್‌ಡೌನ್‌. ಮನೆಯಲ್ಲಿ 144 ಸೆಕ್ಷನ್‌. ಇವರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಈ ಮೂಡ್‌ ಅನ್ನೋದು ಎಲ್ಲಿ ಸಿಗುತ್ತದೆ? ಅದನ್ನು ತಂದು ಸ್ವಲ್ಪ  ಔಷಧ ಕುಡಿಸೋಣ ಅಂತ ಎಷ್ಟೋ ಸಲ ಅನಿಸೋದು ಉಂಟು. ಈ ಥರದ ಮನೋಭಾವಕ್ಕೆ ಕಾರಣ, ಮೆದುಳಲ್ಲಿ ಗಾಬಾ  ಪೇಟಿಂಗ್‌ ಅನ್ನೋ ಹಾರ್ಮೋನ್‌ನ ಉತ್ಪಾದನೆ ಹೆಚ್ಚಾಗಿರುವುದು. ನಾವು ಮಾಡುವ ನೆಗೆಟೀವ್‌ ಯೋಚನೆಗ  ಳಿಂದಲೇ ಇದು ಹುಟ್ಟೋದು.

ಮೂಡಿಗಳು, ಸಾಮಾನ್ಯವಾಗಿ ಬೆಳಗ್ಗೆ ಎದ್ದಾಕ್ಷಣ ಒಂದು ಪ್ಲಾನ್‌ ಮಾಡಿಕೊಳ್ಳಬೇಕು. ನೆಗೆಟೀವ್‌ ಅಂಶಗಳನ್ನು ಮನಸ್ಸಿಂದ ತೆಗೆದುಹಾಕಬೇಕು. ಅಪರಾಧ ಕುರಿತ ಸುದ್ದಿಗಳನ್ನು ಓದುವುದು-  ನೋಡುವುದನ್ನು ನಿಲ್ಲಿಸಬೇಕು. ಸಾಧ್ಯವಾದರೆ, ಎದ್ದಾಕ್ಷಣ ಪ್ರಾಣಾಯಾಮ ಮಾಡಿ. ಹಿಂದಿನ ದಿನ ಮಾಡಿಕೊಂಡ ಪ್ಲಾನ್‌ ಪ್ರಕಾರ, ಕೆಲಸ ಶುರು ಮಾಡಬೇಕು. ಹೀಗೆ ಮಾಡಿದ ನಂತರವೂ ಒಂದು ಪಕ್ಷ ಮೂಡ್‌ ಹಾಳಾಗಿ ಹೋಯಿತು  ಅಂತಿಟ್ಟುಕೊಳ್ಳಿ. ಚಿಂತೆ ಬೇಕಿಲ್ಲ. ನೆಗೆಟಿವ್‌ ಯೋಚನೆಯನ್ನು ಮನಸಿಂದ ತೆಗೆದುಹಾಕಿ, ಸಂಗೀತ ಕೇಳುವುದು, ಚಿತ್ರಕಲೆಯಲ್ಲಿ ತೊಡಗಿಕೊಳ್ಳುವುದನ್ನು ಮಾಡಿದರೆ, ಮೂಡ್‌ ತಂತಾನೇ ಸರಿಯಾಗುತ್ತದೆ.

ಮೂಡ್‌ ಅನ್ನೋದು ಒಂಥರಾ  ಜೇಡಿ ಮಣ್ಣು ಇದ್ದಹಾಗೆ. ಜೇಡಿಮಣ್ಣನ್ನು ನಾವು ಹೇಗೆ ತಟ್ಟುತ್ತೇವೆಯೋ ಹಾಗೇ ಮೂರ್ತಿಯಾಗುತ್ತದೆ. ಅದಕ್ಕೆ ಹೆಚ್ಚು ನೀರು ಬೆರೆಸಿದರೆ ಗಟ್ಟಿತನ ಕಡಿಮೆಯಾಗುತ್ತದೆ. ಹಾಗೇನೇ ಮೂಡ್‌ ಕೂಡ. ಹಾಗಾಗಿ, ನಮಗೆ ಏನು ಬೇಕು  ಅನ್ನೋದನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಅದನ್ನು ಮನೆಯವರಿಗೂ ತಿಳಿಸಬೇಕು. ಆಗ, ಮೂಡ್‌ ಕೆಡುವುದಿಲ್ಲ. ಒಂದೊಮ್ಮೆ ಕೆಟ್ಟರೂ ಕೆಟ್ಟರೂ ಬೇಗ ಸರಿಹೋಗುತ್ತದೆ…

ಟಾಪ್ ನ್ಯೂಸ್

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20ರಂದು ಆರೆಂಜ್‌ ಅಲರ್ಟ್‌

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20 ಕ್ಕೆ ಆರೆಂಜ್‌ ಅಲರ್ಟ್‌: ಹವಾಮಾನ ಇಲಾಖೆಯ ಮುನ್ಸೂಚನೆ

Untitled-1

ಭಾರೀ ಮಳೆ: ಕೇರಳದ 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಮತ್ತೆ “ಎ’ ಗ್ರೇಡ್‌ಗೇರಿದ ದ.ಕ., ಸಮತೋಲನ ಕಾಯ್ದುಕೊಂಡ ಉಡುಪಿ

ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.