ಪ್ರತಿ ಎಲ್ಐಸಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿ
Team Udayavani, May 13, 2022, 10:08 PM IST
ನವದೆಹಲಿ: ಇತ್ತೀಚೆಗಷ್ಟೇ ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಪ್ರಕ್ರಿಯೆಯನ್ನು ಮುಗಿಸಿರುವ ಭಾರತೀಯ ಜೀವವಿಮಾ ನಿಗಮದ (ಎಲ್ಐಸಿ) ಪ್ರತಿ ಷೇರಿನ ಬೆಲೆಯನ್ನು 949 ರೂ.ಗಳಿಗೆ ನಿಗದಿಗೊಳಿಸಲಾಗಿದೆ.
ಮೇ 17ರಂದು ಎಲ್ಐಸಿಯ ಎನ್ಎಸ್ಸಿಯಲ್ಲಿ ಲಿಸ್ಟಿಂಗ್ ಆಗಲಿದ್ದು, ಅದಕ್ಕೂ ಮುನ್ನವೇ ಪ್ರತಿ ಷೇರಿನ ದರವನ್ನು ಅಧಿಕೃತವಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ಐಪಿಒ ಹೂಡಿಕೆ ವೇಳೆ, ಎಲ್ಐಸಿ ಪಾಲಿಸಿದಾರರು ಹಾಗೂ ಇತರೆ ಸಾರ್ವಜನಿಕರು ಪ್ರತಿ ಷೇರನ್ನು ಸರ್ಕಾರ ಕೊಟ್ಟಿದ್ದ ರಿಯಾಯಿತಿ ದರದಲ್ಲಿ 889 ರೂ. ಹಾಗೂ 904 ರೂ.ಗಳಿಗೆ ಕೊಂಡಿದ್ದರು.
ಪಾಲಿಸಿದಾರರಿಗೆ ಹಾಗೂ ಖಾಸಗಿ ಖರೀದಿದಾರರಿಗೆ ಷೇರು ಬೆಲೆಯಲ್ಲಿ ವಿನಾಯ್ತಿ ನೀಡಲಾಗಿತ್ತು.
ಇದೀಗ ಕೇಂದ್ರದ ಪ್ರಕಟಣೆ ಹಿನ್ನೆಲೆಯಲ್ಲಿ, ಲಿಸ್ಟಿಂಗ್ನ ನಂತರ ಪ್ರತಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ