ಜೂ.ಎನ್‌ಟಿಆರ್‌ಗೆ ಬರ್ತ್‌ಡೇಗೆ ಪ್ರಶಾಂತ್‌ ನೀಲ್‌ ವಿಶ್‌

ಇಬ್ಬರ ಕಾಂಬಿನೇಷನ್‌ನಲ್ಲಿ ಸಿನ್ಮಾ ? ಥ್ರಿಲ್ಲಾದ ಫ್ಯಾನ್ಸ್‌

Team Udayavani, May 21, 2020, 4:05 AM IST

birth prashant

ನಿರ್ದೇಶಕ ಪ್ರಶಾಂತ್‌ನೀಲ್‌ ಸದ್ಯಕ್ಕೆ ಈಗ “ಕೆಜಿಎಫ್ 2′ ಚಿತ್ರದ ಜಪದಲ್ಲಿದ್ದಾರೆ. ಈ ಸಿನಿಮಾ ಬಳಿಕ ಅವರು ಯಾವ ಸಿನಿಮಾ ಮಾಡುತ್ತಾರೆ ಎಂಬ ಬಗ್ಗೆ ಸದ್ಯಕ್ಕೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಅವರು ತೆಲುಗಿನ ಸೂಪರ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ ಅವರ ಜೊತೆಗೊಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಜೋರಾಗಿಯೇ ಹರಡಿತ್ತು. ಅದು ನಿಜಾನಾ? ಈ ಪ್ರಶ್ನೆಯೂ ಇತ್ತು. ಆದರೆ, ಅದಕ್ಕೆ ಸರಿಯಾದ ಉತ್ತರ ಈವರೆಗೂ ಸಿಕ್ಕಿಲ್ಲ.

ಆದರೆ, ಪ್ರಶಾಂತ್‌ ನೀಲ್‌ ಅವರು ಜೂ.ಎನ್‌ಟಿಆರ್‌ ಅವರ ಬರ್ತ್‌ಡೇಗೆ ಶುಭಹಾರೈಸಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಒಂದು ಸ್ಟೇಟಸ್‌ ಕೂಡ ಹಾಕಿದ್ದಾರೆ. ಅವರ ಸ್ಟೇಟಸ್‌ ನೋಡಿದವರಿಗೆ ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಸೆಟ್ಟೇರಬಹುದಾ ಎಂಬ ಪ್ರಶ್ನೆಯೂ ಮೂಡಿದೆ. ಅದೇನೆ ಇರಲಿ, ಸದ್ಯಕ್ಕೆ ಜೂ.ಎನ್‌ಟಿಆರ್‌ ಫ್ಯಾನ್ಸ್‌ ಮಾತ್ರ ಕೆಜಿಎಫ್ ನಿರ್ದೇಶಕರ ಜೊತೆ ನಮ್‌ ಹೀರೋ ಸಿನಿಮಾ ಮಾಡುತ್ತಾರೆ ಎಂಬ ಖುಷಿಯಲ್ಲಿ ಥ್ರಿಲ್‌ ಆಗಿದ್ದಾರೆ. ಆ ಸಖತ್‌ ಥ್ರಿಲ್‌ಗೆ ಕಾರಣ, ಪ್ರಶಾಂತ್‌ ನೀಲ್‌ ಅವರು ಮಾಡಿರುವ ಟ್ವೀಟ್‌. ಹೌದು, ಬುಧವಾರ ಜೂ.ಎನ್‌ಟಿಆರ್‌ ಅವರ 37ನೇ ಹುಟ್ಟುಹಬ್ಬಕ್ಕೆ ಶುಭಕೋರಿರುವ ಪ್ರಶಾಂತ್‌ ನೀಲ್‌,

ತಮ್ಮ ಟ್ವೀಟ್‌ನಲ್ಲಿ, “ಕಡೆಗೂ ನ್ಯೂಕ್ಲಿಯರ್‌ ಪ್ಲಾಂಟ್‌ ಪಕ್ಕದಲ್ಲಿ ಕುಳಿತರೆ ಹೇಗಾಗುತ್ತೆ ಎಂಬುದು ನನಗೆ ಗೊತ್ತಾಯಿತು. ಅಂತಹ ಕ್ರೇಜಿ ಎನರ್ಜಿಯ ಸುತ್ತ ಇರಲು, ಮುಂದಿನ ಬಾರಿ ನಾನು ನನ್ನ ರೇಡಿಯೇಷನ್‌ ಸೂಟ್‌ ತರುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು ಸಹೋದರ ‘ ಎಂದು ಹೇಳುವ ಮೂಲಕ ಶುಭಕೋರಿದ್ದಾರೆ. ಸದ್ಯಕ್ಕೆ ಈ ಟ್ವೀಟ್‌ ಗಮನಸೆಳೆದಿದೆ. ಇದು ಜೂ.ಎನ್‌ಟಿಆರ್‌ಗೆ ಪ್ರಶಾಂತ್‌ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರಾ ಎಂಬ ಪ್ರಶ್ನೆಗೂ ಕಾರಣವಾಗಿದೆ. ಅದೇನೆ ಇರಲಿ, ಸದ್ಯ ಬಹುನಿರೀಕ್ಷೆಯ ಕೆಜಿಎಫ್ 2 ಚಿತ್ರ ಬಂದ ನಂತರ ಮುಂದೆ ಯಾವ ಚಿತ್ರ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

27pramod

ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ: ಪ್ರಮೋದ ಸಾವಂತ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

Untitled-1

ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಸಂಭ್ರಮದ ಬ್ರಹ್ಮ ರಥೋತ್ಸವ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

ಏಳು ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ಕತ್ರೀನಾ – ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

1rg

ಅರ್ಸ್ಲಾನ್ ಗೋನಿ ಜತೆ ಮತ್ತೆ ಕಾಣಿಸಿಕೊಂಡ ಹೃತಿಕ್ ಮಾಜಿ ಪತ್ನಿ

ರಾಧೆ ಶ್ಯಾಮ್

‘ಆಶಿಕಿ ಆ ಗಯಿ’ ಎಂದ ಪ್ರಭಾಸ್-ಪೂಜಾ: ಟ್ರೆಂಡಿಂಗ್ ನಲ್ಲಿದೆ ರಾಧೆ ಶ್ಯಾಮ್ ಚಿತ್ರದ ಹೊಸ ಹಾಡು

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಚಿತ್ರ ಸಾಹಿತಿ, ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

MUST WATCH

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

udayavani youtube

JDS ಜೊತೆ BJP ಹೊಂದಾಣಿಕೆ ಮಾಡಲು ಹೊರಟಿದೆ ಎಂದಾದರೆ… ನೀವೇ ಯೋಚಿಸಿ : ಡಿಕೆಶಿ ವ್ಯಂಗ್ಯ

udayavani youtube

ಬೆಳೆಗಳಿಗೆ ಬಸವನ ಹುಳುಗಳ ಕಾಟ : ನೀರಾವರಿ ಸೌಲಭ್ಯವಿದ್ದರೂ ರೈತನಿಗಿಲ್ಲ ಮುಕ್ತಿ

ಹೊಸ ಸೇರ್ಪಡೆ

31kannada

ಕನ್ನಡಿಗರನ್ನು ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಾಗಿದೆ: ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

30indian

ಭಾರತೀಯ ನೆಲದಲ್ಲಿ ಜನಿಸಿದ ನಾವೇ ಧನ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.