ಕೂರ್ಗ್ ಬೆಡಗಿ ರಶ್ಮಿಕಾ ಅಡುಗೆ ವಿಡಿಯೋ ವೈರಲ್
Team Udayavani, Nov 25, 2020, 4:45 PM IST
ತೆಲುಗು ನಟ ರಾಮ್‌ಚರಣ್ ತೇಜಾ ಪತ್ನಿ ಉಪಾಸನಾ ಅವರಿಗೆ ಕನ್ನಡತಿ, ಕೂರ್ಗ್ ಬೆಡಗಿ ಕೂರ್ಗ್ ಶೈಲಿಯ ಕೋಳಿ ಪುಟ್ಟುಕರಿ
ಮಾಡೋದನ್ನು ಹೇಳಿಕೊಟ್ಟಿದ್ದಾರೆ. ಜೊತೆಗೆ ಕೋಳಿ ಕರಿ ಮಾಡಿ ಬಡಿಸುವ ಮೂಲಕ ತಮ್ಮ ಕೂರ್ಗ್ ಪ್ರೇಮ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ರಶ್ಮಿಕಾಕೋಳಿ ಕರಿ ತಿಂದ ಉಪಾಸನಾ, “ರಶ್ಮಿಕಾ ಒಳ್ಳೆಯ ಅಡುಗೆ ಮಾಡುತ್ತಾರೆ. ಅವರಿಗಿನ್ನು ಮದುವೆಯಾಗಿಲ್ಲ. ಹುಡುಗರು ಇತ್ತಕಡೆ ಗಮನಿಸಬಹುದು ಎಂದು ನಗೆಚಟಾಕಿ ಹಾರಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444