ನಾನ್‌ ಸ್ಟಿಕ್‌ ಪಾನ್‌

Team Udayavani, Jun 8, 2020, 5:15 AM IST

dirga tips

* ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಪದಾರ್ಥವನ್ನು ಫ್ರೈ ಮಾಡುವಾಗ, ಅಥವಾ ಇನ್ಯಾವುದೇ ಸಂದರ್ಭದಲ್ಲಿ ಒಳಗೆ ಕೈಯಾಡಿಸಲು ಸ್ಟೀಲ್‌ ಅಥವಾ ಇನ್ಯಾವುದೇ ಲೋಹದ ಸೌಟುಗಳನ್ನು ಬಳಸುವುದು ಸರಿಯಲ್ಲ. ಅದರ  ಚೂಪಾದ ಭಾಗದಿಂದ, ಪಾತ್ರೆಗೆ ಹಾನಿಯುಂಟಾಗುತ್ತದೆ. ಹೀಗಾಗಿ ಮರ, ಪ್ಲಾಸ್ಟಿಕ್‌, ಸಿಲಿಕೋನ್‌- ಈ ಯಾವುದೇ ಬಗೆಯ ಸೌಟುಗಳನ್ನು ಬಳಸುವುದು ಉತ್ತಮ.

* ಕೆಲ ಸಂಸ್ಥೆಗಳು, ತಮ್ಮ ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಎಣ್ಣೆ ಹಾಕುವ ಅಗತ್ಯ ಇಲ್ಲ ಎಂದು ಹೇಳುತ್ತವೆ. ಹಾಗಿದ್ದರೂ, ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕುವುದು ಪಾತ್ರೆಯ ಬಾಳಿಕೆಯ ದೃಷ್ಟಿಯಿಂದ ಒಳ್ಳೆಯದು.  ಇದರಿಂದ ನಾನ್‌ ಸ್ಟಿಕ್‌ ಪದರ ಉಳಿಯುತ್ತದೆ. ಕೆಲವೊಮ್ಮೆ, ಪಾನ್‌ ಕೂಡಾ ಅಳಿದುಳಿದ ಆಹಾರ ಪದಾರ್ಥಕ್ಕೆ ಅಂಟಿಕೊಂಡು, ನಾನ್‌ಸ್ಟಿಕ್‌ ಕೋಟಿಂಗ್‌ ಪದರವನ್ನು ಹಾಳುಗೆಡವಿದ ಉದಾಹರಣೆಗಳಿವೆ.

* ನಾನ್‌ಸ್ಟಿಕ್‌ ಪಾನ್‌ಗಳು ಅತೀ ಬಿಸಿಯನ್ನು ತಡೆದುಕೊಳ್ಳಲಾರವು. ಹೀಗಾಗಿ, ಕಡಿಮೆ ಉರಿಯಲ್ಲಿ ಆಹಾರ ಪದಾರ್ಥವನ್ನು ಬೇಯಿಸಬೇಕು. * ಆಹಾರ ಪದಾರ್ಥಗಳನ್ನು ಈ ಪಾತ್ರೆಗಳಲ್ಲಿ ಹಾಕಿ ಇಡಬಾರದು. ನಾನ್‌ಸ್ಟಿಕ್‌ ಪಾತ್ರೆಗಳನ್ನು  ಅಡುಗೆ ಮಾಡಲಷ್ಟೇ ಬಳಸಬೇಕು. ಆಹಾರ ತಯಾರಾದ ನಂತರ, ಬೇರೊಂದು ಪಾತ್ರೆಗೆ ವರ್ಗಾಯಿ ಸಬೇಕು.

* ಅಡುಗೆ ತಯಾರಾಗಿ, ಆಹಾರ ಪದಾರ್ಥವನ್ನು ಬೇರೊಂದು ಪಾತ್ರೆಗೆ ವರ್ಗಾಯಿಸಿದ ನಂತರ, ಒಡನೆಯೇ ತೊಳೆಯುವ ಸಲುವಾಗಿ ಪಾತ್ರೆಯನ್ನು ನೀರಿನಲ್ಲಿ ಮುಳುಗಿಸಬಾರದು. ಬಿಸಿಯಾಗಿರುವ ಪಾತ್ರೆ ತಣ್ಣಗಾಗಲು ಬಿಡಬೇಕು. ನಂತರವೇ ನೀರಿನಲ್ಲಿ ತೊಳೆಯಲು ಇಡಬೇಕು. ಸಡನ್‌ ತಾಪಮಾನ ಬದಲಾವಣೆಯಿಂದಲೂ ನಾನ್‌ ಸ್ಟಿಕ್‌ ಕೋಟಿಂಗ್‌ಗೆ ಧಕ್ಕೆ ತಗುಲಬಹುದು.

* ಬಟ್ಟೆ ತೊಳೆಯುವ ಸಾಬೂನು ಸ್ಟ್ರಾಂಗ್‌ ರಾಸಾಯನಿಕವನ್ನು ಹೊಂದಿರುತ್ತದೆ. ಹೀಗಾಗಿ, ಅದನ್ನು ನಾನ್‌ಸ್ಟಿಕ್‌ ಪಾತ್ರೆ ತೊಳೆಯಲು ಬಳಸಬಾರದು. ಅದಕ್ಕೆ ಬದಲಾಗಿ, ಸೋಪ್‌ ನೀರನ್ನು ಹಾಕಿ ಕೈಯಿಂದಲೇ ಉಜ್ಜಿ, ತೊಳೆದು  ಒಣಗಿಸಿದರೆ ಉತ್ತಮ.

* ಈ ಪಾತ್ರೆಗಳನ್ನು ಕೈ ಯಿಂದಲೇ ತೊಳೆಯುವುದು ಸೂಕ್ತ. ಲೋಹದ ಸ್ಕ್ರಬ್‌, ಬ್ರಶ್‌ ಬಳಸಬಾರದು. ಪ್ಲಾಸ್ಟಿಕ್‌ ಬ್ರಶ್‌ ಅಥವಾ ಸ್ಪಾಂಜಿನಿಂದ ಶುಚಿಗೊಳಿಸುವುದು ಇನ್ನೂ ಒಳ್ಳೆಯದು.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.