ಕಂಪನಿ ಚಿನ್ಹೆಗಳ ಹಿಂದಿನ ಅರ್ಥ
Team Udayavani, Jun 22, 2020, 4:45 AM IST
* ಡಿಸೈನರ್ ದಿರಿಸು ತಯಾರಕ ಸಂಸ್ಥೆ “ಲಾಕೋಸ್ಟೆ’ಯ ಮಾಲೀಕ ರೀನ್ ಲಾಕೋಸ್ಟೆ, ಮೊಸಳೆಯ ಚರ್ಮದಿಂದ ಮಾಡಿದ ಸೂಟ್ಕೇಸನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ಅದಕ್ಕಾಗಿ ಅವರನ್ನು ಮಾಧ್ಯಮಗಳು “ಅಲಿಗೇಟರ್ ‘(ಮೊಸಳೆ) ಎಂಬ ಅಡ್ಡಹೆಸರಿನಿಂದ ತಮಾಷೆ ಮಾಡುತ್ತಿದ್ದವು. ಮುಂದೆ ಲಾಕೋಸ್ಟೆ ಎಂಬ ಸಂಸ್ಥೆ ಪ್ರಾರಂಭಿಸಿದಾಗ, ಮೊಸಳೆಯ ಚಿತ್ರವನ್ನೇ ಲೋಗೋವನ್ನಾಗಿಸಿದರು ರೀನ್.
* “ಸಿಸ್ಕೊ’ ತಂತ್ರಜ್ಞಾನ ಸಂಸ್ಥೆಯ ಲೋಗೋದಲ್ಲಿ ಗೆರೆಗಳನ್ನು ಕಾಣಬಹುದು. ಈ ಗೆರೆಗಳು, ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿರುವ ಜಗದ್ವಿಖ್ಯಾತ ಗೋಲ್ಡನ್ ಗೇಟ್ ಸೇತುವೆಯನ್ನು ಪ್ರತಿನಿಧಿಸುತ್ತವೆ. ಸಂಸ್ಥೆಯ ಸ್ಥಾಪಕರು, ಸಂಸ್ಥೆ ಪ್ರಾರಂಭಿಸುವ ದಿನ ಗೋಲ್ಡನ್ ಗೇಟ್ ಸೇತುವೆಯನ್ನು ಹಾದು ಹೋಗುತ್ತಿರುವಾಗ, ಅದನ್ನೇ ಲೋಗೋವನ್ನಾಗಿಸಬೇಕೆಂಬ ವಿಚಾರ ಅವರಲ್ಲಿ ಮೂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ