ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ
Team Udayavani, May 23, 2022, 5:40 PM IST
ಮುಂಬಯಿ: ಅತ್ಯಂತ ಪ್ರತಿಷ್ಠಿತ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಬಂಟ್ಸ್ ಯುವತಿ ಎಂಬ ಹೆಗ್ಗಳಿಕೆಗೆ ನಟಿ ಪೂಜಾ ಹೆಗ್ಡೆ ಪಾತ್ರರಾಗಿದ್ದಾರೆ.
ಈ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲು ಭಾರತ ಸರಕಾರವು ಪ್ಯಾನ್ ಇಂಡಿಯಾ ನಟಿಯಾಗಿ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿತ್ತು.
ಈ ಮೊದಲು ನಟಿ ಐಶ್ವರ್ಯ ರೈ ಅವರು ಲೋರಿಯಲ್ ಬ್ರ್ಯಾಂಡ್ ಗೆ ಬ್ರಾಂಡ್ ಅಂಬಾಸಿಡರ್ ಆಗಿ ಹೋಗಿದ್ದರು.
ಇದನ್ನೂ ಓದಿ:ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ ಲುಲು ಗ್ರೂಪ್
ಇದೀಗ ನಟಿ ಪೂಜಾ ಹೆಗ್ಡೆ ಅವರು ಭಾರತದ ರಾಯಭಾರಿಯಾಗಿ ಪ್ರತಿನಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ
ಶೀಘ್ರ ಸರಕಾರಿ ಬ್ಯಾಂಕ್ ಪೂರ್ಣ ಖಾಸಗೀಕರಣ? ಪಿಎಸ್ಬಿಗಳಿಂದ ನಿರ್ಗಮಿಸಲು ಸರಕಾರ ಸಿದ್ಧತೆ
ವಿನಾಯಿತಿಗೆ ಎಳ್ಳುನೀರು: ಹೊಟೇಲ್ ವಾಸ್ತವ್ಯ,ಆಸ್ಪತ್ರೆ ಕೊಠಡಿ,ಅಂಚೆ ಸೇವೆ ಇನ್ನು ದುಬಾರಿ
8 ಆಸನದ ವಾಹನಗಳಲ್ಲಿ 6 ಏರ್ಬ್ಯಾಗ್ ಕಡ್ಡಾಯ! ಶೀಘ್ರದಲ್ಲೇ ನಿಯಮ ಜಾರಿ: ಸಚಿವ ಗಡ್ಕರಿ ಘೋಷಣೆ
ನಾಳೆ ಅಮರನಾಥ ಯಾತ್ರೆ: ಬೇಸ್ ಕ್ಯಾಂಪ್ಗೆ ಬಂದ ಭಕ್ತರು: ಎಲ್ಲೆಲೂ ಭೋಲೇನಾಥ್ ಜಯಘೋಷ