Udayavni Special

ಕಿಚ್ಚ ಸುದೀಪ್‌ ಟ್ವೀಟ್‌ಗೆ ಬೆರಗಾದ ಅಭಿಮಾನಿಗಳು!


Team Udayavani, Jul 9, 2020, 8:45 AM IST

sudeep-tweet

ಕಿಚ್ಚ ಸುದೀಪ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಚಿತ್ರಗಳು ಹಾಗೂ ಲೈಫ್‌ಸ್ಟೈಲ್‌ನ‌ ಬಗ್ಗೆ ಅಭಿಮಾನಿಗಳ ಬಳಿ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ನಟ ನಟಿಯರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿರುತ್ತಾರೆ. ಈ ನಡುವೆ ಇತ್ತಿಚೆಗಷ್ಟೇ ಸುದೀಪ್‌ ಟ್ವೀಟರ್‌ನಲ್ಲಿ ಪೋಟೋವೊಂದನ್ನು ಪೋಸ್ಟ್‌ ಮಾಡಿದ್ದು, ಅದನ್ನು ನೋಡಿದವರು ಒಂದು ಕ್ಷಣ ಬೆರಗಾಗಿದ್ದಾರೆ.

ಫೋಟೋದಲ್ಲಿ ಸುದೀಪ್​ ಜೊತೆ ಇರುವ ಈ ಸುಂದರ ಬಾಲಕ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಫೋಟೋದಲ್ಲಿ ಇರುವ ಹುಡುಗ ಬೇರೆ ಯಾರೂ ಅಲ್ಲ.. ಅದು ಸುದೀಪ್‌ರದ್ದೇ. ಹೌದು! ಕಿಚ್ಚ ಸುದೀಪ್​ ಹುಡುಗರಾಗಿದ್ದಾಗಿನ ಫೋಟೋವನ್ನು ಅಭಿಮಾನಿಯೊಬ್ಬ ತನ್ನ ಕಲ್ಪನೆಯಂತೆ ಎಡಿಟ್​ ಮಾಡಿದ್ದಾನೆ. ಈ ಫೋಟೋದಲ್ಲಿ ಸುದೀಪ್​ ತಾವು  ಸಣ್ಣವರಾಗಿದ್ದಾಗಿನ ಅವರದೇ ಹೆಗಲ ಮೇಲೆಯೇ ಕೈ ಹಾಕಿದ್ದಾರೆ  ಅಲ್ಲದೇ ಆ ಬಾಲಕ ಸುದೀಪ್​ ಕೈಯಲ್ಲಿ ಒಂದು ಫೋಟೋ ಫ್ರೇಮ್​ ಇದ್ದು, ಅದರಲ್ಲೂ ಕೂಡಾ ಇದೇ ಮಾದರಿ ಫೋಟೋ ಇದೆ. ಈ ಎಡಿಟಿಂಗ್​ಗೆ ಸ್ವತಃ ಸುದೀಪ್ ಕೂಡ ಫಿದಾ ಆಗಿ ಯಾರೋ ಒಬ್ಬರು ಇದನ್ನು ಮಾಡಿದ್ದಾರೆ. ವಾವ್ ಎಂಥ ಅದ್ಭುತವಾಗಿದೆ.. ಯಾರು ಇದನ್ನು ಮಾಡಿದ್ದಾರೋ ಅವರಿಗೆ  ಧನ್ಯವಾದ ಎಂದು‌ ಟ್ವೀಟ್ ಮಾಡಿದ್ದಾರೆ.

ಇನ್ನು ಸ್ಯಾಂಡಲ್‌ವುಡ್‌ನ ಬಾದ್‌ಶಾ, ಕಿಚ್ಚ ಸುದೀಪ್ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ನಟಿಸುತ್ತಿದ್ದು, ಅವರ ಅಭಿನಯದ “ಕೋಟಿಗೊಬ್ಬ 3ʼ ತೆರೆಗೆ ಬರಲು ಸಿದ್ಧವಾಗಿದೆ. “ರಂಗಿತರಂಗ’ ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ “ಫ್ಯಾಂಟಮ್‌ʼ ಚಿತ್ರದಲ್ಲಿಯೂ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುಭಾ ಪೂಂಜಾ ಈಗ ಅಂಬುಜಾ

ಶುಭಾ ಪೂಂಜಾ ಈಗ ಅಂಬುಜಾ

ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

CINEMA-TDY-1

ಹೊಸಬರಿಗೆ “ನಿಮ್ಮೆಲ್ಲರ ಆಶೀರ್ವಾದ’ ಇರಲಿ…

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’



ಹೊಸ ಸೇರ್ಪಡೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

8 ತಿಂಗಳ ಮಗು ಕಾಪಾಡಿದ ವೈದ್ಯರು

8 ತಿಂಗಳ ಮಗು ಕಾಪಾಡಿದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.