ಕೂದಲನ್ನು ಪೋಷಿಸುವ ನುಗ್ಗೆ ಸೊಪ್ಪು

ತಲೆಯಲ್ಲಿ ಗುಳ್ಳೆಗಳಾಗುವುದನ್ನು ತಡೆಗುಟ್ಟುತ್ತದೆ.

Team Udayavani, Jun 30, 2021, 8:33 AM IST

ಕೂದಲನ್ನು ಪೋಷಿಸುವ ನುಗ್ಗೆ ಸೊಪ್ಪು

ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ನುಗ್ಗೆ ಸೊಪ್ಪಿನಿಂದ ಕೂದಲಿನ ಆರೈಕೆಯನ್ನೂ ಮಾಡಬಹುದು. ಕೊದಲಿನ ಪೋಷಮೆಗೆ ಬೇಕಾದ ಪ್ರೋಟಿನ್‌, ಜೀವಸತ್ವ, ಬೀಟಾ ಕ್ಯಾರೋಟಿನ್‌, ಅಮೈನೋ ಆಮ್ಲಗಳು ಇದರಲ್ಲಿ ಹೇರಳವಾಗಿದ್ದು ಕೂದಲಿನ ಬೆಳವಣಿಗೆಗೆ
ಪ್ರಯೋಜನಕಾರಿಯಾಗಿದೆ.

ತೆಂಗಿನ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ನುಗ್ಗೆ ಸೊಪ್ಪು ಹಾಕಿ ಕುದಿಸಿ ತಣಿಸಿದ ಬಳಿಕ ಉಪಯೋಗಿಸಬಹುದು. ಅಲ್ಲದೇ ನುಗ್ಗೆ ಸೊಪ್ಪಿನ ಹುಡಿಯನ್ನು ಮೊಸರು, ರೋಸ್‌ ವಾಟರ್‌ನೊಂದಿಗೆ ಬೆರೆಸಿ ಹಚ್ಚಬಹುದು.

 ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿಯಾಗಿ ಕಾರ್ಯ ನಿರ್ವಹಿಸುವ ನುಗ್ಗೆ ಸೊಪ್ಪು ತಲೆಹೊಟ್ಟು, ನೆತ್ತಿ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.

 ತಲೆಯಲ್ಲಿ ಗುಳ್ಳೆಗಳಾಗುವುದನ್ನು ತಡೆಗುಟ್ಟುತ್ತದೆ.

ಕೂದಲಿನ ಬಣ್ಣವನ್ನು ಕಾಪಾಡಿ ಅಕಾಲಿಕ ಬಿಳಿ ಬಣ್ಣ ವಾಗದಂತೆ ತಡೆಯುತ್ತದೆ.

ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ತಲೆ ಬೋಳಾಗದಂತೆ ಕಾಪಾಡುತ್ತದೆ ಮಾತ್ರವಲ್ಲ ದಪ್ಪ ಕೂದಲು ಉಂಟಾಗಲು ಬೇಕಾದ ಪೋಷಣೆಯನ್ನೂ ನೀಡುತ್ತದೆ.

 ಇದರಲ್ಲಿ ಸತು, ವಿಟಮಿನ್‌ ಎ, ಕಬ್ಬಿಣಾಂಶವಿದ್ದು ನೆತ್ತಿಯಲ್ಲಿ ಕೂದಲು ಬೆಳೆಯಲು ಉತ್ತಮ.

ಟಾಪ್ ನ್ಯೂಸ್

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.