Aranthodu ವಿದ್ಯಾರ್ಥಿಗಳಿಗೆ ಹೊಡೆತ: ಶಿಕ್ಷಕಿ ವಿರುದ್ದ ಪೊಲೀಸ್‌ ದೂರು


Team Udayavani, Jun 15, 2024, 12:25 AM IST

ವಿದ್ಯಾರ್ಥಿಗಳಿಗೆ ಹೊಡೆತ: ಶಿಕ್ಷಕಿ ವಿರುದ್ದ ಪೊಲೀಸ್‌ ದೂರು

ಅರಂತೋಡು: ತರಗತಿಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಹೊಡೆದರೆಂದು ವಿದ್ಯಾರ್ಥಿನಿಯ ಮನೆಯವರು ಪೊಲೀಸರಿಗೆ ದೂರು ನೀಡಿರುವ ಘಟನೆ ಮರ್ಕಂಜದಿಂದ ಗುರುವಾರ ನಡೆದಿದೆ.

ಗುರುವಾರ ಮುಟ್ನೂರು ಮರ್ಕಂಜ ಶಾಲೆಯಲ್ಲಿ ಶಿಕ್ಷಕಿ ಅಶ್ವಿ‌ನಿ ಅವರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೊಡೆದಿದ್ದರೆನ್ನಲಾಗಿದೆ.

ಪರಿಣಾಮವಾಗಿ ಹೇಮಕುಮಾರ ಜೋಗಿಮೂಲೆ ಅವರ ಪುತ್ರಿ, 6ನೇ ತರಗತಿಯ ವಿದ್ಯಾರ್ಥಿನಿ ಸಾತ್ವಿಯ ಅಂಗೈಯಲ್ಲಿ ಕಪ್ಪುಕಲೆಯಾಗಿರುವುದನ್ನು ಕಂಡು ಹೇಮಕುಮಾರ್‌ ಅವರು ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಶಿಕ್ಷಕಿ ಅಶ್ವಿ‌ನಿಯವರ ಮೇಲೆ ಪೊಲೀಸ್‌ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ

modi (4)

Undemocratic; ಪ್ರಧಾನಿಯ ಧ್ವನಿ ಹತ್ತಿಕ್ಕುವ ಪ್ರಯತ್ನ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ

supreem

Supreme Court; ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ಜಾಮೀನು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Thirthahalli ಮದ್ಯಪಾನ ಮಾಡಿ ವಾಹನ ಚಾಲನೆ; ಹತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ !

Thirthahalli ಮದ್ಯಪಾನ ಮಾಡಿ ವಾಹನ ಚಾಲನೆ; ಹತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ

PR Sreejesh to retire from international hockey after Paris Olympics

PR Sreejesh: ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಭಾರತದ ಸ್ಟಾರ್ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-ptr

Puttur: ಎಎಸ್ಐ ಸುಂದರ ಕಾನಾವು ನಿಧನ

Dakshina Kannada ಜಿಲ್ಲೆಯ 14 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ!

Dakshina Kannada ಜಿಲ್ಲೆಯ 14 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ!

Bantwala 1974ರ ನೆರೆಗೆ ಈ ವರ್ಷ 50 ಭರ್ತಿ; 1974ರ ಜು. 26ರ ಶುಕ್ರವಾರ ಬಂದಿದ್ದ ಪ್ರವಾಹ

Bantwala 1974ರ ನೆರೆಗೆ ಈ ವರ್ಷ 50 ಭರ್ತಿ; 1974ರ ಜು. 26ರ ಶುಕ್ರವಾರ ಬಂದಿದ್ದ ಪ್ರವಾಹ

Vittal-puttur Road ಹೊಂಡಕ್ಕೆ ಬಿದ್ದ ಕಾರು: ಪ್ರಯಾಣಿಕರು ಪಾರು

Vittal-puttur Road ಹೊಂಡಕ್ಕೆ ಬಿದ್ದ ಕಾರು: ಪ್ರಯಾಣಿಕರು ಪಾರು

kKadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆKadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Kadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ

ಚಿಕ್ಕೋಡಿ:ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

ಚಿಕ್ಕೋಡಿ: ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

Aroor Vishnumoorthy Temple; ಸತ್ಯನಾರಾಯಣ ಪೂಜೆಯ ಉದ್ಯಾಪನ ಕಾರ್ಯಕ್ರಮ

Aroor Vishnumoorthy Temple; ಸತ್ಯನಾರಾಯಣ ಪೂಜೆಯ ಉದ್ಯಾಪನ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.