ಸ್ಕೋಡಾ ಕುಶಾಕ್ ಹೊಸ ಎಡಿಷನ್; 2 ಬಣ್ಣಗಳಲ್ಲಿ ಲಭ್ಯ
Team Udayavani, May 10, 2022, 6:50 AM IST
ಸ್ಕೋಡಾ ಸಂಸ್ಥೆಯು ಕುಶಾಕ್ ಎಸ್ಯುವಿಯ ಮೊಂಟೆ ಕಾರ್ಲೋ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಎಡಿಷನ್ ವಿಶೇಷವಾಗಿ ಟೊರ್ನಾಡೋ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳಲ್ಲಿ ಲಭ್ಯ.
1.0 ಟಿಎಸ್ಐ 6 ಸ್ಪೀಡ್ ಮ್ಯಾನುವಲ್ ಗಾಡಿಗೆ 15,99,000 ರೂ.(ಎಕ್ಸ್ ಶೋ ರೂಂ) ಬೆಲೆಯಿದ್ದರೆ 1.5ಟಿಎಸ್ಐ 7 ಸ್ಪೀಡ್ ಡಿಎಸ್ಜಿ ಕಾರಿಗೆ 19,49,000 ರೂ. (ಎಕ್ಸ್ ಶೋ ರೂಂ) ಬೆಲೆಯಿದೆ.
ಗಾಡಿಯ ಡ್ಯಾಶ್ಬೋರ್ಡ್ನ ಮಧ್ಯಭಾಗದಲ್ಲಿ 25.4ಸೆಂ.ಮೀ.ನ ಇನ್ಫೋಟೈನ್ಮೆಂಟ್ ಸಿಸ್ಟಂ ಇದೆ.
ಕೆಂಪು ಬಣ್ಣದ ವಿನ್ಯಾಸ ಹೊಂದಿರುವ 20.32ಸೆಂ.ಮೀ. ಸ್ಕೋಡಾ ವರ್ಚುವಲ್ ಕಾಕ್ಪಿಟ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ
ಯಾರು ಭ್ರಷ್ಟರು, ಯಾರು ಭ್ರಷ್ಟರಲ್ಲ ಎಂದು ಜನರಿಗೆ ಗೊತ್ತಿದೆ : ಸಿಎಂ ಬೊಮ್ಮಾಯಿ
ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ
ರಾಜ್ಯದಲ್ಲಿ 155 ಪಾಸಿಟಿವ್ ವರದಿ: ಸೋಂಕಿನ ಪಾಸಿಟಿವ್ ದರ ಶೇ.77ಕ್ಕೆ ಏರಿಕೆ
ಇ-ವಾಹನ ಬಳಕೆಗೆ ಮುಂದಾದ ಮೆಘಾಲಯ ಸಿಎಂ ಕಾನ್ರಾಡ್ ಸಂಗ್ಮಾ