ಲೀಟರ್ ಪೆಟ್ರೋಲ್ಗೆ ಕೇವಲ 1 ರೂ.!
Team Udayavani, Apr 26, 2022, 8:10 AM IST
ಥಾಣೆ: ತೈಲ ದರ ಏರಿಕೆಯು ಜನಸಾಮಾನ್ಯನ ಜೇಬನ್ನು ಸುಡುತ್ತಿರುವಾಗಲೇ ಕೇವಲ 1 ರೂ.ಗೆ ಲೀಟರ್ ಪೆಟ್ರೋಲ್ ಸಿಕ್ಕಿದರೆ ಹೇಗಾಗಬೇಡ?
ಮಹಾರಾಷ್ಟ್ರದ ಥಾಣೆಯ ಕೈಲಾಶ್ ಪೆಟ್ರೋಲ್ ಪಂಪ್ ಸೋಮವಾರ ಎಲ್ಲ ಗ್ರಾಹಕರಿಗೂ ಕೇವಲ 1 ರೂ. ಗೆ ಪೆಟ್ರೋಲ್ ಮಾರಾಟ ಮಾಡಿದೆ.
ಇದು ಕೇವಲ ಒಂದು ದಿನದ ಆಫರ್ ಆಗಿತ್ತಷ್ಟೆ. ಸ್ಥಳೀಯ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯ್ಕ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಮವಾರದಂದು ಶಿವಸೇನೆ ಕಾರ್ಯಕರ್ತರು ಗ್ರಾಹಕರಿಗೆ 1 ರೂ. ಬೆಲೆಯಲ್ಲಿ ಪೆಟ್ರೋಲ್ ಮಾರಿದ್ದರು.
ಜನ್ಮದಿನಾಚರಣೆ ಜತೆ ಪ್ರತಿಭಟನ ಸೂಚಕವಾಗಿಯೂ ಈ ಆಫರ್ ನೀಡಲಾಗಿತ್ತೆಂದು ಶಿವಸೇನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ