Udayavni Special

ಶಿವಣ್ಣನ ಹುಟ್ಟುಹಬ್ಬಕ್ಕೆ “‌ಸ್ಟಿಲ್ ಯಂಗ್ ಮಾ!!!’ ಸಾಂಗ್ ಸ್ಪೆಷಲ್‌ ಗಿಫ್ಟ್


Team Udayavani, Jul 6, 2020, 8:28 AM IST

son of raj

ಜುಲೈ 12 ರಂದು  ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್ 58ನೇ ಹುಟ್ಟುಹಬ್ಬವಿದ್ದು, ಕೋವಿಡ್‌ 19 ಕಾರಣದಿಂದ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಶಿವಣ್ಣ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು. ಹೀಗಾಗಿಯೇ ಶಿವಣ್ಣನ ಅಭಿಮಾನಿಗಳು ತಮ್ಮ ಹಿರೋ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಸಿದ್ಧತೆಯಲ್ಲಿದ್ದಾರೆ.

ರಾಜ್‌ ಕುಟುಂಬಕ್ಕೆ ಆಪ್ತರಾಗಿರುವ ಶಿವಣ್ಣನ ಅಭಿಮಾನಿ ವರುಣ್‌ ಕುಮಾರ್ ಗೌಡ, ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ವಿಡಿಯೋವನ್ನು ವರುಣ್ ಸ್ಟುಡಿಯೋಸ್ ಮೂಲಕ ಗಿಫ್ಟ್‌ ಆಗಿ ನೀಡಲಿದ್ದಾರೆ. ಹೌದು! ಶಿವ@58-ಸ್ಟಿಲ್ ಯಂಗ್ ಮಾ!!! ಎಂಬ ಹಾಡನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುತ್ತಿದ್ದು, ಹಾಡಿಗೆ​ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಗಿಸಿದ್ದಾರೆ. ಅಲ್ಲದೇ ಹಾಡಿಗೆ ಮೋಹನ್‌ ಸಾಹಿತ್ಯವಿದ್ದು, ಅನಿರುದ್ಧ ಶಾಸ್ತ್ರಿ ಧ್ವನಿ ನೀಡಿದ್ದಾರೆ.

ಕೋವಿಡ್‌ 19 ಸಮಸ್ಯೆಯಿಂದ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಸೋಷಿಯಲ್‌ ಮೀಡಿಯಾ ಟ್ವೀಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. “ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ಬರ್ತ್ ಡೇ ದಿನ ನಾನು ಮನೆಯಲ್ಲಿ ಇರೋದಿಲ್ಲ. ನಿಮ್ಗೆಲ್ಲ ಬೇಜಾರಾಗುತ್ತೆ ಅಂತ ಗೊತ್ತು. ಅದಕ್ಕಿಂತ ಹೆಚ್ಚು ಬೇಜಾರು ನನಗೆ ಆಗುತ್ತೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಬರ್ತ್ ಡೇ ಆಚರಿಸಿದ್ದಲ್ಲಿ ಅದನ್ನ ಪಾಲಿಸೋದು ಕಷ್ಟ. ಕೋವಿಡ್‌ 19 ಕಳೆದ ಮೇಲೆ ಎಲ್ಲರೂ ಒಂದು ಕಡೆ ಮೀಟ್ ಮಾಡೋಣ. ಆದಷ್ಟು ಬೇಗ ಕೋವಿಡ್‌ 19ನಿಂದ ಹೊರಬರೋಣ. ಭಯಪಡಬೇಡಿ, ಧೈರ್ಯವಾಗಿರಿ. ನಿಯಮಗಳನ್ನ ಪಾಲಿಸೋಣ’ವೆಂದು ಹೇಳಿದ್ದರು.

ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ, ಇಷ್ಟು ದಿನ ಕೋವಿಡ್‌ ಮಹಾಮಾರಿಯಿಂದ ಏನೂ ಅಪ್ಡೆಟ್‌ ಕೊಡಲಿಲ್ಲ. ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ  ಹುಟ್ಟಡಗಿಸೋ ಹೆಸರು. ಕೆಟ್ಟದ್ದನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫಸ್ಟ್‌ ಲುಕ್‌ ಎಲ್ಲಾ ಆಯ್ತು.ಇವಾಗ ಹೊಸ ಸರ್‌‌ಪ್ರೈಸ್‌… ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು… ಎಂದು ಟ್ವೀಟ್ ಮಾಡಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುಭಾ ಪೂಂಜಾ ಈಗ ಅಂಬುಜಾ

ಶುಭಾ ಪೂಂಜಾ ಈಗ ಅಂಬುಜಾ

ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

CINEMA-TDY-1

ಹೊಸಬರಿಗೆ “ನಿಮ್ಮೆಲ್ಲರ ಆಶೀರ್ವಾದ’ ಇರಲಿ…

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’



ಹೊಸ ಸೇರ್ಪಡೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

8 ತಿಂಗಳ ಮಗು ಕಾಪಾಡಿದ ವೈದ್ಯರು

8 ತಿಂಗಳ ಮಗು ಕಾಪಾಡಿದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.