ಶಿರ್ವ: 30 ಹರೆಯದ ಸಿಎ ಪದವೀಧರೆ ಅನಾರೋಗ್ಯದಿಂದ ನಿಧನ
Team Udayavani, Jan 2, 2022, 11:17 AM IST
ಶಿರ್ವ: ಯುವ ಲೆಕ್ಕ ಪರಿಶೋಧಕಿ ಫ್ರಾನ್ಸಿನ್ ಶೈನಿ ಮೆನೇಜಸ್ (30)ಅವರು ಅಸೌಖ್ಯದಿಂದ ಜ.1 ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಬಂಟಕಲ್ಲು ಮಾಪಾಡಿ ನಿವಾಸಿ ಫೆಡ್ರಿಕ್ ಮೆನೇಜಸ್ ಅವರ ಪುತ್ರಿ ಪ್ರತಿಭಾನ್ವಿತೆಯಾಗಿದ್ದು, 2016ರಲ್ಲಿ ಉನ್ನತ ರ್ಯಾಂಕ್ನೊಂದಿಗೆ ಸಿಎ ಪದವಿ ಪೂರೈಸಿದ್ದರು. ಬೆಂಗಳೂರು ಮತ್ತು ಲಂಡನ್ನಲ್ಲಿ ಲೆಕ್ಕ ಪರಿಶೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಐಸಿವೈಎಂ ಯುವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಶಿರ್ವ ವಲಯದ ಐಸಿವೈಎಂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ