ಇಳಿಕೆಯಾದ ಈರುಳ್ಳಿ ಬೆಲೆ

Team Udayavani, Jan 1, 2020, 11:49 PM IST

ಮಂಗಳೂರು/ಕುಂದಾಪುರ/ ಉಡುಪಿ: ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗಿರುವುದರಿಂದ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆಯಾಗಿದೆ.

ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಬುಧ ವಾರದಂದು ದೇಶೀ ಈರುಳ್ಳಿ ರಖಂ ಆಗಿ ಕೆ.ಜಿ.ಗೆ 65 ರೂ. ಇತ್ತು. ಚಿಲ್ಲರೆ 75 ರೂ. ವರೆಗೆ ಮಾರಾಟವಾಗಿತ್ತು.

ಕುಂದಾಪುರದಲ್ಲಿ ಟರ್ಕಿ ಈರುಳ್ಳಿ 85 ರೂ., ದೇಶೀ ಈರುಳ್ಳಿ 85 ರೂ. ತನಕ ಇದೆ. ಉಡುಪಿಯಲ್ಲಿ ಪ್ರಥಮ ದರ್ಜೆ ಈರುಳ್ಳಿ ಕೆಜಿಗೆ 70 ರೂ., ದ್ವಿತೀಯ ದರ್ಜೆಯ ಈರುಳ್ಳಿ 60ರಿಂದ 65 ರೂ. ಗೆ ಮಾರಾಟವಾಗುತ್ತಿದೆ. ಜ. 15ರಿಂದ ಸ್ಥಳೀಯ ಈರುಳ್ಳಿ ಪೂರೈಕೆಯಾಗ ಲಿದ್ದು, ದರದಲ್ಲಿ ಇಳಿಕೆಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ