ಮೇಘ ಬಂತು ಮೇಘ…


Team Udayavani, Jun 7, 2021, 10:00 AM IST

ಮೇಘ ಬಂತು ಮೇಘ…

ವರ್ಷಧಾರೆಯಿಂದ ಉಟ್ಟಳು ಧರಿತ್ರಿ ಹಸುರು ಸೀರೆಯ, ಮೈದುಂಬಿ ಹರಿಯುವ ಹೊಳೆ, ನದಿ, ಸರೋವರ, ಜಲಪಾತಗಳ ನರ್ತನ ರಮ್ಯ-ರಮಣೀಯ, ನಿನ್ನಿಂದ ಹೆಚ್ಚಾಯಿತು ನಿಸರ್ಗದ ಸೌಂದರ್ಯ. ಹೊರಗೆಲ್ಲ ವರ್ಷದ ಹರ್ಷ, ಮನದಲ್ಲೂ ಭಾವೋತ್ಕರ್ಷ. ಮುಂಗಾರಿನಿಂದ ಖುಷಿ ನಮಗಷ್ಟೇ ಅಲ್ಲ ಪ್ರಕೃತಿಗೂ ನೀರಿನ ಹನಿ ಹನಿಯಲ್ಲೂ ಜೀವಶಕ್ತಿ ಇದ್ದೇ ಇದೆ.

ಒಣಗಿದ ಬೀಜವನ್ನು ಮತ್ತೆ ಹಸಿಯಾಗಿಸಿ ಮೊಳಕೆ ಒಡೆಯುವಂತೆ ಮಾಡುತ್ತದೆ. ಅದಕ್ಕೆ ಮಳೆಗಾಲದಲ್ಲಿ ಪ್ರಕೃತಿಯ ತುಂಬಾ ಹಸಿರಿನ ಉನ್ಮಾದ. ಮಳೆ ನೋಡುತ್ತಿದ್ದರೆ ಬರಡು ಮನದಲ್ಲಿ ಭಾವದ ಅಲೆ ಹೊರಚಿಮ್ಮುತ್ತದೆ. ಕವಿಮನಕ್ಕಂತೂ ಮಳೆಯ ವೇಷ, ಭಾವ, ಬಣ್ಣತೊಟ್ಟು ಬಂದಂತೆ ಕಾಣುತ್ತದೆ.

ಇಂಗ್ಲೆಂಡ್‌ನ‌ಂತಹ ದೇಶದಲ್ಲಿ ಅಲ್ಲಿನ ಮಕ್ಕಳು ಬರುವ ಮಳೆಯನ್ನೇ “ರೈನ್‌ ರೈನ್‌ ಗೋ ಅವೇ ಕಮ್‌ ಅಗೇನ್‌ ಅನದರ್‌ಡೇ’ ಎಂದು ಹಾಡುತ್ತಾರೆ. ಮಳೆಗೆ ನಮ್ಮಲ್ಲಿ “ಬಾರೋ ಬಾರೋ ಮಳೆರಾಯ’ ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ’ ಎಂದು ಹಾಡಿದ ನೆನಪು ಕಣ್ಣಂಚಲ್ಲಿ ಕಾಡುತ್ತಿವೆ.

ಮಳೆಯೆಂದರೆ ಪೃಥ್ವಿಯಲ್ಲಿ ನಡೆಯುವ ವಿಶಿಷ್ಟ ಪರಿವರ್ತನೆಯ ಸಿಂಚನ. ಜಿ.ಎಸ್‌. ಶಿವರುದ್ರಪ್ಪ ಅವರ ಅಕ್ಷರಗಳಲ್ಲಿ ಕಾಣುವುದಾದರೆ ಮುಂಗಾರಿನ ಅಭಿಷೇಕಕೆ ಮಿದುವಾಯಿತು, ನೆಲವು ಧಗೆ ಹಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು. ಅಲ್ಲದೇ ಮೆಲುಮಾತಿನ ಕವಿ ಚೆನ್ನವೀರ ಕಣವಿ ಸೋನೆಮಳೆಯನ್ನೇ ತಮ್ಮ ಪದಗಳಲ್ಲಿ ಅರಳಿಸಿದ್ದಾರೆ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು. ಅದಕ್ಕೆ ಹಿಮ್ಮೇಳವೆನೆ ಸೋಸಿಬಹ ಸುಳಿಗಾಳಿ, ತೆಂಗು ಗರಿಗಳ ನಡುವೆ ನುಸುಳುತಿತ್ತು. ಮಳೆಯಲಿ ನೆನೆದ ಇಳೆ ಅದರಲ್ಲೇ ಮೈದೊಳೆದುಕೊಳ್ಳುತ್ತಾರೆ.

ಭರಣಿ ಮಳೆಯ ಅಂತ್ಯದ ಹೊತ್ತಿಗೆ ರೈತರನ್ನು ನೆಲವನ್ನು ಹದಗೊಳಿಸಿ, ಬಿತ್ತನೆ ಶುರುಮಾಡುತ್ತಾನೆ ಫಸಲು ಪಡೆಯಬೇಕೆಂದು ತಯಾರಾದವನಿಗೆ ವಿನಾಶದ ಎಚ್ಚರಿಕೆಯ ಗಂಟೆ.

 

ಪೂರ್ಣಿಮಾ ಬಿ. ಅಮೃತೂರು

ತುಮಕೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.