ಝೂಮ್‌ನಲ್ಲಿ ಹಳ್ಳಿ ಹೈದರ ಝಗಮಗ : ಉಪರಾಷ್ಟ್ರಪತಿ ಜತೆ ಆನ್‌ಲೈನ್‌ ಸಂವಾದ

Team Udayavani, Oct 13, 2020, 1:04 PM IST

ಝೂಮ್‌ನಲ್ಲಿ ಹಳ್ಳಿ ಹೈದರ ಝಗಮಗ : ಉಪರಾಷ್ಟ್ರಪತಿ ಜತೆ ಆನ್‌ಲೈನ್‌ ಸಂವಾದ

ಹುಬ್ಬಳ್ಳಿ: ಇಂಗ್ಲಿಷ್‌ ಎಂದರೆ ಬೆಚ್ಚಿ ಬೀಳುತ್ತಿದ್ದ ಕುಗ್ರಾಮಗಳ ಮಕ್ಕಳ ಬಾಯಿಂದ ಹರಳು ಹುರಿದಂತೆ ಇಂಗ್ಲಿಷ್‌ ಮಾತನಾಡುವಂತೆ ಮಾಡಿದ ಸ್ಕಿಲ್‌ ಇನ್‌ ವಿಲೇಜ್‌ ಯೋಜನೆ, ಇದೀಗ ಹಳ್ಳಿ ಮಕ್ಕಳು ಝೂಮ್‌ ಆ್ಯಪ್‌ ಬಳಸುವ ಮೂಲಕ ಇಂಗ್ಲಿಷ್‌ ಕಲಿಕೆಯೊಂದಿಗೆ ತಂತ್ರಜ್ಞಾನ ಬಳಕೆಯಲ್ಲೂ ಸೈ ಎನ್ನಿಸಿಕೊಳ್ಳುವಂತೆ ಮಾಡಿದೆ.

ತಂತ್ರಜ್ಞಾನ ಬಳಕೆ ನಗರವಾಸಿಗಳಿಗೆ ಹೆಚ್ಚು ಸುಲಭ ಎಂಬ ಮಾತುಗಳನ್ನು ಸುಳ್ಳಾಗಿಸಿದ ಕುಗ್ರಾಮಗಳ ವಿದ್ಯಾರ್ಥಿಗಳು, ಝೂಮ್‌ ಆ್ಯಪ್‌ ನಂತಹ ತಂತ್ರಜ್ಞಾನ ಬಳಕೆಯಲ್ಲಿ ನಾವೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಇಂಗ್ಲಿಷ್‌ ಮಾತುಗಳ ಮೂಲಕವೂ ಗಮನ ಸೆಳೆದಿದ್ದಾರೆ.

ದೇಶಪಾಂಡೆ ಪ್ರತಿಷ್ಠಾನ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್‌ ಕಲಿಕೆ ನಿಟ್ಟಿನಲ್ಲಿ 2017ರಲ್ಲಿ ಆರಂಭಿಸಿದ್ದ ಸ್ಕಿಲ್‌ ಇನ್‌ ವಿಲೇಜ್‌ ಯೋಜನೆ ಉತ್ತಮ ಫ‌ಲಿತಾಂಶ ನೀಡುತ್ತಿದ್ದು, ಕರ್ನಾಟಕ ಹಾಗೂ ತೆಲಂಗಾಣದ ಕುಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ನಾಲ್ಕೈದು ದೇಶಗಳ ಪ್ರತಿನಿಧಿಗಳೊಂದಿಗೆ ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವ ಮೂಲಕ ಹಳ್ಳಿ ಪ್ರತಿಭೆಯ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಕಲಿಕೆಗೆ ಹಿನ್ನಡೆ ಆಗಬಾರದೆಂದು ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜ್ಯುಕೇಶನ್‌ ಟ್ರಸ್ಟ್‌ (ಡಿಇಟಿ) ಮಕ್ಕಳಿಗೆ ತಂತ್ರಜ್ಞಾನ ಬಳಸಿಕೊಂಡು ಕಲಿಕೆಗೆ ಮುಂದಾಗಿದ್ದು, ಎಲ್ಲ 42 ಗ್ರಾಮಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ :ರಾಮುಲು-ಸುಧಾಕರ್ ಸಂಧಾನ ಪ್ರಹಸನ: ಎಲ್ಲವೂ ಸರಿಯಿದೆ ಎನ್ನುತ್ತಲೇ ಪರಸ್ಪರ ಕಾಲೆಳೆದ ಸಚಿವರು!

5000 ಮಕ್ಕಳಿಗೆ ಇಂಗ್ಲಿಷ್‌ ದೀಕ್ಷೆ: ದೇಶಪಾಂಡೆ ಪ್ರತಿಷ್ಠಾನದ ಎಜ್ಯುಕೇಶನ್‌ ಟ್ರಸ್ಟ್‌ ಕುಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮಾತನಾಡುವ, ಬರೆಯುವ, ಓದುವ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ 2017ರಲ್ಲಿ ಸ್ಕಿಲ್‌ ಇನ್‌ ವಿಲೇಜ್‌ ಎಂಬ ಯೋಜನೆ ಆರಂಭಿಸಿತು. ರಾಜ್ಯದ ಧಾರವಾಡ, ಹಾವೇರಿ, ಗದಗ ಜಿಲ್ಲೆ ಹಾಗೂ ತೆಲಂಗಾಣದ ಸಿದ್ದಿಪೇಟೆ ಹಾಗೂ ನಿಜಾಮಬಾದ್‌ ಜಿಲ್ಲೆಗಳಲ್ಲಿ ಸ್ಕಿಲ್‌ ಇನ್‌ ವಿಲೇಜ್‌ ಯೋಜನೆ ಆರಂಭಿಸಿದೆ. ಇದುವರೆಗೆ ಸುಮಾರು 5,000 ಮಕ್ಕಳ ಸಂಪರ್ಕದಲ್ಲಿದ್ದು, ಇವರಿಗೆ ಇಂಗ್ಲಿಷ್‌ ಕಲಿಕೆ ಆರಂಭಿಸಿದೆ. ಸುಮಾರು 45-50 ಶಿಕ್ಷಕರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರ್ಷಕ್ಕೆ ಸುಮಾರು 200 ತಾಸುಗಳ ಯೋಜನೆ ಇದಾಗಿದ್ದು, ಗ್ರಾಮೀಣ ಮಕ್ಕಳಿಗೆ ಶಾಲಾ ವೇಳೆ ಹೊರತಾದ ಸಮಯದಲ್ಲಿ ಇಂಗ್ಲಿಷ್‌ ಕಲಿಕೆಯನ್ನು ಚಟುವಟಿಕೆಗಳ ಆಧಾರದಲ್ಲಿ ಕಲಿಸಲಾಗುತ್ತಿದೆ. ಬೆಳಗ್ಗೆ 7ರಿಂದ 9 ಗಂಟೆ ಹಾಗೂ ಸಂಜೆ 5:30ರಿಂದ 7:30ರವರೆಗೆ ತರಬೇತಿ ನಡೆಯುತ್ತದೆ. ಈ ಹಿಂದೆ ಬೇರೆ ಬೇರೆ ಕಡೆಯ ಶಿಕ್ಷಕರನ್ನು ತರಬೇತಿಗೊಳಿಸಿ ಹಳ್ಳಿಗಳಿಗೆ ನಿಯೋಜನೆ ಮಾಡಲಾಗುತ್ತಿತ್ತು. ಇದೀಗ ಆಯಾ ಗ್ರಾಮದಲ್ಲಿನ ವಿವಿಧ ಪದವಿ, ಡಿಇಡಿ, ಬಿಇಡಿ ಮುಗಿಸಿದವರು, ಇಂಗ್ಲಿಷ್‌ ಬಗ್ಗೆ ಮಾಹಿತಿ ಇದ್ದವರನ್ನೇ ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತದೆ.

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ

ನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕ

ನಾತಾಂಪ್ಟನ್‌ಶೈರ್‌ ವಿರುದ್ಧದ ಟಿ20 ಅಭ್ಯಾಸ ಪಂದ್ಯ: ಹರ್ಷಲ್‌ ಪಟೇಲ್‌ ಅರ್ಧ ಶತಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

HDK

ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದರ‍್ಯಾರು : ಹೇಳೋರು-ಕೇಳೋರು ಇಲ್ಲಿಲ್ಲ…

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದವರ‍್ಯಾರು : ಹೆದ್ದಾರಿ ಸವಾರಿ ಆಯೋಮಯ..

ವಿಜಯಪುರ : ಸಾತಪುರ ಗ್ರಾಮದ ಜನರಲ್ಲಿ ವಾಂತಿ ಭೇದಿ ಉಲ್ಬಣ : ನೂರಾರು ಮಂದಿ ಆಸ್ಪತ್ರೆಗೆ ದಾಖಲು

ವಿಜಯಪುರ : ಸಾತಪುರ ಗ್ರಾಮದ ಜನರಲ್ಲಿ ವಾಂತಿ ಭೇದಿ : ನೂರಾರು ಮಂದಿ ಆಸ್ಪತ್ರೆಗೆ ದಾಖಲು

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ತಜಾನಾ, ಬೌಜ್ಕೋವಾ, ನೀಮಿಯರ್‌

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

ಮಹಿಳಾ ಹಾಕಿ ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.