Udayavni Special

ಕಾಶಿನಾಥ್‌ ಪುತ್ರನ ಹೊಸ ಪಯಣ

ಯಾವುದೋ ದಾರಿ ಹಿಡಿದು ಹೊರಟ ಯುವ ನಟ

Team Udayavani, Jun 5, 2020, 4:30 AM IST

abhimanyu-kashi

ಕಾಶಿನಾಥ್‌ ಪುತ್ರ ಅಭಿಮನ್ಯು ಹೊಸ ಚಿತ್ರ ಒಪ್ಪಿಕೊಂಡಿದ್ದು ಗೊತ್ತೇ ಇದೆ. “ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಈಗ ಶೇ.60 ರಷ್ಟು ಮುಗಿದಿದ್ದು, ಇನ್ನು ಶೇ.40ರಷ್ಟು ಚಿತ್ರೀಕರಣಗೊಂಡರೆ ಚಿತ್ರೀಕರಣ ಮುಗಿಯಲಿದೆ. ಈಗಾಗಲೇ ಚಿತ್ರದ ಫ‌ಸ್ಟ್‌ ಲುಕ್‌ ಹೊರಬಂದಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಹಿಂದೆ ಉಪೇಂದ್ರ ಅವರು ತಮ್ಮ ಗುರು ಕಾಶಿನಾಥ್‌ ಅವರ ಪುತ್ರ ಎಂಬ ಕಾರಣಕ್ಕೆ ಪ್ರೀತಿಯಿಂದಲೇ ಟೈಟಲ್‌ ಲಾಂಚ್‌ ಮಾಡಿದ್ದರು.

ಕಿರಣ್‌ ಸೂರ್ಯ ಈ  ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ದರ್ಶನ ಆರ್ಟ್‌ ಬ್ಯಾನರ್‌ನಲ್ಲಿ ನಂದೀಶ್‌ ಗೌಡ ಮತ್ತು ಜಿತಿನ್‌ ಜಿ.ಪಟೇಲ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಒಂದು ಹಂತದ ಚಿತ್ರೀಕರಣ ಬಳಿಕ  ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡುವ ಸಮಯದಲ್ಲೇ ಲಾಕ್‌ಡೌನ್‌ ಘೋಷಣೆಯಾಯಿತು. ಇದರಿಂದಾಗಿ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ.

ಚಿತ್ರದಲ್ಲಿ ಹೊಸ ವಿಷಯ ಹೇಳಹೊರಟಿರುವ ನಿರ್ದೇಶಕರು, ಮಿಸ್ಟ್ರಿ ಹಾಗು  ಥ್ರಿಲ್ಲರ್‌ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಅಭಿಮನ್ಯು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದನೆಯ ಕೂದಲು ಹಾಗು ಗಡ್ಡ ಬಿಟ್ಟು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅದೊಂದು ವಿಶೇಷ ಪಾತ್ರ ಎಂಬುದು  ಅವರ ಮಾತು. ಚಿತ್ರದಲ್ಲಿ ಗಣೇಶ್‌ ಕಾಸರಗೋಡು ಅವರು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಗಣೇಶ್‌ ನಾರಾಯಣನ್‌ ಸಂಗೀತವಿದೆ. ಉಳಿದಂತೆ ಸಿ.ರವಿಚಂದ್ರನ್‌, ಗಣೇಶ್‌,ಗೌತಮ್‌ ಮನು, ರವಿಕುಮಾರ್‌, ವಿನೋದ್‌ಕುಮಾರ್‌, ರಮೇಶ್‌ ನಾಯಕ್‌,  ವಿಶ್ವಾಸ್‌, ರೇಣುಕ ಪ್ರಕಾಶ್‌ ಇತರರು ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಲಾಕ್‌ ಡೌನ್‌ ಸಡಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೆ ಶೂಟಿಂಗ್‌ಗೆ ಹೋಗುವ ಯೋಚನೆ ನಿರ್ದೇಶಕ ಕಿರಣ್‌ ಸೂರ್ಯ ಅವರಿಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

revati nikil

ಪತ್ನಿ ಜೊತೆ ನಿಖಿಲ್ ವರ್ಕೌಟ್ ಹೇಗಿದೆ ಗೊತ್ತಾ?

yogi birthday

“ಒಂಬತ್ತನೇ ದಿಕ್ಕಿ’ನಲ್ಲಿ ಯೋಗಿ ಹುಟ್ಟುಹಬ್ಬ!

aari-vaikunta

ಕುಂಬಳಕಾಯಿ ಒಡೆದ “ದಾರಿ ಯಾವುದಯ್ಯಾ ವೈಕುಂಠಕ್ಕೆ’

tiger shoot

ಹಾಡುಗಳ ಚಿತ್ರೀಕರಣದತ್ತ “ತ್ರಿವಿಕ್ರಮ’

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಜನಿಸಿದ್ದು ಕ್ರೈಸ್ತನಾಗಿ; ಸೇರಿದ್ದು ಇಸ್ಲಾಂಗೆ, ಅಂತ್ಯವಿಧಿ ಹಿಂದೂ ಕ್ರಮದಂತೆ!

ಜನಿಸಿದ್ದು ಕ್ರೈಸ್ತನಾಗಿ; ಸೇರಿದ್ದು ಇಸ್ಲಾಂಗೆ, ಅಂತ್ಯವಿಧಿ ಹಿಂದೂ ಕ್ರಮದಂತೆ!

ಭೀಮಾ ನದಿಯಿಂದ ಕಲುಷಿತ ನೀರು ಪೂರೈಕೆ

ಭೀಮಾ ನದಿಯಿಂದ ಕಲುಷಿತ ನೀರು ಪೂರೈಕೆ

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್ ಲೈನ್‌ಗೆ ಅನುಮೋದನೆ

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್ ಲೈನ್‌ಗೆ ಅನುಮೋದನೆ

ಉಡುಪಿ: ಸಹೋದರನ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಹೋಟೆಲ್ ಮಾಲಕ

ಉಡುಪಿ: ಸಹೋದರನ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಹೋಟೆಲ್ ಮಾಲಕ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.