ಬುರ್ಖಾ ಧರಿಸದಿದ್ದರೆ ತಂದೆಯ ಕೆಲಸಕ್ಕೆ ಕುತ್ತು : ತಾಲಿಬಾನ್ ನಲ್ಲಿ ಹೆಣ್ಮಕ್ಕಳಿಗೆ ಹೊಸ ನಿಯಮ
Team Udayavani, May 7, 2022, 9:17 PM IST
ಕಾಬೂಲ್: ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಯರು ಇದೀಗ ಅಲ್ಲಿನ ಹೆಣ್ಣು ಮಕ್ಕಳಿಗಾಗಿ ವಿಶೇಷ ನಿಯಮವನ್ನು ರಚಿಸಿದ್ದಾರೆ.
ಪ್ರತಿ ಹೆಣ್ಣು ಮಕ್ಕಳು ಮುಖವನ್ನು ಮುಚ್ಚಿಕೊಂಡಿರಲೇಬೇಕು. ಒಂದು ವೇಳೆ ಅದನ್ನು ಮಾಡುವಲ್ಲಿ ತಪ್ಪಿದಲ್ಲಿ ಆಕೆಯ ತಂದೆ ಅಥವಾ ಪುರುಷ ಸಂಬಂಧಿಯನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ತಾಲಿಬಾನ್ ಸರ್ಕಾರದ ಸದ್ಗುಣಗಳ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ವಕ್ತಾರರ ಗುಂಪಿನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಫ್ಘನ್ನ ಬಹುತೇಕ ಭಾಗಗಳಲ್ಲಿ ನೀಲಿ ಬಣ್ಣದ ಬುರ್ಖಾ ಬಳಕೆಯಿದೆಯಾದರೂ ನಗರ ಪ್ರದೇಶದ ಕೆಲವೆಡೆ ಈ ನಿಯಮ ಪಾಲನೆಯಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ